ಹೊಸ ವರ್ಷದ ನಂತರವೂ ಡಯಾಬಿಟೀಸ್ ನಿಯಂತ್ರಣದಲ್ಲಿರಬೇಕಾದರೆ ಹೀಗೆ ಮಾಡಿ .!

ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ಮಧುಮೇಹವನ್ನು  ನಿಯಂತ್ರಿಸಬಹುದು. ಅದರ ಸಹಾಯದಿಂದ ಮಧುಮೇಹಿಗಳು ಹಬ್ಬದ ಋತುವಿನಲ್ಲಿ ತಮ್ಮ ಕಾಳಜಿ ವಹಿಸಿಕೊಳ್ಳಬಹುದು. 

ಬೆಂಗಳೂರು : ಹೊಸ ವರ್ಷದ ಪಾರ್ಟಿ ಮಾಡುವಾಗ ಮಧುಮೇಹದಂತಹ ಕಾಯಿಲೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ, ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ಸವಿಯುವುದನ್ನು ತಡೆಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು ಮತ್ತು ಇತರ ರೀತಿಯ ಸಮಸ್ಯೆಗಳು ಉಂಟಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ಮಧುಮೇಹವನ್ನು  ನಿಯಂತ್ರಿಸಬಹುದು. ಅದರ ಸಹಾಯದಿಂದ ಮಧುಮೇಹಿಗಳು ಹಬ್ಬದ ಋತುವಿನಲ್ಲಿ ತಮ್ಮ ಕಾಳಜಿ ವಹಿಸಿಕೊಳ್ಳಬಹುದು.   

2 /5

ನಿಮ್ಮ ಆಹಾರದ ಪ್ಲಾನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ಹಬ್ಬ ಹರಿದಿನಗಳ ಆಗಮನಕ್ಕೆ ಮುನ್ನ ನಿಮ್ಮ ಪೌಷ್ಟಿಕತಜ್ಞರ ಸಲಹೆಯಂತೆ ಡಯಟ್ ಪ್ಲಾನ್ ತಯಾರಿಸಿ.   

3 /5

 ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಿ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಯಾವುದೇ ಬದಲಾವಣೆಯಾದರೆ ವೈದ್ಯರಿಗೆ ತಿಳಿಸಿ. 

4 /5

ಪಾರ್ಟಿ, ಊಟದ  ನಂತರ ಸ್ವಲ್ಪ ಸಮಯ ನಡೆಯಿರಿ. ಹೀಗಾದಾಗ  ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. 

5 /5

ತೂಕ ನಷ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು, ಕಾಲಕಾಲಕ್ಕೆ ಆಹಾರವನ್ನು ಸೇವಿಸಬೇಕು.