Allu Arjun Pushpa 2 updates : ಪುಷ್ಪ-2 ಚಿತ್ರವು ಪ್ರಸ್ತುತ ಭಾರತದಾದ್ಯಂತ ಅಭಿಮಾನಿಗಳಿಂದ ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ. ಸುಕುಮಾರ್ ನಿರ್ದೇಶನದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಭಾಗ-1 ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಎಲ್ಲರ ಕಣ್ಣುಗಳು ಇದೀಗ ಭಾಗ-2ರತ್ತ ನೆಟ್ಟಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಮತ್ತೊಂದು ಅಪ್ಡೇಟ್ ಹೊರ ಬಿದ್ದಿದೆ..
Allu arjun Pushpa 2 : ಪುಷ್ಪಾ ಮೊದಲ ಭಾಗದಲ್ಲಿ ಊ ಅಂತೀಯಾ ಮಾವಾ.. ಎಂಬ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡಿನಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಕ್ರೇಜ್ ಗಿಟ್ಟಿಸಿಕೊಂಡಿತ್ತು.
Tripti Dimri Bad News : ಸಧ್ಯ ನಟಿ ತೃಪ್ತಿ ಅಭಿಮಾನಿಗಳಿಗೆ ʼಬ್ಯಾಡ್ ನ್ಯೂಸ್ʼ ಇದೆ. ನಟಿಗೆ ಸಂಬಂಧಪಟ್ಟ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ಕುರಿತು ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ...
Tripti Dimri Boy Friend: ಅನಿಮಲ್ನಲ್ಲಿ ಜೋಯಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ತೃಪ್ತಿ ಡಿಮ್ರಿ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ರಣಬೀರ್ ಕಪೂರ್ ಜೊತೆ ಈ ಬ್ಯೂಟಿಯ ಕೆಮಿಸ್ಟ್ರಿ ತುಂಬಾ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ನಟಿ ಡೇಟಿಂಗ್ ಸುದ್ದಿ ವೈರಲ್ ಆಗಿದೆ.
Tripti Dimri : ʼಅನಿಮಲ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿಯ ಕಣ್ಣು ಈ ಚಿತ್ರದಲ್ಲಿ ನಟಿಸಿದ ನಟಿಯರ ಮೇಲೆ ಬೀಳುತ್ತಿದೆ. ಅಲ್ಲದೆ, ಇದೀಗ ರಶ್ಮಿಕಾಗಿಂದ ಹೆಚ್ಚಾಗಿ ನಟಿ ತೃಪ್ತಿ ಡಿಮ್ರಿ ಕಡೆ ಮುಖ ಮಾಡಿರುವ ನೆಟ್ಟಿಗರು, ಗೂಗಲ್ನಲ್ಲಿ ಸುಂದರಿ ಫೋಟೋಸ್ ಹುಡುಕಾಡುತ್ತಿದ್ದಾರೆ..
Animal Tripti Dimri: ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡುತ್ತಿರುವ ಅನಿಮಲ್ ಚಿತ್ರದಲ್ಲಿ ಹಿರೋಯಿನ್ಗಿಂತ ಹೈಲೈಟ್ ಆಗಿದ್ದು ತೃಪ್ತಿ ಡಿಮ್ರಿ.. ಆದರೆ ಈ ಪಾತ್ರ ಮಾಡುವ ಅವಕಾಶ ಇವರ ಮೊದಲು ಬೇರೋಬ್ಬ ಖ್ಯಾತ ನಟಿಗೆ ಬಂದೊದಗಿತ್ತಂತೆ ಹಾಗಾದರೆ ಈ ಚಿತ್ರದ ಪಾತ್ರವನ್ನು ಮಿಸ್ ಮಾಡಿಕೊಂಡ ಸ್ಟಾರ್ ನಟಿ ಯಾರು ಅಂತೀರಾ.. ಈ ಸ್ಟೋರಿ ಓದಿ..
Ranbir Kapoor Nude Scene: ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಕತ್ ಸದ್ದು ಮಾಡುತ್ತಿದೆ ಮತ್ತು ಪ್ರೇಕ್ಷಕರು ಚಿತ್ರದ ಬಗ್ಗೆ ಭಾರಿ ಚರ್ಚೆ ನಡೆಸುತ್ತಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಹಿಂಸಾಚಾರದ ಜೊತೆಗೆ ನಟರು ನಗ್ನರಾಗಿರುವ ಕೆಲವು ದೃಶ್ಯಗಳು ಕೂಡ ಹೆಡ್ಲೈನ್ ಗಿಟ್ಟಿಸುತ್ತಿವೆ. ಕಾಲ ಬದಲಾಗಿದೆ ಮತ್ತು ಇಂದು ತೆರೆಯ ಮೇಲೆ ರಣಬೀರ್-ರಶ್ಮಿಕಾ ಅವರ ಅರ್ಧ ಡಜನ್ ಕಿಸ್ಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. (Bollywood News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.