TPL Season-2: ಇಂದಿನಿಂದ ನಾಲ್ಕು ದಿನಗಳ ಕಾಲ ಕಿರುತೆರೆ ತಾರೆಯರ ಕ್ರಿಕೆಟ್ ಪಂದ್ಯಾವಳಿ

TPL Season-2: ಟೆಲಿವಿಷನ್ ಪ್ರೀಮಿಯರ್ ಲೀಗ್  ಮೊದಲ ಸೀಸನ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಕೂಡ ಆರಂಭವಾಗಿದೆ. ಹಾಗೇಯೇ ಜೆರ್ಸಿ, ಟ್ರೋಫಿ ಅನಾವರಣ ಮೂಲಕ ಎಲ್ಲರ  ಗಮನ   ಸೆಳೆದಿದೆ. 

TPL Season-2: ಟೆಲಿವಿಷನ್ ಪ್ರೀಮಿಯರ್ ಲೀಗ್  ಮೊದಲ ಸೀಸನ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಕೂಡ ಆರಂಭವಾಗಿದೆ. ಹಾಗೇಯೇ ಜೆರ್ಸಿ, ಟ್ರೋಫಿ ಅನಾವರಣ ಮೂಲಕ ಎಲ್ಲರ  ಗಮನ   ಸೆಳೆದಿದೆ. 

1 /6

ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2 ಉದ್ಘಾಟನೆ

2 /6

ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದ ವರ್ಷದಿಂದ ಕಿರುತೆರೆ ತಾರೆಯರಿಗೆಂದೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭ

3 /6

ಗಮನ ಸೆಳೆದಿರುವ ಜೆರ್ಸಿ, ಟ್ರೋಫಿ ಅನಾವರಣ ಮೂಲಕ  ಟಿಪಿಎಲ್ ಸೀಸನ್ -2 

4 /6

ಸುನೀಲ್ ಕುಮಾರ್ ಬಿ.ಆರ್ ಸಾರಥ್ಯ ಟಿಪಿಎಲ್ ಸೀಸನ್-2  

5 /6

ಬ್ಯಾಟ್ ಬಾಲ್ ಹಿಡಿದು ಜಾಲಿ ಮೂಡ್ ನಲ್ಲಿರುವ ಕಿರುತೆರೆಯ ಕಲಾವಿದರು 

6 /6

ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್  ಕ್ರಿಕೆಟ್ ಗ್ರೌಂಡ್ ನಲ್ಲಿ ಸೀಸನ್-2 ಪಂದ್ಯಾವಳಿ ನಡೆಯಲಿದೆ.