ಮುಂದಿನ ತಿಂಗಳು ಭಾರತಕ್ಕೆ ಟೊಯೊಟಾ SUV!: ಫೋಟೋ ನೋಡಿದರೆ ನೀವು ‘ಗ್ರೇಟ್’ ಎನ್ನುತ್ತೀರಿ

ಜಪಾನಿನ ವಾಹನ ತಯಾರಕ ಟೊಯೊಟಾ ಮುಂದಿನ ತಿಂಗಳು ಭಾರತದಲ್ಲಿ ಹೊಚ್ಚಹೊಸ SUV ಅನ್ನು ಬಿಡುಗಡೆ ಮಾಡಲಿದೆ.

ಜಪಾನಿನ ವಾಹನ ತಯಾರಕ ಟೊಯೊಟಾ ಮುಂದಿನ ತಿಂಗಳು ಭಾರತದಲ್ಲಿ ಹೊಚ್ಚಹೊಸ SUV ಅನ್ನು ಬಿಡುಗಡೆ ಮಾಡಲಿದೆ. ಇದು Innova Crysta ಮತ್ತು Fortuner ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. SUVಯ 4 ಡೋರ್ ಗಳುಳ್ಳ ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಟೊಯೊಟಾದ ಈ ಮುಂಬರುವ SUVವಿಯನ್ನು ಭಾರತದಲ್ಲಿ ಹಿಲಕ್ಸ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು. ಇದು ನೋಟದಲ್ಲಿ ಅದ್ಭುತವಾಗಿದ್ದು, ಅತ್ಯಂತ ಶಕ್ತಿಶಾಲಿಯಾಗಿದೆ.

2 /6

ಟೊಯೊಟಾ ಹಿಲಕ್ಸ್ ಶಕ್ತಿಶಾಲಿ ಆಫ್-ರೋಡರ್ ಆಗಿದ್ದು, ಇದು ಯಾವುದೇ ರೀತಿಯ ರಸ್ತೆಗಳಲ್ಲಿ ಸರಾಗವಾಗಿ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

3 /6

ಈ SUV ನೋಟದಲ್ಲಿ ತುಂಬಾ ಪ್ರಬಲವಾಗಿದ್ದು, ಯಾವುದೇ ಕೋನದಿಂದ ನೋಡಿದರೆ ನಿಮಗೆ ಅದ್ಭುತವಾಗಿ ಕಾಣಿಸುತ್ತದೆ. ಈಗಾಗಲೇ ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರ ಗಮನ ಸೆಳೆದಿದೆ.   

4 /6

ಟೊಯೊಟಾ ಹಿಲಕ್ಸ್‌ ನ ಮುಂಭಾಗದ ಭಾಗವು ಗಟ್ಟಿಮುಟ್ಟಾಗಿದೆ ಮತ್ತು ನೋಡಲು ಸುಂದರವಾಗಿದೆ.

5 /6

ಈ ಆಫ್-ರೋಡರ್‌ನ ಕ್ಯಾಬಿನ್ ಅನ್ನು ಹೊರಭಾಗದಂತೆಯೇ ಐಷಾರಾಮಿ ಮತ್ತು ಹೈಟೆಕ್ ಆಗಿ ರೂಪಿಸಲಾಗಿದೆ.

6 /6

ಹೊಸ SUVಯ ಕ್ಯಾಬಿನ್ ಸಾಕಷ್ಟು ಆರಾಮದಾಯಕವಾಗಿದೆ ಮತ್ತು ಒರಟಾದ ರಸ್ತೆಗಳಲ್ಲಿ ಸಹ ನಿಮಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ.

You May Like

Sponsored by Taboola