ಬೆಳ್ಳುಳ್ಳಿ ಸಿಪ್ಪೆಯನ್ನು ಹೀಗೆ ಬಳಸಿದರೆ ಹತ್ತೇ ನಿಮಿಷದಲ್ಲಿ ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು ಬಿಳಿ ಕೂದಲು

Garlic Peel for white hair : ಬಿಳಿ ಕೂದಲು ತಲೆಯಲ್ಲಿ ಕಂಡ ಕೂಡಲೇ ಚಿಂತೆ ಹತ್ತಿ ಬಿಡುತ್ತದೆ. ಕೆಲವರು ತಕ್ಷಣ ಹೇರ್ ಡೈ, ಅಥವಾ ಹೇರ್ ಕಲರ್ ಮೊರೆ ಹೋಗಿ ಬಿಡುತ್ತಾರೆ. ಇದು ಬಿಳಿ ಕೂದಲಿನ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರವಲ್ಲ.

Garlic Peel for white hair : ಕೂದಲಲ್ಲಿ ಒಂದು ಬಿಳಿ ಕೂದಲು ಮೂಡಿದ ಕೂಡಲೇ ಕೆಲವರಿಗೆ ಹೇರ್ ಕಲರ್ ಮಾಡಿಸುವ ಹವ್ಯಾಸ ಇರುತ್ತದೆ. ಹೇರ್ ಕಲರ್, ಹೇರ್ ಡೈ ಇವೆಲ್ಲಾ ಬಿಳಿ ಕೂದಲಿಗೆ ಶಾಶ್ವತ ಪರಿಹಾರವಲ್ಲ. ಇದು ತಾತ್ಕಾಲಿಕವಾಗಿ ಕೂದಲು ಕಪ್ಪಾಗಿಸುವುದರ ಜೊತೆಗೆ  ಉಳಿದ ಕೂದಲನ್ನು ಬಿಳಿ ಬಣ್ಣಕ್ಕೆ ತಿರುಗಿಸಿ ಬಿಡುತ್ತದೆ. ಆದರೆ ಬೆಳ್ಳುಳ್ಳಿ ಸಿಪ್ಪೆಯನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಬಿಳಿ ಕೂದಲು ತಲೆಯಲ್ಲಿ ಕಂಡ ಕೂಡಲೇ ಚಿಂತೆ ಹತ್ತಿ ಬಿಡುತ್ತದೆ. ಕೆಲವರು ತಕ್ಷಣ ಹೇರ್ ಡೈ, ಅಥವಾ ಹೇರ್ ಕಲರ್ ಮೊರೆ ಹೋಗಿ ಬಿಡುತ್ತಾರೆ. ಇದು ಬಿಳಿ ಕೂದಲಿನ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರವಲ್ಲ.

2 /6

ನಮ್ಮ ಸುತ್ತಲೇ ಇರುವ ಕೆಲವೊಂದು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಅವುಗಳಲ್ಲಿ ಒಂದು ಬೆಳ್ಳುಳ್ಳಿ ಸಿಪ್ಪೆ.

3 /6

ಬೆಳ್ಳುಳ್ಳಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಬೆಳ್ಳುಳ್ಳಿಯ ಸಿಪ್ಪೆಯನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು. ಅದು ಕೂಡಾ ಯಾವುದೇ ಅಡ್ಡ ಪರಿಣಾಮವಿಲ್ಲದೆ.   

4 /6

ಇದಕ್ಕಾಗಿ ನಿಮ್ಮ ಬೊಗಸೆ ತುಂಬಾ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದುಕೊಳ್ಳಿ. ಇದರ ಜೊತೆ ಅಷ್ಟೇ ಪ್ರಮಾಣದಲ್ಲಿ ಈರುಳ್ಳಿ ಸಿಪ್ಪೆ ಕೂಡಾ ಬೇಕಾಗುತ್ತದೆ. ಈ ಎರಡೂ ತರಕಾರಿಗಳ   ಸಿಪ್ಪೆಯನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ. 

5 /6

ನಂತರ ಇದನ್ನೂ ಚೆನ್ನಾಗಿ ಪುಡಿ ಮಾಡಿ. ಈ ಪುಡಿಗೆ ತೆಂಗಿನೆಣ್ಣೆ, ಸಾಸಿವೆ ಎಣ್ಣೆ, ಅಥವಾ ಎಳ್ಳೆಣ್ಣೆ ನಿಮಗೆ ಅನುಕೂಲವಿದ್ದಂತೆ ಯಾವುದದರೊಂದು ಎಣ್ಣೆಯನ್ನು ಬೆರೆಸಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ.   

6 /6

ಹೀಗೆ ತಯಾರಿಸಿಕೊಂಡ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 10 ರಿಂದ 15 ನಿಮಿಷಗಳವರೆಗೆ ಬಿಟ್ಟರೆ ಸಾಕು. ತಲೆಯ ಮೇಲಿನ ಬಿಳಿ ಕೂದಲು ಮಾಯವಾಗಿ ಬಿಡುತ್ತದೆ. ಈ  ಮೂಲಕ ನಿರುಪಯೋಗ ಎಂದು ಎಸೆಯುವ ಬೆಳ್ಳುಳ್ಳಿ ಈರುಳ್ಳಿ ಸಿಪ್ಪೆ ಬಳಸಿ ಬಿಳಿ ಕೂದಲನ್ನು  ಕಪ್ಪಾಗಿಸಬಹುದು.   (ಸೂಚನೆ : ಇಲ್ಲಿ ನೀಡಲಾಗಿರುವ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೀಡಲಾಗಿದೆ. ಇದನ್ನು Zee Kannada News ಅನುಮೋದಿಸುವುದಿಲ್ಲ. )