ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಕೇರಳ ಸರ್ಕಾರ, ಎಲ್ಲಾ ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು, ಸಾಮಾಜಿಕ ಸಭೆಗಳು ಮತ್ತು ಎಲ್ಲಾ ವಾಹನಗಳಲ್ಲಿ ಎಲ್ಲಾ ಜನರು ತಮ್ಮ ಮೂಗು ಮತ್ತು ಬಾಯಿಯನ್ನು ಮುಖವಾಡಗಳನ್ನು ಬಳಸಬೇಕು ಎಂದು ಹೇಳಿದೆ.
ಒಮಿಕ್ರಾನ್ ಉಪತಳಿ BF.7 ಕರುನಾಡಲ್ಲಿ ಭೀತಿ ಸೃಷ್ಟಿಸಿದೆ. ಮುಂದಿನ 40 ದಿನಗಳು ನಿರ್ಣಾಯಕ ಎಂದು ತಜ್ಞರು ಹೇಳಿದ್ದಾರೆ. ಜನವರಿ - ಫೆಬ್ರವರಿ ತಿಂಗಳಲ್ಲಿ ಸೋಂಕು ಹೆಚ್ಚಳ ಸಾಧ್ಯತೆ ಇದೆ.
Omicron Variant: XBB.1.5 ರೂಪಾಂತರವು BQ1 ಗಿಂತ 120 ಪ್ರತಿಶತ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಯುಎಸ್‌ನಲ್ಲಿ 40 ಪ್ರತಿಶತಕ್ಕಿಂತ ಹೆಚ್ಚು ಪ್ರಕರಣಗಳು ಒಮಿಕ್ರಾನ್‌ನ XBB.1.5 ರೂಪಾಂತರವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಸೋಂಕಿತರಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿದೆ. ಇದರ ಲಕ್ಷಣಗಳ ಬಗ್ಗೆ ತಿಳಿಯೋಣ.
Omicron New Variant: ಅಮೇರಿಕಾದಲ್ಲಿ ಕಂಡು ಬಂದಿರುವ ಇತ್ತೀಚಿನ ಕೊರೊನಾ ಪ್ರಕರಣಗಳಲ್ಲಿ ಒಮಿಕ್ರಾನ್ ನ ಹೊಸ ರೂಪಾಂತರಿಯಾಗಿರುವ BA.4.6 ಪ್ರಕರಣಗಳು ಶೇ.9 ಕ್ಕಿಂತ ಹೆಚ್ಚಾಗಿವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮಾಹಿತಿ ನೀಡಿದೆ.
Omicron BA.5: ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ Omicron BA.5 ಪತ್ತೆಯಾಗಿದೆ. ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಗತ್ತಿನೆಲ್ಲೆಡೆ ಕೊರೊನಾ ಪ್ರಕರಣಗಳು ಇನ್ನೇನು ಇಳಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಮಾಹಾಮಾರಿ ಇನ್ನೂ ಮುಗಿದಿಲ್ಲ ಅದು ರೂಪಾಂತರಗೊಳ್ಳುತ್ತಿದೆ ಸುಮಾರು 110 ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಹೆಚ್ಚಳಕ್ಕೆ ಮುಖ್ಯವಾಗಿ ಓಮಿಕ್ರಾನ್ ನ ಎರಡು ಉಪ-ರೂಪಾಂತರಗಳು ಕಾರಣ ಎಂದು ಅದು ಹೇಳಿದೆ.
Omicron sub-variant BA.4 and BA.5: ಒಮಿಕ್ರಾನ್‌ನ ಉಪ-ವೇರಿಯಂಟ್ ಬಿಎ.4 ಮತ್ತು ಬಿಎ.5 ಗೆ ಸಂಬಂಧಿಸಿದಂತೆ, ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದರ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Omicron Latest News - ಗುರುವಾರ, ಹತ್ತು ಜನರು ಕರೋನವೈರಸ್‌ನಿಂದ ಸಾವನ್ನಪ್ಪಿದ್ದರೆ, ಶುಕ್ರವಾರ ಸಾವಿನ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಐದು ಲಕ್ಷ 24 ಸಾವಿರದ 323ಕ್ಕೆ ಏರಿಕೆಯಾಗಿದೆ.
ಇಸ್ರೇಲ್‌ನಲ್ಲಿ ನಡೆಸಿದ ಹೊಸ ಮಾಡೆಲಿಂಗ್ ಅಧ್ಯಯನದ ಪ್ರಕಾರ, ಓಮಿಕ್ರಾನ್ ಸಬ್‌ವೇರಿಯಂಟ್‌ಗಳು ಮುಂದಿನ ಒಂದೆರಡು ತಿಂಗಳುಗಳಲ್ಲಿ ಹರಡಲಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್ ಜರ್ನಲ್‌ನಲ್ಲಿ ಕಳೆದ ವಾರ ಪ್ರಕಟವಾದ ಸಂಶೋಧನೆಯು, ಡೆಲ್ಟಾ ಅದರ ಹಿಂದಿನ ರೂಪಾಂತರಗಳನ್ನು ನಿಯಂತ್ರಿಸಿದ್ದರೂ ಕೂಡ ಈಗ ಮತ್ತೆ ಹೊಸ ರೂಪಾಂತರದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಧ್ಯಯನ ಹೇಳಿದೆ.
ರಾಜ್ಯದಲ್ಲಿ ಹೊಸ ತಳಿ ಪತ್ತೆ ಬಗ್ಗೆ ಆತಂಕ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಕೊರೊನಾ 4ನೇ ಅಲೆ ಭೀತಿ ಹಿನ್ನೆಲೆ ಏರ್ಪೋರ್ಟ್ಗಳಲ್ಲಿ ಕಠಿಣ ನಿಯಮ ಜಾರಿ ಮಾಡಲಾಗಿದೆ. ಸೋಂಕು ಹೆಚ್ಚು ಇರುವ 8 ದೇಶಗಳಿಂದ ಬರೋ ಪ್ರಯಾಣಿಕರಿಗೆ ನಿಯಮ ಜಾರಿ ಮಾಡಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
China Corona Case:ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಕೊರೊನಾ ತಾಂಡವವಾಡುತ್ತಿದೆ. ಚೀನಾದಲ್ಲಿ ಎರಡು ವರ್ಷಗಳ ನಂತರ, ಕೋವಿಡ್ -19 ಸೋಂಕಿನ 13,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ಹೊಸ ರೂಪಾಂತರದ ಪ್ರಕರಣಗಳು ವರದಿಯಾಗಿವೆ.
UK ಯ ಬ್ರಿಟಿಷ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಇತ್ತೀಚಿನ ಅಧ್ಯಯನವು ಪ್ರಸ್ತುತ 3 ಹೈಬ್ರಿಡ್ COVID ರೂಪಾಂತರಗಳು ಚಾಲನೆಯಲ್ಲಿವೆ ಎಂದು ಹೇಳಿದೆ. ಡೆಲ್ಟಾ ಮತ್ತು BA.1 ಸಂಯೋಜನೆಯಿಂದ XD ಮತ್ತು XF ಎಂಬ ಎರಡು ವಿಭಿನ್ನ ರೂಪಾಂತರಗಳು ಸೃಷ್ಟಿಯಾಗಿವೆ. ಮೂರನೆಯದು XE.
Corona New Variant Alert - ಇಡೀ ವಿಶ್ವದಲ್ಲಿ ಕೊರೊನಾ ಆತಂಕ ಮತ್ತೊಮ್ಮೆ ಹೆಚ್ಚಾಗತೊಡಗಿದೆ. ಏತನ್ಮಧ್ಯೆ, ಕರೋನದ ಹೊಸ ರೂಪಾಂತರದ ಬಗ್ಗೆ ವಿಜ್ಞಾನಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಹೊಸ ರೂಪಾಂತರದ ಬಗ್ಗೆ ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯಾದರು ಏನು ತಿಳಿದುಕೊಳ್ಳೋಣ ಬನ್ನಿ.
Covid-19 fourth Wave: ಭಾರತವು ಇಲ್ಲಿಯವರೆಗೆ ಕೋವಿಡ್ -19 ರ ಮೂರು ಅಲೆಗಳನ್ನು ಎದುರಿಸಿದೆ. ಇದರಲ್ಲಿ ವೈರಸ್‌ನ ಅಪಾಯಕಾರಿ ಡೆಲ್ಟಾ ರೂಪಾಂತರದಿಂದ ಎದುರಾದ ಎರಡನೇ ಅಲೆ ತೀರಾ ಮಾರಣಾಂತಿಕವಾಗಿತ್ತು.
Covid-19 Fourth Wave: ದೇಶದಲ್ಲಿ ಮತ್ತೊಮ್ಮೆ ಕೊರೊನಾ ಭೀತಿ ಶುರುವಾಗಿದೆ. ಕೋವಿಡ್‌ನ ನಾಲ್ಕನೇ ಅಲೆಯ (Covid-19) ಆತಂಕದ ನಡುವೆ, ಆರೋಗ್ಯ ಸಚಿವಾಲಯವು (Health Ministry) ತುರ್ತು ಭೆಯನ್ನು ಕರೆದಿದೆ. ಸಭೆಯಲ್ಲಿ ಕೊರೊನಾ (Coronavirus) ತಡೆಗೆ ಮಹತ್ವದ ಆದೇಶಗಳನ್ನು ನೀಡಲಾಗಿದೆ.
Universal Vaccine Against Corona - ಕೊರೊನಾ ವೈರಸ್ (Coronavirus) ಹುಟ್ಟಿನಿಂದಲೇ ತನ್ನ ರೂಪ ಬದಲಿಸಿಕೊಳ್ಳುತ್ತಲೇ ಇದೆ. ಡೆಲ್ಟಾ (Covid-19) ಮತ್ತು ಓಮಿಕ್ರಾನ್ (Omicron) ನಂತಹ ಹಲವು ರೂಪಾಂತರಿಗಳಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಇವೆಲ್ಲವುಗಳ ನಡುವೆ, ಈ ಬಣ್ಣ ಬದಲಿಸುವ ವೈರಸ್ ವಿರುದ್ಧದ ಯುನಿವರ್ಸಲ್ ವ್ಯಾಕ್ಸಿನ್ (Corona Vaccine) ಅಂದರೆ ಸಾರ್ವತ್ರಿಕ ಲಸಿಕೆ ತಯಾರಿಕೆಯ ಕುರಿತು ಚರ್ಚೆಗಳು ಕೂಡ ತೀವ್ರಗೊಂಡಿವೆ. ಯುನಿವರ್ಸಲ್ ವ್ಯಾಕ್ಸಿನ್ ಅಂದರೆ, ಕೊರೊನಾ ವೈರಸ್ ನ (Coronavirus News) ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದೇ ಲಸಿಕೆ ಎಂದರ್ಥ.
Corona Alpha Variant - ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಇಡೀ ವಿಶ್ವವನ್ನೇ ಬದಲಾಯಿಸಿದೆ. ಪ್ರತಿ ಬಾರಿ ಅದರ ಅಲೆ ಕಡಿಮೆಯಾಗುತ್ತಲೇ, ಇನ್ನೇನು ಈ ಸಾಂಕ್ರಾಮಿಕ ಅಂತ್ಯವಾಯಿತು (Covid Cases In India) ಎಂದು ನಿರೀಕ್ಷಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.