ಮೇಷದಲ್ಲಿ ಶುಕ್ರ ಸಂಚಾರ... ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ, ಧನ ಸಂಪತ್ತಿನ ಮಳೆ.. ಅದೃಷ್ಟದ ಬಲದಿಂದ ಕೈ ಹಾಕಿದ ಪ್ರತಿ ಕೆಲಸದಲ್ಲೂ ಜಯ!

Venus Transit In Aries: ಶುಕ್ರ ಗ್ರಹವು ಏಪ್ರಿಲ್ 25 ರಂದು ಶುಕ್ರವು ಮೇಷ ರಾಶಿಗೆ ಸಾಗುತ್ತದೆ. ಮೇ 19 ರ ವರೆಗೆ ಮೇಷ ರಾಶಿಯಲ್ಲಿ ಇರುತ್ತಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Shukra Gochar In Mesh Effects: ಮೇಷ ರಾಶಿಗೆ ಶುಕ್ರನ ಪ್ರವೇಶದಿಂದ 6 ರಾಶಿಗಳ ಜನರು ಲಾಭವನ್ನು ಪಡೆಯುತ್ತಾರೆ. ಸುಖ ಮತ್ತು ಸೌಕರ್ಯಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ.

2 /8

ಧನು ರಾಶಿ: ಪ್ರೇಮ ವಿವಾಹಕ್ಕೆ ಸೂಕ್ತ ಸಮಯ. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸುವವರು ಮುಂದುವರಿಯಿರಿ, ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುವಿರಿ.

3 /8

ತುಲಾ ರಾಶಿ: ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ವೃತ್ತಿ ಜೀವನದಲ್ಲಿ ಮಿಂಚುವಿರಿ. ಆರ್ಥಿಕ ಪ್ರಗತಿ ಕಾಣುವಿರಿ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಶುಕ್ರನ ಶುಭ ಪ್ರಭಾವದಿಂದಾಗಿ ಮದುವೆ ನಿಶ್ಚಯವಾಗಲಿದೆ. 

4 /8

ಸಿಂಹ ರಾಶಿ: ಯಶಸ್ಸು ಮತ್ತು ಖ್ಯಾತಿಯನ್ನು ತರಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ನಿರ್ಧಾರಗಳನ್ನು ಗೌರವಿಸಲಾಗುತ್ತದೆ. ಸಮಯವು ಅನುಕೂಲಕರವಾಗಿದೆ. ಪೂಜೆಯಲ್ಲಿ ಆಸಕ್ತಿ ಹೊಂದಿರುತ್ತೀರಿ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು.

5 /8

ಮಕರ ರಾಶಿ: ನಿಮಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡುತ್ತದೆ. ಆಸ್ತಿ ಅಥವಾ ಹೊಸ ಕಾರು ಖರೀದಿಸುವ ಯೋಗವಿದೆ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಸಹ ಕೊನೆಗೊಳ್ಳಬಹುದು. ನೀವು ಅದರಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಸಮಯ.

6 /8

ಕರ್ಕ ರಾಶಿ: ಉದ್ಯೋಗಿಗಳಿಗೆ ಒಳ್ಳೆಯ ದಿನಗಳು ಬರಬಹುದು. ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿಯೂ ಪ್ರಗತಿಯ ಸಾಧ್ಯತೆ ಇದೆ. ಹೊಸ ಕಾರನ್ನು ಖರೀದಿಸಬಹುದು. ವಿದೇಶದಲ್ಲಿ ವಾಸಿಸುವ ನಿಮ್ಮ ಕನಸು ನನಸಾಗಬಹುದು.

7 /8

ಮೇಷ ರಾಶಿ: ಸಮುದಾಯದಲ್ಲಿ ಉತ್ತಮ ಗೌರವ ಮತ್ತು ಮನ್ನಣೆ ಸಿಗುವುದು. ಒಳ್ಳೆಯ ದಿನಗಳು ಶುರುವಾಗಿವೆ ಎನ್ನಬಹುದು. ಬಹುನಿರೀಕ್ಷಿತ ಕಾರ್ಯಗಳು ಸಹ ಒಂದೊಂದಾಗಿ ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭವಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. 

8 /8

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.