ಕಿರಿಕಿರಿ ಫೋನ್ ಕರೆಗಳಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯ ಇಲ್ಲಿದೆ

 ಅನೇಕ ಬಾರಿ ಮೀಟಿಂಗ್ ನಲ್ಲಿರುವಾಗ ಅಥವಾ ಬಹಳ ಇಂಟರೆಸ್ಟಿಂಗ್ ಫಿಲಂ ನೋಡುತ್ತಿದ್ದಾಗ ಫೋನ್ ತೆಗೆದುಕೊಳ್ಳಲು ಸಾಧ್ಯವಿಲ್ಲ.

ನವದೆಹಲಿ : ಮೊಬೈಲ್ ಫೋನ್ ಮೂಲಕ ನಮ್ಮ ಅನೇಕ ಕೆಲಸಗಳು ಸುಲಭವಾಗಿ ನಡೆದು ಹೋಗುತ್ತದೆ. ಆದರೆ ಅನೇಕ ಬಾರಿ ಈ ಗ್ಯಾಜೆಟ್ ಗಳಿಂದ ಬಹಳ  ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವೊಮ್ಮೆಕೆಲವರು  ನಮಗೆ ಮಾತನಾಡಲು ಇಷ್ಟವಿಲ್ಲದಿದ್ದರೂ, ಫೋನ್ ಮಾಡಿ ಮಾಡಿ ಕಿರಿಕಿರಿ ಉಂಟು ಮಾಡುತ್ತಾರೆ. ಆ ಸಂದರ್ಭದಲ್ಲಿ  ಫೋನ್ ಕಟ್ ಮಾಡುವ ಹಾಗೂ  ಇರುವುದಿಲ್ಲ. ಈ  ಸಂದರ್ಭದಲ್ಲಿ ಕೆಲವರು ಫೋನ್ ಅನ್ನು ಫ್ಲೈಟ್ ಮೋಡ್‌ ಗೆ ಹಾಕಿ ಬಿಡುತ್ತಾರೆ.  ಆದರೆ ಈಗ ಹಾ ಗೆ ಮಾಡುವ ಅಗತ್ಯವಿಲ್ಲ. ಅಂತಹ ಕರೆಗಳನ್ನು ಹೇಗೆ ಎದುರಿಸಬೇಕು ಎಂಬ ಮಾಹಿತಿ ಇಲ್ಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅನೇಕ ಬಾರಿ, ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಮತ್ತೆ ಮತ್ತೆ ಫೋನ್ ಮಾಡಿ ಕಿರಿ ಕಿರಿ ಉಂಟು ಮಾಡುತ್ತಾರೆ. ಈ ಸಂದರ್ಭದಲ್ಲಿ ಫೋನ್ ರೆಸಿವ್ ಮಾಡಿದರೆ ಒಂದು ರೀತಿಯ ಸಮಸ್ಯೆ, ಫೋನ್ ಕಟ್ ಮಾಡಿದರೆ ಮತ್ತೊಂದು ತೀರಿಯ ಸಮಸ್ಯೆ  ಎದುರಿಸಬೇಕಾಗುತ್ತದೆ. 

2 /5

ಅನೇಕ ಬಾರಿ ಮೀಟಿಂಗ್ ನಲ್ಲಿರುವಾಗ ಅಥವಾ ಬಹಳ ಇಂಟರೆಸ್ಟಿಂಗ್ ಫಿಲಂ ನೋಡುತ್ತಿದ್ದಾಗ ಫೋನ್ ತೆಗೆದುಕೊಳ್ಳಲು ಸಾಧ್ಯವಿಲ್ಲ.

3 /5

 ಆದಾಗ್ಯೂ, ಅಂತಹ ಸಮಸ್ಯೆ ಎದುರಾದಾಗ, ಹೆಚ್ಚಿನ ಜನರು ತಮ್ಮ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇಡುತ್ತಾರೆ. ಆದರೆ ಈಗ ಫೋನ್ ಅನ್ನು ಫ್ಲೈಟ್  ಮೋಡ್ ಗೆ ಹಾಕುವ ವಿಚಾರ ಎಲ್ಲರಿಗೂ ಗೊತ್ತಿರುತ್ತದೆ.   ಹಾಗಾಗಿ ಈಗ ಫ್ಲೈಟ್ ಮೋಡ್ ಇದಕ್ಕೆ ಪರಿಹಾರವಲ್ಲ. 

4 /5

ನಿಮಗೆ ಫೋನ್ ರಿಸೀವ್  ಮಾಡಲು ಇಷ್ಟವಿಲ್ಲದಿದ್ದರೆ, ಮೊಬೈಲ್ ನಲ್ಲಿ ಕಾಲ್ ಫಾರ್ವರ್ಡ್ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. 

5 /5

ನಿಮ್ಮ ಕರೆಗಳನ್ನು ಫಾರ್ವರ್ಡ್ ಮಾಡಿದ ನಂತರ, ಸೇವೆಯಲ್ಲಿಲ್ಲದ ಸಂಖ್ಯೆಯನ್ನು ಆಯ್ಕೆ ಮಾಡಿ. ಈಗ ಎಲ್ಲಾ ಅನಗತ್ಯ ಕರೆಗಳನ್ನು ಸೇವೆಯಲ್ಲಿಲ್ಲದ ಸಂಖ್ಯೆಗೆ ರವಾನಿಸಲಾಗುತ್ತದೆ. ಈ ರೀತಿಯಾಗಿ ನೀವು ಅನಗತ್ಯ ಕರೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.