Allu arjun : ಇವರೇ ನೋಡಿ ʼಪುಷ್ಪರಾಜ್‌ʼ ನಟ ಅಲ್ಲು ಅರ್ಜುನ್ ಎರಡನೇ ಹೆಂಡತಿ..!

Allu Arjun Pushpa 2 updates : ಪುಷ್ಪ-2 ಚಿತ್ರವು ಪ್ರಸ್ತುತ ಭಾರತದಾದ್ಯಂತ ಅಭಿಮಾನಿಗಳಿಂದ ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ. ಸುಕುಮಾರ್ ನಿರ್ದೇಶನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾಗ-1 ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಎಲ್ಲರ ಕಣ್ಣುಗಳು ಇದೀಗ ಭಾಗ-2ರತ್ತ ನೆಟ್ಟಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮತ್ತೊಂದು ಅಪ್ಡೇಟ್ ಹೊರ ಬಿದ್ದಿದೆ..
 

1 /6

ಆಗಸ್ಟ್ 15 ರಂದು ಪುಷ್ಪ-2 ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರದ ಅಪ್‌ಡೇಟ್‌ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.   

2 /6

ಪುಷ್ಪ ಚಿತ್ರದಲ್ಲಿ ಸಮಂತಾ ಐಟಂ ಸಾಂಗ್‌ನಲ್ಲಿ ಇಂಪ್ರೆಸ್ ಮಾಡಿದ್ದು ಗೊತ್ತೇ ಇದೆ. ಇನ್ನು ಪುಷ್ಪ 2 ಸಿನಿಮಾದಲ್ಲೂ ಐಟಂ ಸಾಂಗ್ ಇರಲಿದ್ದು, ಈ ಹಾಡಿಗೆ ಬಾಲಿವುಡ್ ಬ್ಯೂಟಿ ಸ್ಟೆಪ್ಸ್ ಹಾಕಲಿದ್ದಾರಂತೆ.    

3 /6

ಅನಿಮಲ್ ಚಿತ್ರದ ಮೂಲಕ ಯುವಜನತೆ ಹತ್ತಿರವಾದ ತೃಪ್ತಿ ದಿಮ್ರಿ ಪುಷ್ಪ 2 ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.     

4 /6

ಐಟಂ ಹಾಡಿನ ಹೊರತಾಗಿ ಅಲ್ಲು ಅರ್ಜುನ್ ಅವರ ಎರಡನೇ ಪತ್ನಿಯಾಗಿ ತೃಪ್ತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.    

5 /6

ಅರ್ಜುನ್‌ನ ಮೊದಲ ಪತ್ನಿಯಾಗಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರೆ, ಎರಡನೇ ಪತ್ನಿಯಾಗಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ ಎಂಬ ಊಹಾಪೋಹಗಳಿವೆ.     

6 /6

ಆದರೆ ಪುಷ್ಪಾ ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ., ತೃಪ್ತಿ ಸಹ ಈ ಕುರಿತು ಅಪ್‌ಡೇಟ್‌ ನೀಡಿಲ್ಲ..