Omicron ಅಪಾಯ ತಪ್ಪಿಸಲು ಮನೆಯಲ್ಲಿರಲಿ ಈ 5 ವೈದ್ಯಕೀಯ ಗ್ಯಾಜೆಟ್‌ಗಳು!

ಈ ಕಷ್ಟದ ಸಮಯದಲ್ಲಿ ನಿಮಗೆ ಬೇಕಾಗಬಹುದಾದ ಕೆಲ ವೈದ್ಯಕೀಯ ಗ್ಯಾಜೆಟ್‌ಗಳ ಬಗ್ಗೆ ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಕಳೆದ 2 ವರ್ಷಗಳಿಂದ ಇಡೀ ವಿಶ್ವವೇ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ. ಸ್ವಲ್ಪ ಸಮಯದ ಬಿಡುವಿನ ಬಳಿಕ ಕೋವಿಡ್-19ರ ಹೊಸ ರೂಪಾಂತರ ಓಮಿಕ್ರಾನ್ ವೇಗವಾಗಿ ಹರಡುತ್ತಿದೆ. ಈ ರೂಪಾಂತರಿ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ ಭಾರತದಲ್ಲಿ 1,431ಕ್ಕೆ ತಲುಪಿದೆ. ಈ ಕಷ್ಟದ ಸಮಯದಲ್ಲಿ ನಿಮಗೆ ಬೇಕಾಗಬಹುದಾದ ಕೆಲವು ವೈದ್ಯಕೀಯ ಗ್ಯಾಜೆಟ್‌ಗಳ ಬಗ್ಗೆ ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ ಮತ್ತು ಅವು ನಿಮ್ಮ ಮನೆಯಲ್ಲಿ ಯಾವಾಗಲೂ ಇರಲೇಬೇಕು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಇದು ಒಂದು ಅತ್ಯುತ್ತಮ ಥರ್ಮಾಮೀಟರ್ ಆಗಿದೆ. ಇದು ಸಂಪರ್ಕವಿಲ್ಲದೆಯೇ ಜ್ವರವನ್ನು ಪತ್ತೆ ಮಾಡುತ್ತದೆ. ಇದನ್ನು 500-2000 ರೂ.ವರೆಗೂ  ಖರೀದಿಸಬಹುದು

2 /5

ಕೋವಿಡ್‌ನ ಈ ಸಮಯದಲ್ಲಿ ಆಕ್ಸಿಮೀಟರ್ ಅತ್ಯಗತ್ಯ ಗ್ಯಾಜೆಟ್ ಆಗಿದೆ. ನಿಮ್ಮ ರಕ್ತದ ಆಮ್ಲಜನಕ ಮತ್ತು ನಾಡಿಮಿಡಿತವನ್ನು ಅಳೆಯುವ ಈ ಸಾಧನವು 500-2,500 ರೂ.ಗೆ ಸಿಗುತ್ತದೆ.

3 /5

ಈ ಬಿಪಿ ಅಳೆಯುವ ಯಂತ್ರವು ಯಾವುದೇ ತೊಂದರೆಯಿಲ್ಲದೆ ಎದುರಿನ ವ್ಯಕ್ತಿಯ ರಕ್ತದೊತ್ತಡವನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧನವನ್ನು ಸುಮಾರು 3 ಸಾವಿರ ರೂ.ಗೆ ಖರೀದಿಸಬಹುದು. 

4 /5

ಈ ರೋಗದ ದೊಡ್ಡ ಸಮಸ್ಯೆ ಜನರಲ್ಲಿ ಆಮ್ಲಜನಕದ ಕೊರತೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆಯಲ್ಲಿ ಆಮ್ಲಜನಕದ ಸಾಂದ್ರೀಕರಣ(Oxygen Concentrator)ವನ್ನು ಹೊಂದಿರುವುದು ಬಹಳ ಮುಖ್ಯ. ನೀವು ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. 

5 /5

ವಿಭಿನ್ನ ಗಾತ್ರಗಳಲ್ಲಿ ಬರುವ ಈ ಸಾಧನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ಇರಿಸಬಹುದು. ಈ ಸಾಧನವು ಅವುಗಳನ್ನು ಸೋಂಕುರಹಿತಗೊಳಿಸಲಾಗುತ್ತದೆ. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೂ ಖರೀದಿಸಬಹುದು.