ಈ ರಾಶಿಯವರ ಮೇಲೆ ಎಂದಿಗೂ ಮುನಿಸಿಕೊಳ್ಳುವುದಿಲ್ಲ ಲಕ್ಷ್ಮೀ !ಜೀವನ ಪರ್ಯಂತ ಇವರ ಕೈಯ್ಯಲ್ಲಿ ನಲಿದಾಡುತ್ತಲೇ ಇರುವಳು ಧನ ಲಕ್ಷ್ಮೀ !ಅಷ್ಟ ದಿಕ್ಕುಗಳಿಂದಲೂ ಹರಿಸುತ್ತಾಳೆ ಕೃಪಾ ದೃಷ್ಟಿ

ಈ ರಾಶಿಗಳೆಂದರೆ ಮಹಾ ಲಕ್ಷ್ಮೀಗೆ ಬಹಳ ಪ್ರಿಯ. ಇವರ ಮೇಲೆ ಅಷ್ಟ ದಿಕ್ಕುಗಳಿಂದಲೂ ಹರಿಸುತ್ತಾಳೆ ಆಶೀರ್ವಾದ.   

ಬೆಂಗಳೂರು :ಜ್ಯೋತಿಷ್ಯದಲ್ಲಿ, ರಾಶಿಗೆ ಅನುಗುಣವಾಗಿ ಎಲ್ಲರ ಗುಣ ಲಕ್ಷಣಗಳ ಬಗ್ಗೆ ಹೇಳಲಾಗಿದೆ.ಇನ್ನು ಪ್ರತಿ ರಾಶಿಗೂ ಅದರದ್ದೇ ಆದ ಇಷ್ಟ ದೇವತೆ ಎಂದಿರುತ್ತದೆ.ಹಾಗೆಯೇ ಲಕ್ಷ್ಮೀ ಪ್ರಿಯ ರಾಶಿಗಳು ಇವೆ.ಈ ರಾಶಿಯವರನ್ನು ಎಂದಿಗೂ ಲಕ್ಷ್ಮೀ  ಸೋಲಲು ಬಿಡುವುದಿಲ್ಲ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೀನ ರಾಶಿ :ಮೀನ ರಾಶಿಯವರು ಹಣಕ್ಕಾಗಿ ಜೀವನದಲ್ಲಿ ಯಾತನೆ ಪಡುವುದು ಅಪರೂಪ .ಇವರ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ಎಲ್ಲವೂ ಮುಗಿಯಿತು ಎಂದಾಗಲೂ ಮತ್ತೆ ಪುಟಿದೇಳುತ್ತಾರೆ. ಸದಾ ಶ್ರೀಮಂತರಾಗಿಯೇ ಇರುತ್ತಾರೆ. 

2 /6

ಸಿಂಹ ರಾಶಿ : ಸಿಂಹ ರಾಶಿಯವರು ಹುಟ್ಟುತ್ತಲೇ ಅದೃಷ್ಟ ಹೊತ್ತು ತರುತ್ತಾರೆ. ತಮ್ಮ ಇಡೀ ಜೀವನವನ್ನು ಐಷಾರಾಮಿಯಾಗಿ ಕಳೆಯುವರು. ತಮ್ಮ ಜೀವನದಲ್ಲಿ ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಹೊಂದಿರುತ್ತಾರೆ. 

3 /6

ತುಲಾ ರಾಶಿ : ತುಲಾ ರಾಶಿಯ ಜನರ ವ್ಯಕ್ತಿತ್ವವು ಜನರನ್ನು ತಮ್ಮ ಕಡೆಗೆ ಆಕರ್ಷಿಸುತ್ತದೆ. ತಾಯಿ ಲಕ್ಷ್ಮಿಯ ಅನುಗ್ರಹದಿಂದ, ಈ ರಾಶಿಯವರು ಜೀವನದ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ.ಸರ್ವ ರೀತಿಯ ಸಂಪತ್ತು,ಸೌಕರ್ಯ ಇವರ ಜೀವನದಲ್ಲಿ ಪ್ರಾಪ್ತಿಯಾಗುವುದು. 

4 /6

ವೃಷಭ ರಾಶಿ : ವೃಷಭ ರಾಶಿಯವರ ಮೇಲೆ ಲಕ್ಷ್ಮೀಯ ಆಶೀರ್ವಾದ ಅತಿಯಾಗಿ ಇರುತ್ತದೆ.  ಇವರದ್ದು ಯಾವದಾಗಲೂ ಐಷಾರಾಮಿ ಜೀವನ. ಜೀವನದಲ್ಲಿ ಬಹಳಷ್ಟು ಸಂಪತ್ತನ್ನು ಗಳಿಸುತ್ತಾರೆ. ಬಡವರಾಗಿ ಹುಟ್ಟಿದರೂ ಕೋಟ್ಯಾಧೀಶ್ವರರಾಗುವುದು ಖಂಡಿತಾ.

5 /6

ಮಿಥುನ ರಾಶಿ : ಮಿಥುನ ರಾಶಿಯ ಜನರು ತುಂಬಾ ಅದೃಷ್ಟವಂತರು. ಲಕ್ಷೀಯ ಆಶೀರ್ವಾದದ ಹಸ್ತ ಸದಾ ಇವರ ಮೇಲೆ ಇರುವುದು. ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ.  

6 /6

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.