Shukra Gochar 2024: ಡಿಸೆಂಬರ್ ಆರಂಭದಲ್ಲಿ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ನಿಮ್ಮ ರಾಶಿಯ ಮೇಲೆ ಶುಕ್ರ ಸಂಕ್ರಮಣವು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯಿರಿ.
Shukra Gochara 2024: ಅಕ್ಟೋಬರ್ 13 ರಿಂದ ನವೆಂಬರ್ 6 ರವರೆಗೆ ಶುಕ್ರ ವೃಶ್ಚಿಕ ರಾಶಿಯಲ್ಲಿ ಸಾಗುತ್ತಾನೆ. ಜ್ಯೋತಿಷ್ಯದ ಪ್ರಕಾರ, ವೃಶ್ಚಿಕದಲ್ಲಿ ಶುಕ್ರ ಗ್ರಹವಿದ್ದರೆ ಕೆಲ ರಾಶಿಗಳಿಗೆ ಒಳಿತಾಗುತ್ತದೆ. ಅಂತಹ ಪ್ರಯೋಜನ ಪಡೆಯಲಿರುವ ಆರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
Shukra Gochar 2024: ಇತ್ತೀಚೆಗಷ್ಟೇ ಕರ್ಕಾಟಕ ರಾಶಿಯನ್ನು ಪ್ರವೇಶಿಸಿರುವ ಸಂಪತ್ತು, ಐಷಾರಾಮಿ, ಪ್ರೀತಿ, ಸೌಂದರ್ಯದ ಅಂಶ ಶುಕ್ರನು ಜುಲೈ 31ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
Shukra Gochar 2024: ಜ್ಯೋತಿಷ್ಯಶಾಸ್ತ್ರದಲ್ಲಿ ಸಂಪತ್ತಿನ ಕಾರಕ ಎಂದು ಕರೆಯಲ್ಪಡುವ ಶುಕ್ರ ನಿನ್ನೆಯಷ್ಟೇ (ಜೂನ್ 12) ತನ್ನ ರಾಶಿಚಕ್ರವನ್ನು ಬದಲಾಯಿಸಿದ್ದಾನೆ. ಈ ಮೂಲಕ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ಕೂಡ ತೆರೆದಿದ್ದಾನೆ.
Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು ಜೂನ್ 12 ರಂದು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. ಇದರ ಪರಿಣಾಮವಾಗಿ ಐದು ರಾಶಿಯ ಜನರಿಗೆ ವಿಶೇಷ ಪ್ರಯೋಜನವಿದೆ ಎಂದು ಹೇಳಲಾಗುತ್ತಿದೆ.
Gajlaxmi Rajyog: ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು, ಸಮೃದ್ಧಿಕಾರಕ ಎಂದು ಬಣ್ಣಿಸಲ್ಪಡುವ ಶುಕ್ರನು ಇನ್ನೂ ಮೂರು ದಿನಗಳಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರೊಂದಿಗೆ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಲಕ್ಷ್ಮಿ ರಾಜಯೋಗವು ನಿರ್ಮಾಣವಾಗಲಿದೆ.
Shukra Gochar 2024: ಇತ್ತೀಚೆಗಷ್ಟೇ ಮೀನ ರಾಶಿಯನ್ನು ಪ್ರವೇಶಿಸಿರುವ ಶುಕ್ರನು ಮುಂದಿನ ಎರಡು ವಾರ ಇದೇ ರಾಶಿಯಲ್ಲಿ ಸಂಚರಿಸಲಿದ್ದು ಕೆಲವು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದ್ದು, ಜೀವನದಲ್ಲಿ ರಾಜ ಯೋಗವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
Shukra Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ.
Shukra Gochar 2024: ಈ ತಿಂಗಳಾಂತ್ಯದಲ್ಲಿ ಸಂಪತ್ತಿನ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಈ ರಾಶಿಯಲ್ಲಿ ರಾಹು ಉಪಸ್ಥಿತನಿದ್ದು, ಈ ಸಂದರ್ಭದಲ್ಲಿ ರಾಹು ಶುಕ್ರ ಯುತಿ ನಿರ್ಮಾಣವಾಗಲಿದೆ.
Shukra Gochar 2024: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ ಇಂದು (ಮಾರ್ಚ್ 07) ಐಷಾರಾಮಿ ಜೀವನದ ಅಂಶವಾದ ಶುಕ್ರನು ನ್ಯಾಯದ ದೇವರು ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
Shukra Gochar 2024 in Kumbh Rashi: ಶುಕ್ರ ಗ್ರಹವು ಪ್ರಸ್ತುತ ಮಕರ ರಾಶಿಯಲ್ಲಿದೆ. ಮಾರ್ಚ್ 7ರಂದು ಶನಿಯು ರಾಶಿಗೆ ಬರುವುದರಿಂದ ಶುಕ್ರ ಮತ್ತು ಶನಿಯ ಸಂಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಕೆಲವು ರಾಶಿಗಳಿಗೆ ಅದೃಷ್ಟ ದೊರೆಯಲಿದೆ.
Shukra Gochar 2024: ಶುಕ್ರ ಗ್ರಹವು ಸಂಪತ್ತು, ಐಷಾರಾಮಿ, ಪ್ರಣಯ ಮತ್ತು ಶ್ರೀಮಂತಿಕೆಯ ಅಂಶವಾಗಿದೆ. ಮಾರ್ಚ್ 7ರಂದು ಶುಕ್ರನು ಸಂಚಾರ ನಡೆಸಲಿದ್ದು, ಶನಿಯ ರಾಶಿ ಕುಂಭಕ್ಕೆ ಪ್ರವೇಶಿಸಲಿದ್ದಾನೆ. 3 ರಾಶಿಗಳ ಜನರು ಇದರಿಂದ ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ.
Shukra Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನದಾತ ಶುಕ್ರನ ಕುಂಭ ಹಾಗೂ ಮೀನ ರಾಶಿಯ ಗೋಚರ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣ ದಿನಗಳು ಆರಂಭಗೊಳ್ಳಲಿವೆ (Spiritual News In Kannada)
Shukra Gochara 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಎರಡು ಬಾರಿ ಧನದಾತ ಶುಕ್ರನ ಗೋಚರ ನೆರವೇರಲಿದೆ. ಇದರಲ್ಲಿ ಒಮ್ಮೆ ಕುಂಭ ರಾಶಿ ಹಾಗೂ ಒಮ್ಮೆ ಮೀನ ರಾಶಿಗೆ ಶುಕ್ರನ ಗೋಚರ ನೆರವೇರುತ್ತಿದೆ. ಶುಕ್ರನ ಈ ದ್ವೀಗೋಚರದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
ಶುಕ್ರ ಗೋಚರ 2024: ಜ್ಯೋತಿಷ್ಯದಲ್ಲಿ ಶುಕ್ರನನ್ನು ಸಂಪತ್ತು, ವೈಭವ ಮತ್ತು ಐಷಾರಾಮಿ ಅಂಶವೆಂದು ಪರಿಗಣಿಸಲಾಗುತ್ತದೆ. ಜನವರಿ 29ರಂದು ಶುಕ್ರನು ನಕ್ಷತ್ರಪುಂಜಗಳನ್ನು ಬದಲಾಯಿಸಲಿದ್ದು, ಇದರಿಂದ 3 ರಾಶಿಯ ಜನರಿಗೆ ಬಂಪರ್ ಲಾಭವನ್ನು ನೀಡಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.