Rishabh Shetty daughter : ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬಕ್ಕೆ ಯಾರ್ಯಾರು ಸೇರಿದ್ರು?

Rishabh Shetty daughter: ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬಕ್ಕೆ ಯಾರೆಲ್ಲಾ ಸೇರಿದ್ದರು ನೋಡೋಣ.. 

Rishabh Shetty daughter: ಪ್ಯಾನ್‌ ಇಂಡಿಯಾ ಲೇವಲ್‌ಲ್ಲಿ ಮಿಂಚುತ್ತಿರೋ ಕಾಂತಾರ ನಾಯಕ ಅಂದರೆ ರಿಷಬ್ ಶೆಟ್ಟಿ  ಮಗಳ ಹುಟ್ಟುಹಬ್ಬವು ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಸಿನಿಮಾ ಗಣ್ಯರು ಸೇರಿದಂತೆ ಅನೇಕ ರಾಜಕೀಯ ನಾಯಕರು ಭಾಗಿಯಾಗಿದ್ದರು. ಹಾಗಾದರೆ ಯಾರೆಲ್ಲಾ ಸೇರಿದ್ದರು ನೋಡೋಣ.. 
 

1 /5

ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬಕ್ಕೆ 'ಕಾಂತಾರ' ಸಿನಿಮಾದ  ನಿರ್ಮಾಪಕ ವಿಜಯ್‌ ಕಿರಗಂದೂರು ಭಾಗಿಯಾಗಿದ್ದರು

2 /5

ಹುಟ್ಟು ಹಬ್ಬದ ಸಂಭ್ರಮಕ್ಕೆ ನಟ ರಮೇಶ ಅರವಿಂದ್‌ ಹಾಗೂ ಉಪೇಂದ್ರರವರು ಸಾಕ್ಷಿಯಾದರು..

3 /5

ಸಂಭ್ರಮದಲ್ಲಿ ನಟ ಡಿ ಬಾಸ್‌ ಹಾಗೂ ರವಿಚಂದ್ರರವರು ಸೇರಿದ್ದರು..

4 /5

 ರಿಷಬ್ ಸಂತಸದಲ್ಲಿ ಗಣಿ ಹಾಗೂ ಅಮೂಲ್ಯ 

5 /5

ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬಕ್ಕೆ ರಾಜಕೀಯ ನಾಯಕರು ಭಾಗಿದ್ದರು