Varalaxmi sarathkumar: ಎಂಟು ವರ್ಷಗಳ ಬಳಿಕ ಮತ್ತೆ ‘ಕಿಚ್ಚ’ ಸುದೀಪ್ ಸಿನಿಮಾದಲ್ಲಿ ‘ಮಾಣಿಕ್ಯ’ ಚೆಲುವೆ..!

Sandalwood News: ಕಳೆದ 8 ವರ್ಷಗಳ ಹಿಂದೆ ಮಾಣಿಕ್ಯ ಸಿನಿಮಾದಿಂದ ಮೋಡಿ ಮಾಡಿದ ಸುದೀಪ್ ಹಾಗೂ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಜೋಡಿ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್‌ ಆರಂಭವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ..
 

1 /5

ತಮಿಳು ನಟಿ ವರಲಕ್ಷ್ಮಿಶರತ್‌ಕುಮಾರ್ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆ  

2 /5

8 ವರ್ಷಗಳ ನಂತರ ಮತ್ತೆ ಈ ಮಾಣಿಕ್ಯ ಜೋಡಿ ಒಂದಾಗುತ್ತಿದೆ  

3 /5

ವಿಜಯ್‌ ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ  ಸುದೀಪ್‌ ಹಾಗೂ  ವರಲಕ್ಷ್ಮಿಶರತ್‌ಕುಮಾರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ  

4 /5

ಸದ್ಯ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಅಲ್ಲದೇ ವರಲಕ್ಷ್ಮಿಸಹ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ.  

5 /5

ಕೆಲವು ವರದಿಗಳ ಪ್ರಕಾರ ವರಲಕ್ಷ್ಮಿ ಶರತ್‌ಕುಮಾರ್ ಅವರು ಈ ಮ್ಯಾಕ್ಸ್‌ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ