ನವರಾತ್ರಿಯ ಮೂರನೇ ದಿನ ಶುಕ್ರ ನಕ್ಷತ್ರ ಪರಿವರ್ತನೆ: ಈ 5 ರಾಶಿಯವರಿಗೆ ಶುಕ್ರ ದೆಸೆ, ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದೇ..!

Shukra Dese: ನವರಾತ್ರಿಯ ಮೂರನೇ ದಿನವಾದ ನಾಳೆ ಚಂದ್ರಘಂಟಾ ತಾಯಿಯನ್ನು ಪೂಜಿಸುವ ಶುಭ ಸಂದರ್ಭದಲ್ಲಿ ಶುಕ್ರ ನಕ್ಷತ್ರ ಬದಲಾವಣೆ ಮಾಡಲಿದ್ದಾನೆ. 

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ನವರಾತ್ರಿಯಲ್ಲಿ ನಕ್ಷತ್ರ ಪರಿವರ್ತನೆ ಮಾಡಲಿದ್ದಾನೆ. ಈ ವೇಳೆ ಶುಕ್ರ ದೆಸೆಯಿಂದ ಕೆಲವು ರಾಶಿಯವರಿಗೆ ಭಾಗ್ಯದ ಬಾಗಿಲುಗಳು ತೆರೆಯಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ತಾಯಿಯನ್ನು ಪೂಜಿಸಲಾಗುತ್ತದೆ. ಈ ದಿನ ಅಕ್ಟೋಬರ್ 05ರಂದು ಶುಕ್ರ ವಿಶಾಖ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

2 /8

ವಿಶಾಖ ನಕ್ಷತ್ರಕ್ಕೆ ಶುಕ್ರನ ಪ್ರವೇಶದೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಶುಕ್ರನ ದಯೆಯಿಂದ 5 ರಾಶಿಯವರ ಬದುಕಿನಲ್ಲಿ ಪರ್ವ ಕಾಲ ಎಂತಲೇ ಹೇಳಲಾಗುತ್ತಿದೆ. 

3 /8

ಶುಕ್ರ ದೆಸೆಯಿಂದ ಈ ರಾಶಿಯವರಿಗೆ ಹಣಕಾಸಿನ ಮೂಲಗಳು ಹೆಚ್ಚಾಗಿ ಭೌತಿಕ ಸುಖ ಹೆಚ್ಚಾಗಲಿದೆ. ಪ್ರೀತಿ-ಪ್ರೇಮದಲ್ಲಿ ಮೂಡಿದ್ದ ಬಿರುಕುಗಳು ಬಗೆಹರಿಯಲಿವೆ. 

4 /8

ಶುಕ್ರನ ದಯೆಯಿಂದ ಕೈ ಹಾಕುವ ಪ್ರತಿ ಕೆಲಸದಲ್ಲೂ ವಿಜಯ ನಿಮ್ಮಾದಾಗಲಿದೆ. ಹೊಸ ವಾಹನ ಖರೀದಿ ಯೋಗವೂ ಇದೆ. 

5 /8

ಜೀವನದಲ್ಲಿ ಪ್ರತಿ ಕ್ಷೇತ್ರದಲ್ಲೂ ಶುಭ ಸುದ್ದಿ ನಿಮ್ಮನ್ನು ಹರಸಿಬರಲಿದೆ. ಇಷ್ಟು ದಿನಗಳಿಂದ ನಿಮ್ಮ ಚಿಂತೆಗೆ ಕರಣವಾಗಿದ್ದ ಹಣಕಾಸಿನ ಸ್ಥಿತಿ ಸುಧಾರಿಸಿ ಮನಸ್ಸಿಗೆ ನೆಮ್ಮದಿ ನೀಡಲಿದ್ದಾನೆ ಶುಕ್ರ. 

6 /8

ಶುಕ್ರ ದೆಸೆಯಿಂದ ಕೌಟುಂಬಿಕ ಕಲಹಗಳು ಬಗೆಹರಿದು ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣುವಿರಿ. ದೀರ್ಘ ಕಾಲದ ನಿಮ್ಮ ಕನಸೊಂದು ನನಸಾಗಲಿದೆ. 

7 /8

ಶುಕ್ರನ ದಯೆಯಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಉದ್ಯೋಗಸ್ಥರಿಗೆ ಬಡ್ತಿ, ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಲಾಭವಾಗಲಿದೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.