ಎಂಥಾ ಸಂಕಷ್ಟದಲ್ಲೂ ಈ ತಿಂಗಳಲ್ಲಿ ಜನಿಸಿದವರ ಕೈಬಿಡಲ್ಲ ಲಕ್ಷ್ಮೀ: ಸಂಪತ್ತು, ಖ್ಯಾತಿಯ ಉತ್ತುಂಗವನ್ನೇ ಏರುವರು!

Most Lucky Person in Kannada: ಜನಿಸಿದ ತಿಂಗಳ ಆಧಾರದ ಮೇಲೆ ವ್ಯಕ್ತಿತ್ವದ ಬಗ್ಗೆ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವ ಮಾರ್ಗಗಳನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ.

Written by - Bhavishya Shetty | Last Updated : Jul 10, 2023, 01:16 PM IST
    • ಜನವರಿಯಿಂದ ಡಿಸೆಂಬರ್ ವರೆಗೆ ಪ್ರತೀ ತಿಂಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ.
    • ಜ್ಯೋತಿಷ್ಯದಲ್ಲಿ ಹುಟ್ಟು ಅದೃಷ್ಟ ನೀಡುತ್ತವೆ ಎಂದು ಪರಿಗಣಿಸಲ್ಪಟ್ಟ ಕೆಲವು ತಿಂಗಳುಗಳಿವೆ.
    • ಆ ತಿಂಗಳಲ್ಲಿ ಜನಿಸಿದ ಮಕ್ಕಳು, ಶ್ರೀಮಂತಿಕೆಯನ್ನು ಹೊತ್ತುಕೊಂಡು ಬಂದಿರುತ್ತಾರೆ ಎಂದು ಹೇಳಲಾಗುತ್ತದೆ.
ಎಂಥಾ ಸಂಕಷ್ಟದಲ್ಲೂ ಈ ತಿಂಗಳಲ್ಲಿ ಜನಿಸಿದವರ ಕೈಬಿಡಲ್ಲ ಲಕ್ಷ್ಮೀ: ಸಂಪತ್ತು, ಖ್ಯಾತಿಯ ಉತ್ತುಂಗವನ್ನೇ ಏರುವರು! title=
Lucky Birth Month

Most Lucky Person in Kannada: ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿ ತಿಂಗಳು ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಇದೇ ಕಾರಣದಿಂದ ತಿಂಗಳ ಆಧಾರದ ಮೇಲೆ ಕೆಲವು ವಿಷಯಗಳನ್ನು ಹೇಳಲಾಗುತ್ತದೆ. ಅಂತೆಯೇ ಜನಿಸಿದ ತಿಂಗಳ ಆಧಾರದ ಮೇಲೆ ವ್ಯಕ್ತಿತ್ವದ ಬಗ್ಗೆ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವ ಮಾರ್ಗಗಳನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Plant Vastu: ಸಾಕಷ್ಟು ಅದೃಷ್ಟ ಹಾಗೂ ಹಣ ಕರುಣಿಸುವ ಈ ಸಸ್ಯಗಳನ್ನು ಇಂದೇ ಮನೆಗೆ ತನ್ನಿ!

ಜನವರಿಯಿಂದ ಡಿಸೆಂಬರ್ ವರೆಗೆ ಪ್ರತೀ ತಿಂಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಜ್ಯೋತಿಷ್ಯದಲ್ಲಿ ಹುಟ್ಟು ಅದೃಷ್ಟ ನೀಡುತ್ತವೆ ಎಂದು ಪರಿಗಣಿಸಲ್ಪಟ್ಟ ಕೆಲವು ತಿಂಗಳುಗಳಿವೆ. ಆ ತಿಂಗಳಲ್ಲಿ ಜನಿಸಿದ ಮಕ್ಕಳು, ಶ್ರೀಮಂತಿಕೆಯನ್ನು ಹೊತ್ತುಕೊಂಡು ಬಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಜನವರಿ: ಜನವರಿಯಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು. ಈ ಜನರ ಹಾಸ್ಯ ಪ್ರಜ್ಞೆಯು ಅದ್ಭುತವಾಗಿರುತ್ತದೆ. ಮತ್ತು ಅವರು ಕ್ಷಣದಲ್ಲಿ ಜನರ ಮನಸ್ಥಿತಿಯನ್ನು ಉತ್ತಮಗೊಳಿಸುತ್ತಾರೆ, ಜೊತೆಗೆ ಲಕ್ಷ್ಮೀ ಕೃಪೆಯಿಂದ ನಾಯಕತ್ವದ ಗುಣವನ್ನು ಹೊಂದಿದ್ದಾರೆ ಮತ್ತು ತುಂಬಾ ಸೃಜನಶೀಲರು.

ಆಗಸ್ಟ್‌: ಆಗಸ್ಟ್‌ ನಲ್ಲಿ ಜನಿಸಿದವರು ತುಂಬಾ ಬುದ್ಧಿವಂತರು ಮತ್ತು ಅದೃಷ್ಟವಂತರಾಗಿರುತ್ತಾರೆ. ಆರಂಭಿಕ ಜೀವನದಲ್ಲಿ ಅಥವಾ ಯಾವುದೇ ಒಂದು ಹಂತದಲ್ಲಿ ಬಳಲುತ್ತಿದ್ದರೂ ಸಹ, ಅವರ ಉಳಿದ ಜೀವನವು ಅದ್ಭುತವಾಗಿ ಹಾದುಹೋಗುತ್ತದೆ. ಆರಾಮದಾಯಕ ಜೀವನ ನಡೆಸುತ್ತಾರೆ. ತುಂಬಾ ಪ್ರೀತಿಯ ಜೀವನ ಸಂಗಾತಿಯನ್ನು ಪಡೆಯುತ್ತಾರೆ. ಪ್ರತಿಭೆಗಳಲ್ಲಿ ಶ್ರೀಮಂತರಾಗಿದ್ದಾರೆ.

ಅಕ್ಟೋಬರ್‌: ಅಕ್ಟೋಬರ್‌ ನಲ್ಲಿ ಜನಿಸಿದವರು ಹೆಚ್ಚಿನ ಆಕರ್ಷಣೆಯನ್ನು ಹೊಂದಿರುತ್ತಾರೆ. ಮಾತನಾಡುವ ಕಲೆಯಲ್ಲಿ ಮತ್ತು ಜನರನ್ನು ತಮ್ಮವರನ್ನಾಗಿ ಮಾಡುವ ಕಲೆಯಲ್ಲಿ ಪರಿಣತರು. ಸಂಬಂಧಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳುತ್ತಾರೆ. ಮಹತ್ವಾಕಾಂಕ್ಷೆಯುಳ್ಳವರು ಮತ್ತು ದೊಡ್ಡ ಕನಸು ಕಾಣುತ್ತಾರೆ. ಯಶಸ್ಸು, ಸಂಪತ್ತು ಮತ್ತು ಖ್ಯಾತಿಯ ಉತ್ತುಂಗವನ್ನು ತಲುಪುತ್ತಾರೆ.

ಇದನ್ನೂ ಓದಿ: ವಿಶ್ವಕಪ್’ನಿಂದ ಈ ತಂಡಗಳು ಹೊರಕ್ಕೆ…! ಈ ದೇಶಗಳ ವಿರುದ್ಧ ಸೆಣಸಾಡಲಿದೆ ಭಾರತ-ವೇಳಾಪಟ್ಟಿ ಹೀಗಿದೆ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News