ಬರೋಬ್ಬರಿ 18ವರ್ಷಗಳ ಬಳಿಕ ಸೂರ್ಯ-ಕೇತು ಮೈತ್ರಿ: ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Surya Ketu Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಗ್ರಹವನ್ನು ಪಾಪ, ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಜಾತಕದಲ್ಲಿ ಕೇತು ಶುಭ ಸ್ಥಾನದಲ್ಲಿದ್ದರೆ ಅದೃಷ್ಟ ಬೆಳಗುತ್ತದೆ. 

Surya Ketu Yuti Effect: ಗ್ರಹಗಳ ರಾಜ ಸೂರ್ಯದೇವ ಹಾಗೂ ನೆರಳು ಗ್ರಹ ಕೇತು ಶೀಘ್ರದಲ್ಲೇ ಒಟ್ಟಿಗೆ ಸೇರಲಿದ್ದಾರೆ. ಇದರಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನನ್ನು ಗ್ರಹಗಳ ಅಧಿಪತಿಮ್, ಆತ್ಮವಿಶ್ವಾಸ, ಗೌರವ, ಪ್ರತಿಷ್ಠೆಯ ಸಂಕೇತ ಎಂದು ಬಿಂಬಿಸಲಾಗುತ್ತದೆ. ಅಂತೆಯೇ ನೆರಳು, ಪಾಪ ಗ್ರಹವಾದ ಕೇತುವನ್ನು ಧ್ಯಾನ, ತ್ಯಾಗದ ಸಂಕೇತ ಎನ್ನಲಾಗುತ್ತದೆ. 

2 /7

ಸದ್ಯ ಕೇತು ಕನ್ಯಾ ರಾಶಿಯಲ್ಲಿದ್ದು ಸೂರ್ಯ ಗ್ರಹವೂ ಸಹ ಸೆಪ್ಟೆಂಬರ್‌ನಲ್ಲಿ ಕನ್ಯಾ ರಾಶಿಗೆ ಸಾಗಲಿದೆ. ಬರೋಬ್ಬರಿ 18ವರ್ಷಗಳ ಬಳಿಕ  ಈ ರೀತಿಯಾಗಿ ಕನ್ಯಾ ರಾಶಿಯಲ್ಲಿ ಸೂರ್ಯ-ಕೇತು ಒಟ್ಟಿಗೆ ಕೂಡುತ್ತಿದ್ದಾರೆ. 

3 /7

ಕೇತು ನೆರಳು ಗ್ರಹವೇ ಆದರೂ ಜಾತಕದಲ್ಲಿ ಕೇತು ಶುಭ ಸ್ಥಾನದಲ್ಲಿದ್ದಾಗ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಇದೀಗ 18ವರ್ಷಗಳ ಬಳಿಕ ಕನ್ಯಾ ರಾಶಿಯಲ್ಲಿ ಸೂರ್ಯ-ಕೇತು ಸಂಯೋಗವು ಕೂಡ ಕೆಲವು ರಾಶಿಯವರ ಬದುಕಿನಲ್ಲಿ ಸುವರ್ಣ ಸಮಯವನ್ನು ತರಲಿದೆ ಎನ್ನಲಾಗುತ್ತಿದೆ.   

4 /7

ಈ ಸಂಯದಲ್ಲಿ ಭೌತಿಕ ಸುಖ-ಸಂಪತ್ತು ಹೆಚ್ಚಾಗಲಿದೆ. ಪೂರ್ವಿಕಾರ ಆಸ್ತಿಯಿಂದ ಲಾಭದ ಜೊತೆಗೆ ಭೂಮಿ, ವಾಹನ ಖರೀದಿ ಯೋಗವೂ ಇದೆ. ವೃತ್ತಿಪರರು ಸ್ವಲ್ಪ ಪ್ರಯತ್ನಿಸಿದರೂ ಉತ್ತಮ ಫಲ ಪಡೆಯುವಿರಿ. 

5 /7

ಉದ್ಯೋಗಸ್ಥರಿಗೆ ಬದಲಾವಣೆಯ ಪರ್ವಕಾಲ ಇದಾಗಿದೆ. ವ್ಯಾಪಾರ ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ಸಮಾಜದಲ್ಲಿ ಗೌರವ, ಕೀರ್ತಿ ವೃದ್ಧಿಯಾಗುತ್ತದೆ. ಹೂಡಿಕೆಯಿಂದ ಲಾಭ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. 

6 /7

ಸೂರ್ಯ-ಕೇತು ಸಂಯೋಗದಿಂದ ನಿಮ್ಮ ಅದೃಷ್ಟವೇ  ಬದಲಾಗಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಜಯ ನಿಮ್ಮದಾಗಲಿದೆ. ವಿದೇಶ ವ್ಯವಹಾರದಲ್ಲಿ ಸಂಬಂಧ ಹೊಂದಿರುವವರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು.

7 /7

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.