“ಕೊಹ್ಲಿ ಸ್ಫೂರ್ತಿಯ ಚಿಲುಮೆ, ಆದರೆ ಈ ದಿನ ಕ್ರಿಕೆಟ್’ಗೆ ನಿವೃತ್ತಿ ಹೇಳಲಿದ್ದಾರೆ”- RCB ನಾಯಕ ಡುಪ್ಲೆಸಿಸ್ ಶಾಕಿಂಗ್ ಭವಿಷ್ಯ

Faf du Plessis on Virat Kohli: ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಮೈದಾನದಲ್ಲಿ ರನ್ ಗಳಿಸುವ ಮತ್ತು ಮತ್ತಷ್ಟು ಸಾಧನೆ ಮಾಡುವ ಹಸಿವು ಅವರಿಗಿದೆ. ಇದು ಶ್ಲಾಘನೀಯ. ಆದರೆ ಅತೀ ಶೀಘ್ರದಲ್ಲಿ ಕ್ರಿಕೆಟ್’ನ ಒಂದು ಸ್ವರೂಪಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ

Written by - Bhavishya Shetty | Last Updated : Dec 24, 2023, 09:58 PM IST
    • ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು
    • ಫಾಫ್ ಡು ಪ್ಲೆಸಿಸ್ ವಿರಾಟ್ ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ
    • ಅತೀ ಶೀಘ್ರದಲ್ಲಿ ಕ್ರಿಕೆಟ್’ನ ಒಂದು ಸ್ವರೂಪಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದು ಶಾಕಿಂಗ್ ಭವಿಷ್ಯ
“ಕೊಹ್ಲಿ ಸ್ಫೂರ್ತಿಯ ಚಿಲುಮೆ, ಆದರೆ ಈ ದಿನ ಕ್ರಿಕೆಟ್’ಗೆ ನಿವೃತ್ತಿ ಹೇಳಲಿದ್ದಾರೆ”- RCB ನಾಯಕ ಡುಪ್ಲೆಸಿಸ್ ಶಾಕಿಂಗ್ ಭವಿಷ್ಯ title=
Faf du Plessis Statement on Virat Kohli

Faf du Plessis on Virat Kohli: ಇತ್ತೀಚಿಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಂದಹಾಗೆ ಆಡಿದ 11 ಪಂದ್ಯಗಳಲ್ಲಿ 765 ರನ್ ಗಳಿಸಿದ್ದರು. ಆದರೆ, ಇದೀಗ ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್ ವಿರಾಟ್ ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ಈ ಮರದ ಎಲೆಯನ್ನು ಅರೆದು ಹಚ್ಚಿದರೆ ಕೇವಲ 20 ನಿಮಿಷದಲ್ಲಿ ಬಿಳಿಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತೆ!

ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಮೈದಾನದಲ್ಲಿ ರನ್ ಗಳಿಸುವ ಮತ್ತು ಮತ್ತಷ್ಟು ಸಾಧನೆ ಮಾಡುವ ಹಸಿವು ಅವರಿಗಿದೆ. ಇದು ಶ್ಲಾಘನೀಯ. ಆದರೆ ಅತೀ ಶೀಘ್ರದಲ್ಲಿ ಕ್ರಿಕೆಟ್’ನ ಒಂದು ಸ್ವರೂಪಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ವಿರಾಟ್ ಕೊಹ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ವಿಶ್ವಕಪ್‌’ನಲ್ಲಿ ಕೊಹ್ಲಿ ಆಡಿದ ರೀತಿ ನನಗೆ ನಿಜವಾಗಿಯೂ ಸಂತೋಷ ನೀಡಿದೆ ಎಂದು ಅವರು ಹೇಳಿದರು.

ಐಪಿಎಲ್‌’ನಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಒಂದೇ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ. 2024 ರ ಋತುವಿನಲ್ಲಿ ಫಾಫ್ ಡು ಪ್ಲೆಸಿಸ್ ನಾಯಕನಾಗಿದ್ದಾರೆ.  

ಇದನ್ನೂ ಓದಿ: ಬಿಗ್ ಬಾಸ್’ನಲ್ಲಿ ಮಹಿಳಾ ಸ್ಪರ್ಧಿ ಮೇಲೆ ಹಲ್ಲೆಗೆ ಯತ್ನಿಸಿದ ಸಹ ಸ್ಪರ್ಧಿ: ಬೆಚ್ಚಿಬಿದ್ದ ದೊಡ್ಮನೆ…

ವಿಶ್ವಕಪ್ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯಿತು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಂಡದ ಭಾಗವಾಗಿರಲಿಲ್ಲ. ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News