Sreeleela : ಗ್ಲಾಮರ್‌ ಗೊಂಬೆಯಾಗಿ ಬದಲಾದ ಶ್ರೀಲೀಲಾ...! ವೈರಲ್‌ ಆಗುತ್ತಿವೆ ಕನ್ನಡತಿ ಹಾಟ್‌ ಫೋಟೋಸ್‌

Sreeleela photos : ಸ್ಯಾಂಡಲ್‌ವುಡ್‌ ಸುಂದರಿ ಶ್ರೀಲೀಲಾ ಚಿನ್ನದ ಗೊಂಬೆಯಂತೆ ಮಿಂಚಿದ್ದಾರೆ. ಗೋಲ್ಡ್‌ ಕಲರ್‌ ಡ್ರೆಸ್‌ನಲ್ಲಿರುವ ಮುದ್ದು ಗೊಂಬೆಯ ಫೋಟೋಸ್‌ ಹುಡುಗರ ಮನ ಸೆಳೆಯುತ್ತಿದೆ. ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಶ್ರೀಲೀಲಾ ಟ್ರೇಂಡ್‌ ಶುರುವಾಗಿದೆ.. ಫೊಟೋಸ್‌ ಇಲ್ಲಿವೆ.. ನೋಡಿ..

1 /7

ಶ್ರೀಲೀಲಾ ಹೊಸ ಫೋಟೋ ಶೂಟ್‌ ನೆಟ್ಟಿಗರ ಗಮನ ಸೆಳೆಯುತ್ತಿದೆ.. ಸುಂದರಿಯ ಸೌಂದರ್ಯ ಹೊಗಳುತ್ತಿರುವ ಅವರ ಅಭಿಮಾನಿಗಳು ಕಾಮೆಂಟ್‌ ಮೇಲೆ ಕಾಮೆಂಟ್‌ ಮಾಡುತ್ತಿದ್ದಾರೆ..  

2 /7

ಕೆಲವೊಂದಿಷ್ಟು ಚಿತ್ರಗಳು ಫ್ಲಾಪ್ ಆದರೂ ತಲೆ ಕೆಡಿಸಿಕೊಳ್ಳದ ಸುಂದರಿ ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಸೌಂದರ್ಯದ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾಳೆ..  

3 /7

ಹೊಸ ಅವಕಾಶಗಳಿಗಾಗಿ ಕಾಯುತ್ತಿರುವ ಚೆಲುವೆ ಇದರ ನಡುವೆ ಫೊಟೋ ಶೂಟ್‌ ಮಾಡಿಸಿದ್ದು, ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾಳೆ..   

4 /7

ಶ್ರೀಲೀಲಾ ಪ್ರಸ್ತುತ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.. ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿಗೆ ತೆಲುಗು ಸಿನಿ ವಲಯದಲ್ಲಿ ಸಖತ್‌ ಡಿಮ್ಯಾಂಡ್‌..  

5 /7

ಭಗವಂತ್ ಕೇಸರಿ ಮತ್ತು ಧಮಾಕಾದಂತಹ ತೆಲುಗು ಹಿಟ್ ಚಿತ್ರಗಳ ನಂತರ ಶ್ರೀಲೀಲಾ ಇತ್ತೀಚೆಗೆ ಹ್ಯಾಟ್ರಿಕ್ ಮಿಸ್ ಮಾಡಿಕೊಂಡಿದ್ದಾರೆ.   

6 /7

ಸಧ್ಯ ಕೆಲವು ಗಂಟೆಗಳ ಹಿಂದೆ ಶ್ರೀಲೀಲಾ ಹಂಚಿಕೊಂಡ ಈ ಚಿತ್ರಗಳು ವೈರಲ್ ಆಗುತ್ತಿವೆ. ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿವೆ..  

7 /7

ಶ್ರೀಲೀಲಾ ಫೋಟೋಸ್‌, ಫೈರ್‌, ಹಾರ್ಟ್‌ ಇಮೋಜಿ ನೀಡುತ್ತಿರುವ ನೆಟ್ಟಿಗರು, ಕ್ಯೂಟ್‌, ಹಾಟ್‌, ಅಲ್ಟಿಮೇಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ..