ಯಶ್‌ ʼಮೊದಲಾಸಲʼ ನಟಿ ಭಾಮಾ ಫೋಟೋಸ್‌ ವೈರಲ್‌..! ನೋಡಿ

Bhama : ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ʼಮೊದಲಾಸಲʼ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಭಾಮಾ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಗ್ಲಾಮರಸ್ ಮಲ್ಲು ಗರ್ಲ್‌ ಆಗಾಗ ತಮ್ಮ ಹಾಟ್‌ ಲುಕ್ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಸದ್ಯ ಭಾಮಾ ಶೇರ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /7

ʼಮೊದಲಾಸಲʼ ಸಿನಿಮಾದ ಮೂಲಕ ನಟಿ ಭಾಮಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

2 /7

ಈ ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಭಾಮಾ ನಟಿಸಿದ್ದರು.  

3 /7

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಶೈಲು ಸಿನಿಮಾ ಮೂಲಕ ಕನ್ನಡಿಗರಿಗೆ ಭಾಮಾ ಹತ್ತಿರವಾದರು.  

4 /7

ಆಟೋ ರಾಜ, ಬರ್ಫಿ, ಅಪ್ಪಯ್ಯ, ಅಂಬರ, ಸೇರದಿಂತೆ ಹಲವು ಕನ್ನಡ ಸಿನಿಮಾದಲ್ಲಿ ಭಾಮಾ ನಟಿಸಿದ್ದಾರೆ.  

5 /7

ಭಾಮಾ ನಟಿಸಿದ ಎಲ್ಲ ಚಿತ್ರಗಳೂ ಕನ್ನಡ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.  

6 /7

ಸದ್ಯ ವಿದೇಶ ಪ್ರವಾಸದಲ್ಲಿರುವ ಬೆಡಗಿ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋ ಹಂಚಿಕೊಂಡಿದ್ದಾರೆ.  

7 /7

ಗ್ರೀನ್‌ ಕಲರ್‌ ತುಂಡು ಬಟ್ಟೆಯಲ್ಲಿ ಮಿಂಚಿರುವ ನಟಿ ಅಂದಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.