ನವದೆಹಲಿ: ಅಹಮದಾಬಾದ್ ನ ಮೋಟೆರಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ 20 ಪಂದ್ಯದಲ್ಲಿ ಭಾರತ ತಂಡವು ಎಂಟು ರನ್ ಗಳ ರೋಚಕ ಗೆಲುವು ಸಾಧಿಸಿದೆ.
Jofra Archer’s brilliant cameo goes in vain as India defeat England by 8 runs in the fourth T20I 👏
The series is now tied at 2-2.#INDvENG ➡️ https://t.co/rqFjwUKgNG pic.twitter.com/ZbcsFVGZcj
— ICC (@ICC) March 18, 2021
ಟಾಸ್ ಗೆದ್ದು ಮೊದಲು ಇಂಗ್ಲೆಂಡ್ ತಂಡವು ಭಾರತಕ್ಕೆ ಬ್ಯಾಟಿಂಗ್ ಅವಕಾಶವನ್ನು ನೀಡಿತು. ಭಾರತದ ಪರವಾಗಿ ಸುರ್ಯಕುಮಾರ್ ಯಾದವ್ 57,ಪಂತ್ 30,ಶ್ರೇಯಸ್ ಅಯ್ಯರ್ 37 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 185 ರನ್ ಗಳನ್ನು ಗಳಿಸಿತು
ಇದನ್ನೂ ಓದಿ: ICC Rankings:ಟಾಪ್ 5 ಗೆ ಏರಿದ ವಿರಾಟ್ ಕೊಹ್ಲಿ, ಕುಸಿದ ಕೆ.ಎಲ್.ರಾಹುಲ್ ರ್ಯಾಂಕ್
Rahul Chahar has broken the half-century fourth-wicket stand.
England need 54 in 30 balls.#INDvENG ➡️ https://t.co/rqFjwUKgNG pic.twitter.com/CCgSTsWi6S
— ICC (@ICC) March 18, 2021
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 177 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು ಭಾರತದ ಪರವಾಗಿ ಶಾರ್ದುಲ್ ಠಾಕೂರ್ ಮೂರು ಹಾಗೂ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿಗೆ ನೆರವಾದರು.
ಇದನ್ನೂ ಓದಿ: Ind vs Eng: ಮೂರನೇ T20 ಪಂದ್ಯದ ಸೋಲಿನ ಕಾರಣ ಹೇಳಿದ ಕೊಹ್ಲಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.