ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಪತ್ನಿ ನಮ್ರತಾ ತಂದೆ ಖ್ಯಾತ ಕ್ರಿಕೆಟಿರ್! ಸುನಿಲ್ ಗವಾಸ್ಕರ್ ಜೊತೆ ಆಟವಾಡಿದ್ದಾರೆ.. ಯಾರು ಗೊತ್ತೇ?

Mehesh Babu Wife Father: ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಅನೇಕ ಜೋಡಿ ಇವೆ... ಅದರಲ್ಲಿ ನಮ್ಮ ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು-ನಮ್ರತಾ ಕೂಡ ಒಬ್ಬರು. ಮಹೇಶ್ ಬಾಬು ಅವರು ತಮ್ಮ ಸಹನಟಿ ನಮ್ರತಾ ಸಿಡೋರ್ಕರ್ ಅವರನ್ನು ವರಿಸಿದ್ದಾರೆ.. 
 

1 /7

ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಅನೇಕ ಜೋಡಿಗಳಿವೆ.. ಅದರಲ್ಲಿ ನಮ್ಮ ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು-ನಮ್ರತಾ ಕೂಡ ಒಬ್ಬರು.   

2 /7

ಮಹೇಶ್ ಬಾಬು ಅವರು ತಮ್ಮ ಸಹನಟಿ ನಮ್ರತಾ ಶಿರೋಡ್ಕರ್ ಅವರನ್ನು ಮದುವೆಯಾಗಿದ್ದಾರೆ.. ಮದುವೆಯ ನಂತರ ನಮ್ರತಾ ಸಂಪೂರ್ಣವಾಗಿ ಸಿನಿಮಾಗಳಿಗೆ ಗುಡ್ ಬೈ ಹೇಳಿದ್ದು ಗೊತ್ತೇ ಇದೆ.  

3 /7

ಮೊದಮೊದಲು ಇವರಿಬ್ಬರ ಮದುವೆಗೆ ಸೂಪರ್ ಸ್ಟಾರ್ ಕೃಷ್ಣ ಒಪ್ಪಿರಲಿಲ್ಲ. ಆದರೆ ಮಹೇಶ್ ಬಾಬು ಮತ್ತು ನಮ್ರತಾ ಗುಟ್ಟಾಗಿ ಮದುವೆಯಾಗಿದ್ದರಿಂದ ಕೃಷ್ಣ ಕೂಡ ಒಪ್ಪಬೇಕಾಯಿತು.   

4 /7

ಆ ನಂತರ ಮಹೇಶ್ ಮತ್ತು ನಮ್ರತಾ ಅವರ ಅನ್ಯೋನ್ಯತೆಯನ್ನು ಕಂಡು ಕೃಷ್ಣ ಕೂಡ ಖುಷಿಪಟ್ಟರು. ಇಷ್ಟೆಲ್ಲಾ ಸರಿ ಆದರೆ.. ನಮ್ರತಾ ತಂದೆ ಸ್ಟಾರ್ ಕ್ರಿಕೆಟಿಗ ಅನ್ನೋದು ನಿಮಗೆ ಗೊತ್ತೇ ಇದೆಯಾ.. ಆ ಇಂಟರೆಸ್ಟಿಂಗ್ ವಿಷಯಗಳನ್ನು ಈಗ ನೋಡೋಣ.  

5 /7

ನಮ್ರತಾ ಜನವರಿ 22, 1977 ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಆಕೆಯ ತಂದೆ ನಿತಿನ್ ಶಿರೋಡ್ಕರ್ ಆಗ ಕ್ರಿಕೆಟಿಗರಾಗಿದ್ದರು.   

6 /7

ಮುಂಬೈ ಪರ ದೇಶೀಯ ಕ್ರಿಕೆಟ್ ಆಡಿದ ನಮ್ರತಾ ಅವರ ತಂದೆ ದಿಲೀಪ್ ವೆಂಗ್‌ಸರ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ಸ್ಟಾರ್ ಆಟಗಾರರೊಂದಿಗೆ ಕೂಡ ಆಡಿದ್ದರು.   

7 /7

ನಿತಿನ್ ಶಿರೋಡ್ಕರ್ ಬ್ಯಾಟ್ಸ್‌ಮನ್ ಮಾತ್ರವಲ್ಲ ಆಲ್ ರೌಂಡರ್ ಕೂಡ. ಚೆಂಡಿನಿಂದ ಮಿಂಚು ಮೂಡಿಸುತ್ತಿದ್ದರು. ನಮ್ರತಾ ಅವರ ತಾಯಿ ಕೂಡ ಮಾಡೆಲ್ ಆಗಿ ಮಿಂಚಿದ್ದರು.