ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಎಷ್ಟು ಲೀಟರ್‌ ನೀರು ಸೇವನೆ ಅಗತ್ಯ..?

Benefits Of Drinking Water: ನೀರು ಕುಡಿಯುವುದರಿಂದ ಆರೋಗ್ಯದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ನೀರು ಸೇವನೆ ಮಾಡಬೇಕೆಂಬುದು ಹಲವರಲ್ಲಿ ಕಾಡುವ ಸಮಸ್ಯೆಯಾಗಿದೆ. ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಪರಿಹಾರ.

Lifestyle: ನೀರು ಕುಡಿಯುವುದರಿಂದ ಆರೋಗ್ಯದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ಎಷ್ಟೋ ಜನರಿಗೆ ನಾವು ಪ್ರತಿನಿತ್ಯ ಎಷ್ಟು ನೀರು ಸೇವನೆ ಮಾಡಬೇಕೆಂಬುದು ಸಹ ತಿಳಿದಿರುವುದಿಲ್ಲ. ಕೆಲವೊಂದು ಬಾರಿ ಅತೀಯಾದ ನೀರು ಸೇವನೆ ಸಹ ಆರೋಗ್ಯವನ್ನು ಕೆಡಿಸುತ್ತದೆ. ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಪರಿಹಾರ.

1 /6

ನೀರು ಕುಡಿಯುವುದರಿಂದ ಆರೋಗ್ಯದ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ

2 /6

ನೀರು ನಮ್ಮ ದೇಹದ ಪ್ರಮುಖ ರಾಸಾಯನಿಕ ಅಂಶವಾಗಿದೆ

3 /6

ಮೂತ್ರ ವಿಸರ್ಜನೆ, ಬೆವರು ಮತ್ತು ಕರುಳಿನ ಚಲನೆಯ ಮೂಲಕ ತ್ಯಾಜ್ಯವನ್ನು ಹೊರಹಾಕಲು ನೀರು ಅತ್ಯಗತ್ಯ

4 /6

ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಡಿಹೈಡ್ರೇಷನ್‌ ಸಮಸ್ಯೆ ಕಾಡುತ್ತದೆ

5 /6

ಪುರುಷರಿಗೆ ದಿನಕ್ಕೆ ಸುಮಾರು 15.5 ಕಪ್ (3.7 ಲೀಟರ್) ನೀರು ಬೇಕು

6 /6

ಮಹಿಳೆಯರಿಗೆ ದಿನಕ್ಕೆ ಸುಮಾರು 11.5 ಕಪ್ (2.7 ಲೀಟರ್) ನೀರು ಬೇಕು.