Top 5 Cars: ಇವೇ ನೋಡಿ 2024ರ ಉತ್ತಮ ಶ್ರೇಣಿಯ ಟಾಪ್‌ 5 ಕಾರುಗಳು

Top 5 Cars: ಮಾರುತಿ ಸುಜುಕಿ ಸ್ವಿಫ್ಟ್ ಇದು ಸಾಧಾರಣವಾಗಿ ಎಲ್ಲಾ ವರ್ಗದವರಿಗೆ ಪೂರಕವಾಗಿರುವ ಹೆಚ್ಚು ಆರ್ಥಿಕ hatchback ಆಗಿದೆ. ಇದು 1.2L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 21-24 kmpl ಮೈಲೇಜ್ ನೀಡುತ್ತದೆ.

Best Cars in India 2024: 2024ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಮತ್ತು ಉತ್ತಮ ಶ್ರೇಣಿಯ ಕಾರುಗಳು ಬಿಡುಗಡೆಯಾಗಿವೆ. ಇವು ಭಾರತೀಯ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಬಜೆಟ್‌ ಬೆಲೆಗೆ ಲಭ್ಯವಿರುವ ಈ ಕಾರುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗಿರುವ ಟಾಪ್‌ ಐದು ಕಾರುಗಳ ಮಾಹಿತಿ ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಈ SUV ತನ್ನ ವೈಶಿಷ್ಟ್ಯಗಳು, ಡೀಸೈನ್ ಮತ್ತು ಮೈಲೇಜ್‌ನಿಂದ ಹೆಚ್ಚು ಜನಪ್ರಿಯವಾಗಿದೆ. ಇದು 1.5L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 17-20 kmpl ಮೈಲೇಜ್ ನೀಡುತ್ತದೆ. 

2 /5

ಇದು ಪ್ರೀಮಿಯಂ SUV ವಿಭಾಗದಲ್ಲಿ ಮುಂಚಿನಿಂದಲೂ ಪ್ರಖ್ಯಾತವಾಗಿದೆ. ಇದು 1.5L ಪೆಟ್ರೋಲ್, 1.4L ಟರ್ಬೋ ಪೆಟ್ರೋಲ್ ಮತ್ತು 1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-21 kmpl ಮೈಲೇಜ್ ನೀಡುತ್ತದೆ. 

3 /5

ಬಲಿಷ್ಠ ನಿರ್ಮಾಣ ಮತ್ತು ಉನ್ನತ ಸುರಕ್ಷತೆ ವಿಶೇಷಣಗಳಿಂದ ಟಾಟಾ ನೆಕ್ಸಾನ್ ಪ್ರಸಿದ್ಧವಾಗಿದೆ. ಇದು 1.2L ಪೆಟ್ರೋಲ್/1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 17-22 kmpl ಮೈಲೇಜ್‌ ನೀಡುತ್ತದೆ.

4 /5

ಕಿಯಾ ಸೆಲ್ಟೋಸ್ ಆಕರ್ಷಕ ಡೀಸೈನ್ ಮತ್ತು ಅತ್ಯಾಧುನಿಕ ಫೀಚರ್ಸ್‌ನಿಂದ ಗಮನ ಸೆಳೆಯುತ್ತಿದೆ. ಇದು 1.5L ಪೆಟ್ರೋಲ್/1.4L ಟರ್ಬೋ ಪೆಟ್ರೋಲ್/1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-20 kmpl ಮೈಲೇಜ್ ನೀಡುತ್ತದೆ. 

5 /5

ಮಾರುತಿ ಸುಜುಕಿ ಸ್ವಿಫ್ಟ್ ಇದು ಸಾಧಾರಣವಾಗಿ ಎಲ್ಲಾ ವರ್ಗದವರಿಗೆ ಪೂರಕವಾಗಿರುವ ಹೆಚ್ಚು ಆರ್ಥಿಕ hatchback ಆಗಿದೆ. ಇದು 1.2L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 21-24 kmpl ಮೈಲೇಜ್ ನೀಡುತ್ತದೆ.