Yashaswi Jaiswal GF ಯಾರು? ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಛಾಯಾಚಿತ್ರಗಳು!

Yashaswi Jaiswal GF: ಮೊದಲ ಟೆಸ್ಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಡೆಸಿದ ಯಶಸ್ವೀ ಜೈಸ್ವಾಲ್ ಅವರು ಇದೀಗ ಎರಡನೇ ಪಂದ್ಯದ ಮೊದಲ ದಿನವೇ 179 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ್ದಾರೆ (Sports News In Kannada). 
 

Yashaswi Jaiswal GF: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಡ್ಲೈನ್ ಗಿಟ್ಟಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯ ನಂತರ, ಇದೀಗ ಅವರು ಎರಡನೇ ಪಂದ್ಯದ ಮೊದಲ ದಿನವೇ 179 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ್ದಾರೆ. ಏತನ್ಮಧ್ಯೆ, ಸೋಶಿಯಲ್ ಮೀಡಿಯಾದಲ್ಲಿ ಓರ್ವ ಯುವತಿಯ ಫೋಟೋಗಳು ಭಾರಿವೈರಲ್ ಆಗುತ್ತಿದ್ದು, ಯಶಸ್ವಿ ಅವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುತ್ತಿದೆ. (Sports News In Kannada). 

 

ಇದನ್ನೂ ಓದಿ-Viral Video: ತನ್ನ ಮಕ್ಕಳ ಬೇಟೆಗಾಗಿ ಬಂದ ಚಿರತೆಯ ಬೆವರಿಳಿಸಿದ ಮುಳ್ಳು ಹಂದಿಗಳು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಬ್ಯಾಟ್ ನಿಂದ ಬೆಂಕಿ ಹೊರಹಾಕುತ್ತಿರುವ ಯಶಸ್ವಿ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 80 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಯಶಸ್ವಿ ಜೈಸ್ವಾಲ್, ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಅದೇ ಶೈಲಿಯನ್ನು ಮುಂದುವರೆಸಿದ್ದಾರೆ. ಮೊದಲ ದಿನ 179 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡುವ ಮೂಲಕ ಭಾರತಕ್ಕೆ ದೊಡ್ಡ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಅವರು ತಮ್ಮ ರೂಮರ್ಡ್ ಗರ್ಲ್ ಫ್ರೆಂಡ್ ಕಾರಣ ಮುಖ್ಯಾಂಶಗಳಲ್ಲಿದ್ದಾರೆ.

2 /5

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಛಾಯಾಚಿತ್ರಗಳು: ಮ್ಯಾಡಿ ಹ್ಯಾಮಿಲ್ಟನ್ ಹೆಸರಿನ ಓರ್ವ ಯುವತಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ, ಆಕೆಯ ಹೆಸರನ್ನು  ಯಶಸ್ವಿಗೆ ಲಿಂಕ್ ಮಾಡಲಾಗುತ್ತಿದೆ. ಆಕೆ ಯಶಸ್ವಿ ಜೈಸ್ವಾಲ್ ಗರ್ಲ್ ಫ್ರೆಂಡ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ. ಆದರೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.  

3 /5

ಹೈದರಾಬಾದ್ ಟೆಸ್ಟ್ ನಲ್ಲಿ ನೋಡಲಾಗಿದೆ:  ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್‌ನಲ್ಲಿ ಮ್ಯಾಡಿ ಹ್ಯಾಮಿಲ್ಟನ್ ಸ್ಟ್ಯಾಂಡ್‌ನಲ್ಲಿ ಜೈಸ್ವಾಲ್ ಗೆ ಬೆಂಬಳಿಸಲು ಬಂದಿದ್ದರೂ. ಅಂದಿನಿಂದ, ಹ್ಯಾಮಿಲ್ಟನ್ ಯಶಸ್ವಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.  

4 /5

ಈ ಮೊದಲು ಯಶಸ್ವಿ ಕೂಡ ಫೋಟೋ ಹಂಚಿಕೊಂಡಿದ್ದರು:  ಯಶಸ್ವಿ ಜೈಸ್ವಾಲ್ ಅವರು ಸುಮಾರು ಒಂದು ವರ್ಷದ ಹಿಂದೆ ಒಂದು  Instagram ಪೋಸ್ಟ್ ಅನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಇಬ್ಬರು ಮಹಿಳೆಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿರುವ ಹುಡುಗಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

5 /5

ಐಪಿಎಲ್ ಸಮಯದಲ್ಲಿಯೂ ಸ್ಟ್ಯಾಂಡ್‌ನಲ್ಲಿ ಗಮನಿಸಲಾಗಿದೆ:  ಮೂರು ವರ್ಷಗಳಿಂದ ಮ್ಯಾಡಿ ಯಶಸ್ವಿ ಜೊತೆ ಮೇಲ್ನೋಟಕ್ಕೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಇದೆ. ಐಪಿಎಲ್ ವೇಳೆಯೂ ಕೂಡ ಮ್ಯಾಡಿ ಸ್ಟ್ಯಾಂಡ್‌ನಲ್ಲಿ ಜೈಸ್ವಾಲ್‌ರನ್ನು ಬೆಂಬಲಿಸುತ್ತಿರುವುದನ್ನು ಗಮನಿಸಲಾಗಿದೆ. ಯಶಸ್ವಿ ಅವರನ್ನು ಕ್ರೀಡಾಂಗಣದಲ್ಲಿ ಆಗಾಗ್ಗೆ ನೋಡುವ ಕಾರಣದಿಂದ ಆಕೆಯೊಂದಿಗಿನ ಸಂಬಂಧದ ವದಂತಿಗಳಿವೆ.