Chandra Grahan 2023 : ವರ್ಷದ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣ ಅಕ್ಟೋಬರ್ 28 ರಂದು ಸಂಭವಿಸಲಿದೆ. ಶರದ್ ಪೂರ್ಣಿಮೆಯ ದಿನದಂದು ಮೇಷ ರಾಶಿಯಲ್ಲಿ ಈ ಗ್ರಹಣ ಸಂಭವಿಸುತ್ತದೆ. ಕೆಲವು ರಾಶಿಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ.
ವಿವಿಧ ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಕ್ಟೋಬರ್ 28ರಂದು ಸಂಭವಿಸುವ ಚಂದ್ರಗ್ರಹಣವು ಕೆಲವು ರಾಶಿಗಳಿಗೆ ಅಶುಭವಾಗಿದೆ. ಆದ್ದರಿಂದ ಈ ಜನರು ನಾಳೆ ಚಂದ್ರನನ್ನು ನೋಡಬಾರದು.
ಭಾರತದಲ್ಲಿ ಚಂದ್ರಗ್ರಹಣ 2023 ದಿನಾಂಕದ ಸಮಯ: ವರ್ಷದ 2ನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಚಂದ್ರಗ್ರಹಣ ಸಂಭವಿಸುವ ಮೊದಲು ಭಾರತದಲ್ಲಿ ಅದರ ನಿಖರವಾದ ಸಮಯ ಮತ್ತು ಸೂತಕ ಅವಧಿಯನ್ನು ತಿಳಿಯಿರಿ.
Sharad Purnima Gajkesari Yoga:ಈ ಬಾರಿಯ ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಕೂಡಾ ಸಂಭವಿಸಲಿದೆ. ಈ ಬಾರಿ ಶರದ್ ಪೂರ್ಣಿಮೆಯ ದಿನದಂದು ಅತ್ಯಂತ ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ.
ಚಂದ್ರಗ್ರಹಣ ದಿನಾಂಕ ಮತ್ತು ಸಮಯ 2023: 2023ರ ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28ರಂದು ನಡೆಯುತ್ತಿದೆ. 2023ರಲ್ಲಿ ಸಂಭವಿಸುವ ಒಟ್ಟು 4 ಸೂರ್ಯಗ್ರಹಣಗಳು ಮತ್ತು ಚಂದ್ರ ಗ್ರಹಣಗಳಲ್ಲಿ ಇದು ಒಂದೇ ಚಂದ್ರಗ್ರಹಣವಾಗಿದ್ದು, ಇದು ಭಾರತದಲ್ಲಿ ಗೋಚರಿಸುತ್ತದೆ.
Lunar Eclipse 2023: ಮಧ್ಯಾಹ್ನದಿಂದಲೇ ಗ್ರಹಣದ ಸೂತಕದ ಅವಧಿ ಪ್ರಾರಂಭವಾಗುತ್ತದೆ. ಚಂದ್ರಗ್ರಹಣ ಅವಧಿ ಮತ್ತು ಸೂತಕ ಕಾಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ.
Lunar Eclipse 2023: 2023ರ ಕೊನೆಯ ಚಂದ್ರಗ್ರಹಣವು ಅ.28ರಂದು ನಡೆಯುತ್ತಿದೆ. ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸುವ ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ ಮತ್ತು ಇದು ಎಲ್ಲಾ 12 ರಾಶಿಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.
ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ದಿನಾಂಕ: ಈ ವರ್ಷದ ಮೊದಲ ಮತ್ತು ಕೊನೆಯ ಚಂದ್ರಗ್ರಹಣಗಳು ಈಗಾಗಲೇ ಸಂಭವಿಸಿವೆ. ಈಗ ಈ ವರ್ಷದ ಕೊನೆಯ ಸೂರ್ಯ-ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣಗಳಿಂದ ಭಾರತದಲ್ಲಿ ಸೂತಕ ಕಾಲ ಬರುತ್ತದೆಯೇ?. ಇದರ ಬಗ್ಗೆ ಜನರು ಏನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ತಿಳಿಯಿರಿ
Chandra Grahan 2023 : ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಚಂದ್ರಗ್ರಹಣದ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ಸಮಯದಲ್ಲಿ ಕೆಲವು ಮಂತ್ರಗಳನ್ನು ಪಠಿಸಿದರೆ ಉತ್ತಮ.
Chaturgrahi Yoga: ಮೇ 05ರ ಶುಕ್ರವಾರದಂದು ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸುತ್ತಿದೆ. ಇದೇ ದಿನ ನಾಲ್ಕು ಗ್ರಹಗಳ ಸಂಯೋಗದಿಂದ ಚತುರ್ಗಾಹಿ ಯೋಗವೂ ರೂಪುಗೊಳ್ಳುತ್ತಿದ್ದು, ಇದು ಕೆಲವು ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Lunar Eclipse 2023 Date And Time: ವೈದಿಕ ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ಚಂದ್ರಗ್ರಹಣವು ವೈಶಾಖ ಪೂರ್ಣಿಮೆ ಅಥವಾ ಬುದ್ಧ ಪೂರ್ಣಿಮೆಯ ದಿನದಂದು ಸಂಭವಿಸಲಿದೆ. ಈ ಗ್ರಹಣವು ತುಲಾ ರಾಶಿಯಲ್ಲಿ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಗ್ರಹಣವು ಕೆಲವು ರಾಶಿಗಳಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ.
Chandra Grahan: ಪ್ರಮುಖ ಖಗೋಳ ವಿದ್ಯಮಾನಗಳಾದ ಸೂರ್ಯ ಗ್ರಹಣ, ಚಂದ್ರ ಗ್ರಹಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಬಹಳ ಮಹತ್ವವಿದೆ. ಇನ್ನೆರಡು ದಿನಗಳ ಬಳಿಕ ವರ್ಷದ ಮೊದಲ ಚಂದ್ರ ಗ್ರಹಣ ಗೋಚರಿಸಲಿದ್ದು ಇದರ ಪ್ರಭಾವದಿಂದ ನಾಲ್ಕು ರಾಶಿಯವರ ಅದೃಷ್ಟ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ.
Penumbral Lunar Eclipse 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕರ ಈ ಬಾರಿ ಮೇ 5 ರಂದು ಚಂದ್ರಗ್ರಹಣ ಗೋಚರಿಸಲಿದೆ. ಈ ದಿನ ಬುದ್ಧ ಪೌರ್ಣಿಮೆಯೂ ಕೂಡ ಇದೆ. ಇದಲ್ಲದೆ ನಾಲ್ಕು ಗ್ರಹಗಳ ಚತುರ್ಗ್ರಹಿ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ನಿರ್ಮಾಣದಿಂದ ಮೂರು ರಾಶಿಗಳ ಜನರಿಗೆ ಉತ್ತಮ ಧನಲಾಭದ ಜೊತೆಗೆ ಭಾಗ್ಯೋದಯದ ಯೋಗ ರೂಪಿಸುತ್ತಿದೆ.
2023 ರಲ್ಲಿ ಒಟ್ಟು 4 ಗ್ರಹಣಗಳಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ಈಗಾಗಲೇ ಮೊದಲ ಸೂರ್ಯಗ್ರಹಣ ಸಂಭವಿಸಿದೆ.ಈ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಿತು, ಆದರೆ ಇದು ಭಾರತದಲ್ಲಿ ಗೋಚರಿಸಲಿಲ್ಲ.ಈಗ ಮೊದಲ ಸೂರ್ಯಗ್ರಹಣದ ನಂತರ, ಶೀಘ್ರದಲ್ಲೇ ವರ್ಷದ ಮೊದಲ ಚಂದ್ರಗ್ರಹಣವೂ ಸಂಭವಿಸಲಿದೆ.ಈ ಚಂದ್ರಗ್ರಹಣವು ವೈಶಾಖ ಪೂರ್ಣಿಮೆ ಅಂದರೆ ಬುದ್ಧ ಪೂರ್ಣಿಮೆಯ ದಿನದಂದು ಸಂಭವಿಸುತ್ತದೆ ಎನ್ನಲಾಗಿದೆ.
Chandra Grahan 2023 impact : ವರ್ಷದ ಮೊದಲ ಚಂದ್ರಗ್ರಹಣವು ಮೇ 5ರ ಶುಕ್ರವಾರ ಸಂಭವಿಸಲಿದೆ. ಮೇ 5ರಂದು ರಾತ್ರಿ 8.44ಕ್ಕೆ ಚಂದ್ರಗ್ರಹಣ ಆರಂಭವಾಗಿ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ.
Chandra Grahan 2023: ಈ ವರ್ಷ 2023ರಲ್ಲಿ ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ವರ್ಷದ ಮೊದಲ ಚಂದ್ರಗ್ರಹಣ ಮೇ ತಿಂಗಳಿನಲ್ಲಿ ಸಂಭವಿಸಲಿದ್ದು, ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
Lunar Eclipse: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ವರ್ಷದ ಮೊದಲ ಚಂದ್ರ ಗ್ರಹಣ ಬುದ್ಧ ಪೌರ್ಣಿಮೆಯ ದಿನ ಗೋಚರಿಸಲಿದೆ. ಈ ಚಂದ್ರ ಗ್ರಹಣ 3 ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದೆ. ಅದೃಶವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.