English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Babar Azam

Babar Azam

ಗೇಲ್-ಕೊಹ್ಲಿ ದಾಖಲೆ ಉಡೀಸ್: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಬಾಬರ್ ಅಜಮ್!
Babar Azam Apr 9, 2026, 10:02 PM IST
ಗೇಲ್-ಕೊಹ್ಲಿ ದಾಖಲೆ ಉಡೀಸ್: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಬಾಬರ್ ಅಜಮ್!
Babar Azam Creates History: ಬಾಬರ್ ಅಜಮ್ ಈ ಮೈಲಿಗಲ್ಲನ್ನು ತಲುಪಲು ತೆಗೆದುಕೊಂಡಿದ್ದು ಕೇವಲ 338 ಇನ್ನಿಂಗ್ಸ್‌ಗಳು.ಈ ಹಿಂದೆ ಕ್ರಿಸ್ ಗೇಲ್ 343 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಗೇಲ್‌ಗಿಂತ 5 ಇನ್ನಿಂಗ್ಸ್ ಮೊದಲೇ ಬಾಬರ್ ಈ ಮೈಲಿಗಲ್ಲು ತಲುಪಿ ಅಗ್ರಸ್ಥಾನಕ್ಕೇರಿದ್ದಾರೆ.
ಟಿ20 ವಿಶ್ವಕಪ್ ಬಳಿಕ ನಿವೃತ್ತಿಯತ್ತ ಮುಖ ಮಾಡಿದ 5 ಸ್ಟಾರ್‌ ಕ್ರಿಕೆಟಿಗರು! ಕ್ರೀಡಾ ಜಗತ್ತಿಗೆ ಭಾರೀ ನಷ್ಟ..
5 cricketers who may retire Mar 14, 2026, 08:48 AM IST
ಟಿ20 ವಿಶ್ವಕಪ್ ಬಳಿಕ ನಿವೃತ್ತಿಯತ್ತ ಮುಖ ಮಾಡಿದ 5 ಸ್ಟಾರ್‌ ಕ್ರಿಕೆಟಿಗರು! ಕ್ರೀಡಾ ಜಗತ್ತಿಗೆ ಭಾರೀ ನಷ್ಟ..
5 cricketers who may retire: ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಜಯಶಾಲಿಯಾಯಿತು. ಪಾಕಿಸ್ತಾನ ನಾಯಕ ಬಾಬರ್ ಅಜಮ್, ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ರಶೀದ್ ಮತ್ತು ಅಫ್ಘಾನಿಸ್ತಾನದ ನಬಿ ವಿಫಲರಾದರು.
IND vs PAK: ಪಾಕಿಸ್ತಾನ ಸೋಲಿಸಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಹೇಳಿದ್ದೇನು?
India vs Pakistan Feb 16, 2026, 12:46 PM IST
IND vs PAK: ಪಾಕಿಸ್ತಾನ ಸೋಲಿಸಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಹೇಳಿದ್ದೇನು?
ಪಂದ್ಯದ ನಂತರ ಇಶಾನ್ ಕಿಶನ್ ಅವರನ್ನ ಸೂರ್ಯಕುಮಾರ್ ಯಾದವ್ ಮನಸಾರೆ ಹೊಗಳಿದರು. ಅಭಿಷೇಕ್‌ ಶರ್ಮಾ ವಿಕೆಟ್ ಕಳೆದುಕೊಂಡ ನಂತರ ಇಶಾನ್ ಬಾಕ್ಸ್ ಹೊರಗೆ ಯೋಚಿಸುತ್ತಿರುವಂತೆ ಭಾಸವಾಯಿತು ಎಂದು ಅವರು ಹೇಳಿದರು.
ಕ್ರಿಕೆಟ್‌ ಶಿಶುವಿನ ಮೇಲೆ ತನ್ನ ಶಕ್ತಿ ತೋರಿಸಿದ ಪಾಕಿಸ್ತಾನ.. T20 World Cup ಅಲ್ಲಿ ಸತತ ಎರಡು ಸೋಲು, 2 ಗೆಲುವು ಕಂಡ ಈ ಟೀಮ್‌ಗಳು!
Pakistan vs USA Feb 11, 2026, 12:15 AM IST
ಕ್ರಿಕೆಟ್‌ ಶಿಶುವಿನ ಮೇಲೆ ತನ್ನ ಶಕ್ತಿ ತೋರಿಸಿದ ಪಾಕಿಸ್ತಾನ.. T20 World Cup ಅಲ್ಲಿ ಸತತ ಎರಡು ಸೋಲು, 2 ಗೆಲುವು ಕಂಡ ಈ ಟೀಮ್‌ಗಳು!
ಅಮೆರಿಕದ ಮೇಲೆ ಪರಾಕ್ರಮ ತೋರಿಸುವ ಪಾಕಿಸ್ತಾನ ತಂಡ  T20 ವಿಶ್ವಕಪ್ ಪಂದ್ಯದಲ್ಲಿ ಸತತ ಎರಡು ಗೆಲುವುಗಳನ್ನ ಪಡೆದುಕೊಂಡಿದೆ. ಯುಎಸ್‌ಎ ವೈಫಲ್ಯ ಅನುಭವಿಸಿದೆ.   
ಪಾಕಿಸ್ತಾನಿ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ? ಟೀಂ ಇಂಡಿಯಾಕ್ಕಿಂತ ಹೆಚ್ಚೋ? ಕಡಿಮೆಯೋ?
Cricketers Salary Feb 6, 2026, 01:09 PM IST
ಪಾಕಿಸ್ತಾನಿ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ? ಟೀಂ ಇಂಡಿಯಾಕ್ಕಿಂತ ಹೆಚ್ಚೋ? ಕಡಿಮೆಯೋ?
Pakistan Cricketers Salary: ಟೀಂ ಇಂಡಿಯಾಗೆ ಹೋಲಿಸಿದರೆ ಪಾಕಿಸ್ತಾನಿ ಕ್ರಿಕೆಟಿಗರು ಪಡೆಯುವ ಸಂಭಾವನೆ ಹೆಚ್ಚೋ? ಕಡಿಮೆಯೋ? ಎಂಬುದನ್ನು ಇಲ್ಲಿ ತಿಳಿಯೋಣ.. 
ಜೂ. ಅನುಷ್ಕಾ ಶರ್ಮಾ ಜೊತೆ ಪಾಕ್‌ ಕ್ರಿಕೆಟರ್ ಬಾಬರ್‌ ಅಜಂ ಡೇಟಿಂಗ್!?‌ ವಿರಾಟ್ ಕೊಹ್ಲಿ ಪತ್ನಿಯಂತೆ ಕಾಣಿಸುವ ಆ ಸುಂದರಿ ಯಾರು ಗೊತ್ತೇ?
Babar Azam Feb 5, 2026, 01:58 PM IST
ಜೂ. ಅನುಷ್ಕಾ ಶರ್ಮಾ ಜೊತೆ ಪಾಕ್‌ ಕ್ರಿಕೆಟರ್ ಬಾಬರ್‌ ಅಜಂ ಡೇಟಿಂಗ್!?‌ ವಿರಾಟ್ ಕೊಹ್ಲಿ ಪತ್ನಿಯಂತೆ ಕಾಣಿಸುವ ಆ ಸುಂದರಿ ಯಾರು ಗೊತ್ತೇ?
 babar azam dating rumours: ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕ್‌ ಪ್ರಧಾನಿಯೇ ಘೋಷಿಸಿದ್ದಾರೆ.. ಇದೇ ವೇಳೆ ಪಾಕಿಸ್ತಾನಿ ಆಟಗಾರ ಬಾಬರ್‌ ಅಜಂ ಕುರಿತಾದ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ.. 
ಬಾಬರ್ ಅಜಂ ನಿರ್ಮಿಸಿದ್ದ ಈ ವಿಶ್ವದಾಖಲೆ ಮುರಿಯಲು ವೈಭವ್ ಸೂರ್ಯವಂಶಿಗೆ ಬೇಕಿದೆ 103 ರನ್..!
Vaibhav Suryavanshi Feb 4, 2026, 04:15 PM IST
ಬಾಬರ್ ಅಜಂ ನಿರ್ಮಿಸಿದ್ದ ಈ ವಿಶ್ವದಾಖಲೆ ಮುರಿಯಲು ವೈಭವ್ ಸೂರ್ಯವಂಶಿಗೆ ಬೇಕಿದೆ 103 ರನ್..!
ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಒಂದು ಅತ್ಯುತ್ತಮ ಇನಿಂಗ್ಸ್ ಆಡಿದಲ್ಲಿ ಅಂಡರ್-19 ಕ್ರಿಕೆಟ್ ನ ಸಕ್ರಿಯ ಆಟಗಾರರಲ್ಲಿ ನಂ.1 ಸಾರ್ವಕಾಲಿಕ ಪ್ರಮುಖ ರನ್ ಸ್ಕೋರರ್ ಎನ್ನುವ ದಾಖಲೆಯನ್ನು ನಿರ್ಮಿಸುವ ಸಾಧ್ಯತೆ ಇದೆ.
ಪಾಕಿಸ್ತಾನದ ಬಾಬರ್ ಅಜಂ ವಿಶ್ವದಾಖಲೆ ಮುರಿದ ಭಾರತದ ಈ ಆಟಗಾರ..!
Ruturaj Gaikwad Century Jan 8, 2026, 04:29 PM IST
ಪಾಕಿಸ್ತಾನದ ಬಾಬರ್ ಅಜಂ ವಿಶ್ವದಾಖಲೆ ಮುರಿದ ಭಾರತದ ಈ ಆಟಗಾರ..!
ವಿಜಯ್ ಹಜಾರೆ ಟ್ರೋಫಿ ಗೋವಾ ವಿರುದ್ಧ ಮಹಾರಾಷ್ಟ್ರ ಮೊದಲು ಬ್ಯಾಟಿಂಗ್ ಮಾಡಿತು.ಆದರೆ, ಅವರ ಆರಂಭ ನಿರೀಕ್ಷೆಯಂತೆ ಇರಲಿಲ್ಲ.ಮಹಾರಾಷ್ಟ್ರ ಕೇವಲ 52 ರನ್‌ಗಳಿಗೆ ಆರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿತು.
ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಹೊಡೆತ; ಈಗ ಐಸಿಸಿ ಶ್ರೇಯಾಂಕದಲ್ಲೂ ಭಾರೀ ಹಿನ್ನಡೆ!!
ICC ODI Rankings Feb 28, 2025, 02:33 PM IST
ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಹೊಡೆತ; ಈಗ ಐಸಿಸಿ ಶ್ರೇಯಾಂಕದಲ್ಲೂ ಭಾರೀ ಹಿನ್ನಡೆ!!
ICC ODI Rankings: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೆ ಪಾಕ್‌ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಐಸಿಸಿ ಏಕದಿನ ಶ್ರೇಯಾಂಕದಲ್ಲೂ ತಂಡ ಕುಸಿತ ಕಾಣುವ ಸಾಧ್ಯತೆ ಇದೆ. 
ಪಾಕ್ ಸೋಲಿಸಿದ ನಂತರ ಟೀಂ ಇಂಡಿಯಾ ಕೊನೆಯ ಲೀಗ್‌ ಪಂದ್ಯವನ್ನ ಯಾವಾಗ ಆಡಲಿದೆ? ಸೆಮಿಫೈನಲ್ ವೇಳಾಪಟ್ಟಿ ಇಲ್ಲಿದೆ
ICC Champions Trophy 2025 Feb 24, 2025, 01:35 PM IST
ಪಾಕ್ ಸೋಲಿಸಿದ ನಂತರ ಟೀಂ ಇಂಡಿಯಾ ಕೊನೆಯ ಲೀಗ್‌ ಪಂದ್ಯವನ್ನ ಯಾವಾಗ ಆಡಲಿದೆ? ಸೆಮಿಫೈನಲ್ ವೇಳಾಪಟ್ಟಿ ಇಲ್ಲಿದೆ
ICC Champions Trophy 2025: ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಟೀಂ ಇಂಡಿಯಾ ಈಗ ವಿಶ್ರಾಂತಿ ಪಡೆಯಲಿದೆ. ನಂತರ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದೆ. ಬಳಿಕ ಭಾರತ ತಂಡವು ತನ್ನ ಸೆಮಿಫೈನಲ್ ಪಂದ್ಯವನ್ನು ದುಬೈನಲ್ಲಿ ಆಡಲಿದೆ.
ICC Champions Trophy 2025: ಭರ್ಜರಿ ಶತಕದ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸೋಲುಣಿಸಿದ ವಿರಾಟ್‌ ಕೊಹ್ಲಿ!!
Virat Kohli Feb 23, 2025, 10:01 PM IST
ICC Champions Trophy 2025: ಭರ್ಜರಿ ಶತಕದ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸೋಲುಣಿಸಿದ ವಿರಾಟ್‌ ಕೊಹ್ಲಿ!!
PAK vs IND: ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ  ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮತ್ವದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. 
PAK vs IND: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ದೊಡ್ಡ ಸಾಧನೆ; ಈ ಮೈಲಿಗಲ್ಲು ತಲುಪಿದ ಪಾಂಡ್ಯ!!
ICC Champions Trophy 2025 Feb 23, 2025, 06:55 PM IST
PAK vs IND: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ದೊಡ್ಡ ಸಾಧನೆ; ಈ ಮೈಲಿಗಲ್ಲು ತಲುಪಿದ ಪಾಂಡ್ಯ!!
ICC Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ವಿಕೆಟ್‌ಗಳ ಸಂಖ್ಯೆ ಈಗ 200 ತಲುಪಿದೆ.
 ICC Champions Trophy 2025: ಪಾಕಿಸ್ತಾನಕ್ಕೆ ಆರಂಭಿಕ ಆಘಾತ ನೀಡಿದ ಟೀಂ ಇಂಡಿಯಾ ಬೌಲರ್‌ಗಳು!
ICC Champions Trophy 2025 Feb 23, 2025, 03:33 PM IST
ICC Champions Trophy 2025: ಪಾಕಿಸ್ತಾನಕ್ಕೆ ಆರಂಭಿಕ ಆಘಾತ ನೀಡಿದ ಟೀಂ ಇಂಡಿಯಾ ಬೌಲರ್‌ಗಳು!
Pakistan vs India: ತಂಡದ ಮೊತ್ತ 41 ರನ್‌ ಆಗಿದ್ದಾಗ ಪಾಕ್‌ ತಂಡದ ಆರಂಭಿಕ ಆಟಗಾರ ಬಾಬರ್‌ ಆಜಮ್‌ (23) ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಕೆ.ಎಲ್.ರಾಹುಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಮತ್ತೊಬ್ಬ ಆಟಗಾರ ಇಮಾಮ್-ಉಲ್-ಹಕ್ (10) ಅಕ್ಸರ್‌ ಪಟೇಲ್‌ರಿಂದ ರನ್‌ಔಟ್‌ಗೆ ಬಲಿಯಾದರು.
IND vs PAK: ಭಾರತ vs ಪಾಕ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?
ICC Champions Trophy 2025 Feb 22, 2025, 11:42 PM IST
IND vs PAK: ಭಾರತ vs ಪಾಕ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?
ICC Champions Trophy 2025: ಪ್ರಸಕ್ತ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಗ್ರೂಪ್ ʼAʼನ ಎರಡು ಬಲಿಷ್ಠ ತಂಡಗಳು ಸೆಣಸಾಡಲು ಸಜ್ಜಾಗಿವೆ. ಈ ಜಿದ್ದಾಜಿದ್ದಿನ ಹಣಾಹಣಿ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿದೆ. ಈ ಮಹತ್ವದ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. 
 ICC Champions Trophy 2025: ಮೊದಲ ಪಂದ್ಯದಲ್ಲಿಯೇ ಕಿವೀಸ್‌ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!!
ICC Champions Trophy 2025 Feb 19, 2025, 10:50 PM IST
ICC Champions Trophy 2025: ಮೊದಲ ಪಂದ್ಯದಲ್ಲಿಯೇ ಕಿವೀಸ್‌ ಎದುರು ಹೀನಾಯ ಸೋಲು ಕಂಡ ಪಾಕಿಸ್ತಾನ!!
Pakistan vs New Zealand: ಬುಧವಾರ ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ತವರು ನೆಲದಲ್ಲಿಯೇ ನ್ಯೂಜಿಲ್ಯಾಂಡ್‌ ವಿರುದ್ಧ ಪಾಕ್‌ 60 ರನ್‌ಗಳಿಂದ ಸೋಲು ಕಂಡಿತು. 
ಚಾಂಪಿಯನ್ಸ್ ಟ್ರೋಫಿಯ ಮೊದಲ ದಿನವೇ ಸ್ಥಾನ ಕಳೆದುಕೊಂಡ ಬಾಬರ್ ಅಜಮ್! ಶುಭಮನ್ ಗಿಲ್ ಈಗ ನಂ.1!!
Shubman Gill Feb 19, 2025, 07:10 PM IST
ಚಾಂಪಿಯನ್ಸ್ ಟ್ರೋಫಿಯ ಮೊದಲ ದಿನವೇ ಸ್ಥಾನ ಕಳೆದುಕೊಂಡ ಬಾಬರ್ ಅಜಮ್! ಶುಭಮನ್ ಗಿಲ್ ಈಗ ನಂ.1!!
ICC Men's odi Batting rankings: ಐಸಿಸಿ ಹೊಸ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಶುಭಮನ್ ಗಿಲ್ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಬಾಬರ್ ಅಜಮ್ ತಮ್ಮ ನಂಬರ್‌ ಒನ್ ಸ್ಥಾನವನ್ನ ಕಳೆದುಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಮೊದಲ ದಿನವೇ ಈ ದೊಡ್ಡ ಬದಲಾವಣೆ ಕಂಡುಬಂದಿದೆ.
ಖ್ಯಾತ ಕ್ರಿಕೆಟಿಗ ಬಾಬರ್‌ ಅಜಮ್ ಜೊತೆ ಪ್ರೀತಿಯಲ್ಲಿ ಬಿದ್ದ ಮಾಡೆಲ್! ಸಾರ್ವಜನಿಕವಾಗಿಯೇ ಪ್ರೇಮ ನಿವೇದನೆ ಮಾಡಿದ ಚೆಲುವೆ..
Babar Azam Feb 7, 2025, 09:26 AM IST
ಖ್ಯಾತ ಕ್ರಿಕೆಟಿಗ ಬಾಬರ್‌ ಅಜಮ್ ಜೊತೆ ಪ್ರೀತಿಯಲ್ಲಿ ಬಿದ್ದ ಮಾಡೆಲ್! ಸಾರ್ವಜನಿಕವಾಗಿಯೇ ಪ್ರೇಮ ನಿವೇದನೆ ಮಾಡಿದ ಚೆಲುವೆ..
Dua Zahra Love Proposal: ಪಾಕಿಸ್ತಾನಿ ಮಾಡೆಲ್ ದುವಾ ಜಹ್ರಾ ಬಾಬರ್ ಅಜಮ್ ಮೇಲಿನ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದರೂ, ಬಾಬರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರಸ್ತುತ, ಬಾಬರ್ 2025 ರ ಚಾಂಪಿಯನ್ಸ್ ಟ್ರೋಫಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ.
18 ವರ್ಷಗಳ ಬಳಿಕ ನಡೆಯಲಿದೆ ಆ ವಿಶೇಷ ಟೂರ್ನಿ: ಇಲ್ಲಿ... ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಆಡಲಿದ್ದಾರೆ ಪಾಕ್‌ನ ಬಾಬರ್‌ ಅಜಂ! ಅದ್ಯಾವ ಪಂದ್ಯಾವಳಿ?
Rohit Sharma Nov 7, 2024, 04:37 PM IST
18 ವರ್ಷಗಳ ಬಳಿಕ ನಡೆಯಲಿದೆ ಆ ವಿಶೇಷ ಟೂರ್ನಿ: ಇಲ್ಲಿ... ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಆಡಲಿದ್ದಾರೆ ಪಾಕ್‌ನ ಬಾಬರ್‌ ಅಜಂ! ಅದ್ಯಾವ ಪಂದ್ಯಾವಳಿ?
Africa Cricket Association: ಆಫ್ರಿಕಾ ಕ್ರಿಕೆಟ್ ಅಸೋಸಿಯೇಷನ್ ​​(ACA) ಇಂತಹ ಪಂದ್ಯವನ್ನು ಯೋಜಿಸುತ್ತಿದೆ. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್‌ ಇತ್ತೀಚೆಗೆ ನಡೆದ ಎಜಿಎಂನಲ್ಲಿ, ಆಫ್ರೋ-ಏಷ್ಯಾ ಕಪ್ ಅನ್ನು ಮರುಹೊಂದಿಸುವ ಬಗ್ಗೆ ಚರ್ಚೆ ನಡೆಸಿದೆ.
Suryakumar Yadav: ಕೇವಲ 39 ರನ್‌ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್‌ 360 ʼಸೂರ್ಯʼ!
Suryakumar yadav Oct 8, 2024, 05:50 PM IST
Suryakumar Yadav: ಕೇವಲ 39 ರನ್‌ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್‌ 360 ʼಸೂರ್ಯʼ!
Suryakumar Yadav: ವಿಶ್ವದ ನಂ.2 ಟಿ-20 ಬ್ಯಾಟರ್‌ ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಲ್ಲೇ ಅವರ ಬ್ಯಾಟ್‌ನಿಂದ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ. 
ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !
Babar Azam Sep 20, 2024, 11:22 AM IST
ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !
Babar Azam Break Virat Kohli Record: ಪಾಕಿಸ್ತಾನದ ಚಾಂಪಿಯನ್ಸ್ ಏಕದಿನ ಕಪ್‌ನಲ್ಲಿ ಬಾಬರ್ ಅದ್ಭುತ ಶತಕ ಬಾರಿಸಿದ್ದಾರೆ. 
  • 1
  • 2
  • 3
  • 4
  • 5
  • 6
  • Next
  • last »

Trending News

  • ಹಿರಿಯ ಶಾಸಕರ ದೆಹಲಿ ಪರೇಡ್ ಆರಂಭ : ಸಂಪುಟ ಪುನಾರಚನೆ ವಿಚಾರ ಮತ್ತೆ ಮುನ್ನಲೆಗೆ
    cabinet reshuffle

    ಹಿರಿಯ ಶಾಸಕರ ದೆಹಲಿ ಪರೇಡ್ ಆರಂಭ : ಸಂಪುಟ ಪುನಾರಚನೆ ವಿಚಾರ ಮತ್ತೆ ಮುನ್ನಲೆಗೆ

  • ಸಿನಿರಂಗದಲ್ಲೇ ಮೊದಲ ಬಾರಿ ತೆರೆಯ ಮೇಲೆ ಕಿಸ್‌ ಮಾಡಿದ ನಟಿ ಇವರೇ!‌ ಭಾರತದಲ್ಲಿ ಆ ಚಿತ್ರವನ್ನೇ ನಿಷೇಧಿಸಲಾಗಿತ್ತು..
    Indian cinema first kissing scene
    ಸಿನಿರಂಗದಲ್ಲೇ ಮೊದಲ ಬಾರಿ ತೆರೆಯ ಮೇಲೆ ಕಿಸ್‌ ಮಾಡಿದ ನಟಿ ಇವರೇ!‌ ಭಾರತದಲ್ಲಿ ಆ ಚಿತ್ರವನ್ನೇ ನಿಷೇಧಿಸಲಾಗಿತ್ತು..
  • ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿ ಅಂಕಿತ ಕಾರತಗಿ ರಾಜ್ಯಕ್ಕೆ 2ನೇ ಸ್ಥಾನ..! ಕ್ರೈಸ್‌ ಆಡಳಿತ ಮಂಡಳಿ ಹರ್ಷ
    Karnataka II PUC Result
    ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿ ಅಂಕಿತ ಕಾರತಗಿ ರಾಜ್ಯಕ್ಕೆ 2ನೇ ಸ್ಥಾನ..! ಕ್ರೈಸ್‌ ಆಡಳಿತ ಮಂಡಳಿ ಹರ್ಷ
  • ಕೇವಲ ಅರ್ಧ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸಿ; ಇಲ್ಲಿದೆ ಸುವರ್ಣಾವಕಾಶ
    Electric Scooter
    ಕೇವಲ ಅರ್ಧ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸಿ; ಇಲ್ಲಿದೆ ಸುವರ್ಣಾವಕಾಶ
  • ಎಲ್ಲರ ಮುಂದೆ ಬಟ್ಟೆ ಬಿಚ್ಚಲು ಹೇಳಿದ!.. ಸ್ಟಾರ್ ನಿರ್ದೇಶಕನ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ
    Jyothi actress interview
    ಎಲ್ಲರ ಮುಂದೆ ಬಟ್ಟೆ ಬಿಚ್ಚಲು ಹೇಳಿದ!.. ಸ್ಟಾರ್ ನಿರ್ದೇಶಕನ ಬಗ್ಗೆ ಖ್ಯಾತ ನಟಿ ಶಾಕಿಂಗ್‌ ಹೇಳಿಕೆ
  • ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಪಿಯುಸಿ ಫಲಿತಾಂಶ: ಈ ವರ್ಷ ಶೇ.86ರಷ್ಟು ವಿದ್ಯಾರ್ಥಿಗಳು ಪಾಸ್
    2nd PUC Result 2026
    ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಪಿಯುಸಿ ಫಲಿತಾಂಶ: ಈ ವರ್ಷ ಶೇ.86ರಷ್ಟು ವಿದ್ಯಾರ್ಥಿಗಳು ಪಾಸ್
  • ಗದ್ದುಗೆ ಯಾರಿಗೆ? ಮೂರು ರಾಜ್ಯಗಳಲ್ಲಿ ಮುಕ್ತಾಯಗೊಂಡ ಮಹಾ ಸಮರ; ಮೇ 4ಕ್ಕೆ ಕ್ಲೈಮ್ಯಾಕ್ಸ್!
    Assembly Election 2026
    ಗದ್ದುಗೆ ಯಾರಿಗೆ? ಮೂರು ರಾಜ್ಯಗಳಲ್ಲಿ ಮುಕ್ತಾಯಗೊಂಡ ಮಹಾ ಸಮರ; ಮೇ 4ಕ್ಕೆ ಕ್ಲೈಮ್ಯಾಕ್ಸ್!
  • ಮುಕುಲ್ ಚೌಧರಿ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಅರ್ಜುನ್‌.. ಸಚಿನ್‌ ಮಗನಿಗೆ ಮೊದಲೇ ಗೊತ್ತಿತ್ತಾ..?
    IPL 2026
    ಮುಕುಲ್ ಚೌಧರಿ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದ ಅರ್ಜುನ್‌.. ಸಚಿನ್‌ ಮಗನಿಗೆ ಮೊದಲೇ ಗೊತ್ತಿತ್ತಾ..?
  • ಈ ರೀತಿ ಕನಸು ಬಿದ್ರೆ ಯಾರಿಗೂ ಹೇಳಲೇಬೇಡಿ..! ಹೇಳಿದ್ರೆ ಮುಂದಾಗೋದು ದೊಡ್ಡ ಅನಾಹುತ 
    Dreams
    ಈ ರೀತಿ ಕನಸು ಬಿದ್ರೆ ಯಾರಿಗೂ ಹೇಳಲೇಬೇಡಿ..! ಹೇಳಿದ್ರೆ ಮುಂದಾಗೋದು ದೊಡ್ಡ ಅನಾಹುತ 
  • ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ.. ಹ್ಯಾಟ್ರಿಕ್‌ ಸಾಧನೆ ಮಾಡಿದ ಉಡುಪಿ ಜಿಲ್ಲೆ
    2nd PUC Results 2026
    ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ.. ಹ್ಯಾಟ್ರಿಕ್‌ ಸಾಧನೆ ಮಾಡಿದ ಉಡುಪಿ ಜಿಲ್ಲೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x