Vastu Tips: ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಈ ಕೋಣೆಯಲ್ಲಿದ್ರೆ ತಪ್ಪಿದ್ದಲ್ಲ ಅನಾಹುತ..! ಮದುವೆ ಮೇಲೆಯೇ ನೇರ ಪರಿಣಾಮ...

Vastu Tips: ಮನೆ ವಾಸ್ತು ಮನೆಯಲ್ಲಿರುವ ಪ್ರತಿಯೊಬ್ಬರ ಬಗ್ಗೆಯೂ (ಕುಟುಂಬದ ಹಿರಿಯರು, ಮಕ್ಕಳು) ತಿಳಿಸುತ್ತದೆ. 

Vastu Shastra: ವಾಸ್ತು ಶಾಸ್ತ್ರದ ಪ್ರಕಾರ, ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು. ಯಾವ ಕೋಣೆಯಲ್ಲಿ ಯಾರಿರಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ವಾಸ್ತು ಬೆಳಕು ಚೆಲ್ಲುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ವಾಸ್ತು ಶಾಸ್ತ್ರವು, ಮನೆ ಯಾವ ದಿಕ್ಕಿನಲ್ಲಿರಬೇಕು. ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು. ಇದರ ಶುಭ-ಆಶುಭ ಫಲಗಳೇನು ಎಂಬ ಬಗ್ಗೆ ತಿಳಿಸುತ್ತದೆ. 

2 /7

ವಾಸ್ತು ಶಾಸ್ತ್ರದಲ್ಲಿ ಮನೆಯ ಯಾವ ದಿಕ್ಕಿನಲ್ಲಿ ಮಕ್ಕಳ ಕೋಣೆ ಇರಬೇಕು. ಅದರಲ್ಲೂ ವಯಸ್ಸಿಗೆ ಬಂದ ಮಕ್ಕಳ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು, ಯಾವ ದಿಕ್ಕಿನಲ್ಲಿದ್ದರೆ ಅನರ್ಥ ಎಂಬ ಬಗ್ಗೆಯೂ ತಿಳಿಸಲಾಗಿದೆ. 

3 /7

ವಾಸ್ತು ಪ್ರಕಾರ, ಯಾವುದೇ ಕಾರಣಕ್ಕೂ 'ವಾಯುವ್ಯ ದಿಕ್ಕಿ'ನಲ್ಲಿರುವ ಕೋಣೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇರಲೇಬಾರದು. 

4 /7

ವಾಯುವ ದಿಕ್ಕಿನಲ್ಲಿರುವ ಕೋಣೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇದ್ದರೆ ಅವರ ಮನಸ್ಸು ಹೆಚ್ಚು ಚಂಚಲಗೊಳ್ಳುತ್ತದೆ. 

5 /7

ಈ ದಿಕ್ಕಿನ ಕೋಣೆಯಲ್ಲಿ ವಾಸಿಸುವ ಹೆಣ್ಣು ಮಕ್ಕಳ ಮದುವೆ ತಂದೆ-ತಾಯಿಯ ಇಚ್ಚೆಯಂತೆ ಆಗದೆ ಅವರ ಇಷ್ಟದಂತೆ ಸ್ವಯಂ ಪ್ರೇರಿತ ಮದುವೆ, ಪ್ರೇಮ ವಿವಾಹವಾಗಬಹುದು ಎಂತಲೂ ಹೇಳಲಾಗುತ್ತದೆ. 

6 /7

ವಾಸ್ತು ಪ್ರಕಾರ, ಹೊಸದಾಗಿ ಮದುವೆಯಾದ ನವ ದಂಪತಿಗಳಿಗೆ ವಾಯುವ್ಯ ದಿಕ್ಕಿನ ಕೋಣೆ ತುಂಬಾ ಶುಭ ಎನ್ನಲಾಗುತ್ತದೆ. 

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.