Vijay Devarakonda About His Relationship: ಸೌತ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ದಿ ಫ್ಯಾಮಿಲಿ ಸ್ಟಾರ್'ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ನಟ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ಪ್ರೇಮವಿವಾಹದ ಪರಿಕಲ್ಪನೆ ಹೊಸದೇನಲ್ಲ, ಇಂತಹ ಮದುವೆಗಳು ಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಒಬ್ಬರ ಪ್ರೀತಿಯು ಮದುವೆಯಲ್ಲಿ ಪರಾಕಾಷ್ಠೆಯನ್ನು ತಲುಪಿದರೆ, ಅದು ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಗುತ್ತದೆ, ಆದರೆ ಯಾವುದೇ ಪ್ರೀತಿಯ ಪರಿಣಾಮಕಾರಿತ್ವದ ಪರೀಕ್ಷೆಯು ಮದುವೆಯ ನಂತರ ಸಂಭವಿಸುತ್ತದೆ. ಮದುವೆಯ ನಂತರ, ಒಬ್ಬನು ಸಾಮಾನ್ಯವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಹುಡುಗ ಮತ್ತು ಹುಡುಗಿ ಇಬ್ಬರ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಾಗುತ್ತದೆ ಮತ್ತು ನಂತರ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ವ್ಯವಹರಿಸಬೇಕು. ಪ್ರೇಮ ವಿವಾಹದ ನಂತರ, ನೀವು ಕೆಲವು ವಿಷಯಗಳ ಬಗ್ಗೆ ಗಮನ ಹರಿಸದಿದ್ದರೆ ಸಂಬಂಧವು ಮುರಿದುಹೋಗಬಹುದು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತಾ ಇಬ್ಬರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿ ಭಾನುವಾರ ಮದುವೆಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಂಕಿತಾ ಕುಟುಂಬಸ್ಥರು ಇಂದು ಯುವಕನ ತಂದೆ-ತಾಯಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಹುಡುಗಿಯನ್ನು ಮದುವೆಯಾಗಿರುವ ಯುವಕನ ವಿರುದ್ಧ ಕುಪಿತಗೊಂಡು ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಸೋಮವಾರ (ಡಿ. 18) ಯುವಕನ ಮನೆಗೆ ನುಗ್ಗಿ ದಾಳಿ ನಡೆಸಿ, ಯುವಕನ ತಂದೆ ತಾಯಿಯನ್ನು ಹೊರಗೆ ಎಳೆತಂದು ನಡು ರಸ್ತೆಯಲ್ಲೇ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.
Suicide case: ಪತಿಯ ಕುಟುಂಬದರಿಂದ ಗೃಹಿಣಿಗೆ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಅನುಷಾಳ ಪೋಷಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Palmistry: ಜೋತಿಷ್ಯ ಶಾಸ್ತ್ರದಂತೆ ಅಂಗಯಲ್ಲಿರುವ ರೇಖೆಗಳು ಕೂಡ ವ್ಯಕ್ತಿಗಳ ಜೀವನದ ಕುರಿತು ಹಲವಾರು ರಹಸ್ಯಗಳನ್ನು ಹೇಳುತ್ತವೆ. ಇದರಲ್ಲಿ ಭವಿಷ್ಯದಿಂದ ಹಿಡಿದು ಸ್ವಭಾವದವರೆಗೆ ಎಲ್ಲಾ ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು. ಇಂದು ನಾವು ವ್ಯಕ್ತಿಯ ಲವ್ ಲೈಫ್ ಕುರಿತು ತಿಳಿದುಕೊಳ್ಳೋಣ ಬನ್ನಿ
ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದುವೆಯಾಗಿದ್ದ ಶಶಿಧರ್ ಮೇಲೆ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದರು. ಪ್ರಕರಣ ಹಿನ್ನೆಲೆ ಬಸವನಬಾಗೇವಾಡಿ ಪೊಲೀಸ್ರು ಶಶಿಧರ್ ಬಂಧನಕ್ಕೆ ಮುಂದಾಗಿದ್ರು.
Chacha-Bhatiji Marriage: ಈ ಮದುವೆಯನ್ನು ಗ್ರಾಮಸ್ಥರು & ಮುಖಂಡರು ಖಂಡಿಸಿದ್ದು, ಇದು ಧರ್ಮ & ಹಿಂದೂ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ. ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು, ಇದು ಪಾಪದ ಮದುವೆ, ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲವೆಂದು ಕಿಡಿಕಾರಿದ್ದಾರೆ.
ಪ್ರೀತಿಸಿ ಮದುವೆಯಾಗಿ ಮೂರೇ ದಿನಗಳಲ್ಲಿ ಪತ್ನಿಯನ್ನು ಬಿಟ್ಟು ಪರಾರಿಯಾಗಿರುವ ಭೂಪನೊಬ್ಬ ಮದುವೆ ಫೋಟೋ ತೋರಿಸಿದರೆ ನಾನು ಆಕೆಯನ್ನು ಮದುವೆಯೇ ಆಗಿಲ್ಲ. ಅದು ಶಾರ್ಟ್ ಮೂವಿ ತೆಗೆಯಲು ತೆಗೆದಿದ್ದ ಫೋಟೋ ಎನ್ನುತ್ತಿದ್ದಾನೆ.
Love Jihad: ಬಲವಂತದ ಮತಾಂತರದ ಕುರಿತು ಖಾಕಿಪಡೆ ತನಿಖೆ ನಡೆಸಿದೆ. ತಾನು ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಾಳೆ.
Palmistry- ಜೋತಿಷ್ಯ ಶಾಸ್ತ್ರದಂತೆ ಅಂಗಯಲ್ಲಿರುವ ರೇಖೆಗಳು ಕೂಡ ವ್ಯಕ್ತಿಗಳ ಜೀವನದ ಕುರಿತು ಹಲವಾರು ರಹಸ್ಯಗಳನ್ನು ಹೇಳುತ್ತವೆ. ಇದರಲ್ಲಿ ಭವಿಷ್ಯದಿಂದ ಹಿಡಿದು ಸ್ವಭಾವದವರೆಗೆ ಎಲ್ಲಾ ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು. ಇಂದು ನಾವು ವ್ಯಕ್ತಿಯ ಲವ್ ಲೈಫ್ ಕುರಿತು ತಿಳಿದುಕೊಳ್ಳೋಣ ಬನ್ನಿ
ಪ್ರೀತಿಸಿದ ಯುವಕನ ಜೊತೆಯೇ ವಿವಾಹವಾಗಿದ್ದೇನೆ, ನಮ್ಮನ್ನ ದೂರ ಮಾಡಬೇಡಿ ನಮ್ಮ ಪ್ರೀತಿಗರ ಒಪ್ಪಿಗೆ ನೀಡಿ ಎಂದು ತಂದೆ ಬಳಿ ಮಗಳು ಮವಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.. ಬಳ್ಳಾರಿಯ ಕುಂಬಾರ ಓಣಿಯ ನಿವಾಸಿಯಾದ ಶರತ್ನನ್ನ ವಿ ಪಿ ಸೌಮ್ಯಾ ಪ್ರೀತಿಸಿ ಮದುವೆಯಾಗಿದ್ದಾಳೆ
ಇಮ್ರಾನ್ ಖಾನ್ ಅವರ ನಿಕಟವರ್ತಿ ಹಾಗೂ ಪಾಕಿಸ್ತಾನದ ಸಂಸದರಾಗಿರುವ 49 ವರ್ಷದ ಡಾ.ಅಮೀರ್ ಲಿಯಾಕತ್ ಹುಸೇನ್ ಅವರು ಬುಧವಾರ ಸಯೀದಾ ದಾನಿಯಾ ಶಾ ಅವರೊಂದಿಗೆ 3ನೇ ವಿವಾಹವಾದರು. ಕೇವಲ 18 ವರ್ಷ ವಯಸ್ಸಿನ ಯುವತಿ ಜೊತೆಗೆ ಅವರು ಸಪ್ತಪದಿ ತುಳಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.