Lucky ‘V’ Sign: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿಈ ಗುರುತು ಇರುವ ವ್ಯಕ್ತಿಯನ್ನು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂತಹವರು 35 ವರ್ಷದ ನಂತರ ಸಾಕಷ್ಟು ಪ್ರಗತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ಕುಬೇರ ದೇವ ಈ ಜನರ ಮೇಲೆ ವಿಶೇಷ ಕೃಪೆ ಹೊಂದಿರುತ್ತಾನೆ.
Lucky Zodiac Signs: ಮೇಷ ರಾಶಿಯ ಜನರಿಗೆ ತಮ್ಮ ಗುರಿ ತಲುಪಲು ಯಾವುದೇ ಅಡ್ಡಿ ಬರುವುದಿಲ್ಲ. ಕರ್ಕಾಟಕ ರಾಶಿಯವರು ಯಾವಾಗಲೂ ತನ್ನ ಸುತ್ತಮುತ್ತಲಿನವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಕನ್ಯಾ ರಾಶಿಯ ಜನರ ಜೀವನದಲ್ಲಿ ಕಠಿಣ ಪರಿಶ್ರಮಗಳಿರುತ್ತವೆ. ಇದರ ಪ್ರತಿಫಲದಿಂದ ಎಂತಹ ಸಮಸ್ಯೆಗಳು ಬಂದರೂ ಅದನ್ನು ಎದುರಿಸಿ ಮುನ್ನಡೆಯುವ ಸಾಮಾರ್ಥ್ಯ ಇವರಲ್ಲಿದೆ.
Lucky Sign on Body: ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ಮಹಿಳೆಯರು ಮತ್ತು ಪುರುಷರ ದೇಹದ ಭಾಗಗಳ ಮೂಲಕ ಅವರ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು. ಪ್ರತಿಯೊಬ್ಬರ ದೇಹ ರಚನೆಯೂ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ಪ್ರತಿಯೊಂದು ಅಂಗರಚನೆಯೂ ವ್ಯಕ್ತಿಯ ಅದೃಷ್ಟ, ದರಾದೃಷ್ಟವನ್ನು ಸೂಚಿಸುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಸಂಪತ್ತಿನ ವಿಷಯದಲ್ಲಿ ತುಂಬಾ ಅದೃಷ್ಟವಂತರು. ತಾಯಿ ಲಕ್ಷ್ಮೀಯ ವಿಶೇಷ ಕೃಪೆಯಿಂದಾಗಿ ಅವರು ಶ್ರೀಮಂತರಾಗುತ್ತಾರೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ.