T20I Batter Rankings : ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು ಯಾರು ಗೊತ್ತೆ..? ಈ ಕುರಿತು ವರದಿ ಇಲ್ಲಿದೆ ನೋಡಿ.. ಅಲ್ಲದೆ, ಅತೀ ಹೆಚ್ಚು ಅಂಕ ಗಳಿಸಿದ ಪಟ್ಟಿಯಲ್ಲಿ ಭಾರತದ ಆಟಗಾರರೇ ಮುಂಚೂಣಿಯಲ್ಲಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಅಖಾಡದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ - 2927 ರನ್ (114 ಪಂದ್ಯಗಳು)
ಐರ್ಲೆಂಡ್ನ ಪಾಲ್ ಸ್ಟರ್ಲಿಂಗ್ - 3,438 ರನ್ (134 ಪಂದ್ಯಗಳು)
ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್ - 3,531 ರನ್ (122 ಪಂದ್ಯಗಳು)
ಪಾಕಿಸ್ತಾನದ ಬಾಬರ್ ಅಜಮ್ - 3,538 ರನ್ (105 ಪಂದ್ಯಗಳು) ಇತ್ತೀಚೆಗೆ ಅವರ 50 ರೊಂದಿಗೆ ಅಗ್ರ 3 ರೊಳಗೆ ಪ್ರವೇಶಿಸಿದರು.
ಭಾರತದ ನಾಯಕ ರೋಹಿತ್ ಶರ್ಮಾ - 3,853 ರನ್ (149 ಪಂದ್ಯಗಳು)
ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ - 4,008 ರನ್ (115 ಪಂದ್ಯಗಳು).