Vivo 3 Pro 5G ಮಾರಾಟ ಆರಂಭ !ಮೊದಲ ದಿನದಿಂದಲೇ ಭರ್ಜರಿ ಡಿಸ್ಕೌಂಟ್!ಇಷ್ಟು ಅಗ್ಗದ ಬೆಲೆಯಲ್ಲಿ ಇಂಥಹ ಫೋನ್ ಬೇರೆಲ್ಲೂ ಸಾಧ್ಯವಿಲ್ಲ !

Written ByRanjitha R K
Published: Sep 03, 2024, 09:42 AM IST|Updated: Sep 03, 2024, 09:42 AM IST

Vivo T3 Pro  ಮಾರಾಟ ಇಂದಿನಿಂದ ಆರಂಭವಾಗಲಿದೆ. ಮೊದಲ ದಿನದಿಂದಲೇ ಈ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. 

Vivo T3 Pro 5G First Sale : Vivo T3 Pro 5G ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು.ಇಂದು ಅಂದರೆ  ಸೆಪ್ಟೆಂಬರ್ 3 ರಂದು ಈ ಸ್ಮಾರ್ಟ್‌ಫೋನ್‌ನ ಮೊದಲ ಸೇಲ್ ಆರ್ಮ್ಭಾವಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ರಿಂದ ಈ ಫೋನಿನ್ ಸೇಲ್ ಪ್ರಾರಂಭವಾಗಲಿದೆ.ಈ ಅವಧಿಯಲ್ಲಿ, ಕೈಗೆಟುಕುವ EMI ಮತ್ತು ಬ್ಯಾಂಕ್ ರಿಯಾಯಿತಿಗಳಂತಹ ಕೊಡುಗೆಗಳು ಫೋನ್‌ನಲ್ಲಿ ಲಭ್ಯವಿರುತ್ತವೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

First Sale 1/6

ಮೊದಲ ಮಾರಾಟ

Vivo T3 Pro ಮೊದಲ ಸೇಲ್ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ರಿಂದ ಆರಂಭವಾಗಲಿದೆ. ಮೊದಲ ದಿನದಿಂದಲೇ ಈ ಫೋನಿನ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ.   

Features2/6

ಹಲವು ವೈಶಿಷ್ಟ್ಯ

ಹಲವು ವೈಶಿಷ್ಟ್ಯಗಳೊಂದಿಗೆ ಈ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೊಬೈಲ್ ಫೋನ್ ಮೊಬೈಲ್ ಫೋನ್ ಕರ್ವ್ಡ್  AMOLED ಡಿಸ್ಪ್ಲೇಯನ್ನು ಹೊಂದಿದೆ. ಹ್ಯಾಂಡ್ಸೆಟ್ Snapdragon 7 Gen3 ಪ್ರೊಸೆಸರ್ ಮತ್ತು 50MP ಕ್ಯಾಮೆರಾವನ್ನು ಹೊಂದಿದೆ.

Battery 3/6

ಬ್ಯಾಟರಿ

ವೇಗದ ಕೆಲಸಕ್ಕಾಗಿ, Vivo T3 Pro 5500mAh ಬ್ಯಾಟರಿಯನ್ನು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಈ ಫೋನ್ ಬ್ಯಾಟರಿ ಸೇವರ್, ಓವರ್ ನೈಟ್ ಚಾರ್ಜಿಂಗ್ ಪ್ರೊಟೆಕ್ಷನ್, ಡ್ಯುಯಲ್ ಸಿಮ್ ಸ್ಲಾಟ್, ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Price and Offer 4/6

ಬೆಲೆ ಮತ್ತು ಆಫರ್ :

ಹೊಸ T-ಸರಣಿ ಸ್ಮಾರ್ಟ್ಫೋನ್ Vivo T3 Pro 5G 8GB + 128GB ಹೀಗೆ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.ಅವುಗಳ ಬೆಲೆ 21,999 ಮತ್ತು 23,999 ರೂ.ಆದರೆ ಈ ಫೋನಿನ ಮೇಲೆ 3,000 ರೂಗಳ ಬ್ಯಾಂಕ್ ರಿಯಾಯಿತಿ ಕೂಡಾ ನೀಡಲಾಗಿದೆ.ಅಲ್ಲದೆ ಲೋ ಕಾಸ್ಟ್ EMI ಕೂಡಾ ಇರಲಿದೆ. 

Vivo T3 Pro 5G  speacial5/6

Vivo T3 Pro 5G ನಲ್ಲಿ ವಿಶೇಷತೆಗಳು :

ಈ ಫೋನಿನಲ್ಲಿ ಡೇಟಾವನ್ನು ಸುರಕ್ಷಿತವಾಗಿರಿಸಲು ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್  ಫೀಚರ್ ನೀಡಲಾಗಿದೆ. 

Camera 6/6

ಕ್ಯಾಮೆರಾ

ಈ Vivo ಸ್ಮಾರ್ಟ್‌ಫೋನ್ 50MP ಸೋನಿ IMX882 ಲೆನ್ಸ್ ಅನ್ನು ಮುಖ್ಯ ಸೆನ್ಸಾರ್ ಆಗಿ ಹೊಂದಿದೆ.ಇದರೊಂದಿಗೆ, 8MP ವೈಡ್ ಆಂಗಲ್ ಲೆನ್ಸ್ ಕೂಡಾ ಇದೆ. ಸೆಲ್ಫಿಗಾಗಿ   ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ನೀಡಲಾಗಿದೆ.ಇದು ಎಲ್ಇಡಿ ಫ್ಲ್ಯಾಷ್ ಲೈಟ್ ಅನ್ನು ಹೊಂದಿದೆ.