ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಕೈ ಇಟ್ಟಲೆಲ್ಲಾ ಹಣ ಉಕ್ಕುವ ಕಾಲ !ಯಶಸ್ಸು, ಕೀರ್ತಿ ಗೌರವಕ್ಕೆ ಕೊನೆಯೇ ಇಲ್ಲ

ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ.

ಬೆಂಗಳೂರು :ಹಿಂದೂ ಪಂಚಾಂಗದ ಪ್ರಕಾರ, ಸಂತೋಷ, ಅದೃಷ್ಟ, ಸಂಪತ್ತು, ಶಿಕ್ಷಣ, ಮಕ್ಕಳ ಆಶೀರ್ವಾದ ಮತ್ತು ಸಮೃದ್ಧಿಯನ್ನು ಕರುಣಿಸುವ ಗುರು, ತನ್ನ ರಾಶಿಯನ್ನು ಬದಲಾಯಿಸಿ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ರಾಜಯೋಗ : ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ. ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ.    ಸಾಮಾನ್ಯವಾಗಿ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಾ ಇರುತ್ತವೆ. ಹೀಗೆ ಗ್ರಹಗಳ ಚನೆಯಲ್ಲಿ ಬದಲಾವನೆಯಾದಾಗ ರಾಜಯೋಗ, ಶುಭ ಯೋಗಗಳು ನಿರ್ಮಾಣವಾಗುತ್ತವೆ.  

2 /5

ವೃಷಭ ರಾಶಿ  : ನಿಮ್ಮ ಆರ್ಥಿಕ ಸ್ಥಿತಿ ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗುವುದು. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುವುದು.ಅದೃಷ್ಟ ನಿಮ್ಮ ಬೆನ್ನಿಗೇ ಇರುವುದು. ಯಾವುದೇ ಭಯ ಇಲ್ಲದೆ  ಮುಂದುವರೆಯಿರಿ. ದಾಂಪತ್ಯ ಜೀವನವೂ ಮಧುರವಾಗಿರುತ್ತದೆ.

3 /5

ಸಿಂಹ ರಾಶಿ :ಎಲ್ಲಾ ಸಮಸ್ಯೆಗಳು ಕ್ರಮೇಣ ಅಂತ್ಯಗೊಳ್ಳುತ್ತವೆ.ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ.ಏಕಾಏಕಿ 2-3 ಪಟ್ಟು ಸಂಬಳ ಹೆಚ್ಚಾಗುವ ಸಾಧ್ಯತೆಗಳೂ ಇವೆ.ಮನೆ, ಜಮೀನು ಖರೀದಿಸುವ ಯೋಗವಿದೆ. 

4 /5

ಕನ್ಯಾ ರಾಶಿ  :ನಿಂತು ಹೋಗಿರುವ ಎಲಾ ಕಾರ್ಯಗಳು ಮತ್ತೆ ಚುರುಕು ಪಡೆಯುವ ಕಾಲ.   ವೃತ್ತಿಯಲ್ಲಿ ಬಡ್ತಿ ಸಿಗಬಹುದು.ಭೂಮಿ ಖರೀದಿಗೆ ಅವಕಾಶವಿದೆ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಇದು. 

5 /5

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.