ಎಂಎಸ್ ಧೋನಿ ಬರ್ತ್ ಡೇ ಸ್ಪೆಷಲ್: 100 ಅಡಿ ಎತ್ತರದ ಕಟೌಟ್ ಹಾಕಿಸಿ ಸಂಭ್ರಮಿಸಿದ ಫ್ಯಾನ್ಸ್.. ವಿಡಿಯೋ ವೈರಲ್

MS Dhoni Birthday Celebration Telugu Fans: ಈ ವರ್ಷ ಧೋನಿ ಹುಟ್ಟುಹಬ್ಬವನ್ನು ತೆಲುಗು ಅಭಿಮಾನಿಗಳು ಕಟೌಟ್‌ ಹಾಕಿ ಆಚರಿಸಿದ್ದಾರೆ. ಈ ಕಟ್ ಔಟ್ 100 ಅಡಿ ಎತ್ತರವಿದೆ.

Written by - Bhavishya Shetty | Last Updated : Jul 7, 2024, 06:15 PM IST
    • ಇಂದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಹುಟ್ಟಿದ ದಿನ
    • ಧೋನಿ ಹುಟ್ಟುಹಬ್ಬವನ್ನು ತೆಲುಗು ಅಭಿಮಾನಿಗಳು ಕಟೌಟ್‌ ಹಾಕಿ ಆಚರಿಸಿದ್ದಾರೆ
    • ಹೈ ಕಟ್ ವಿಡಿಯೋ ಆಂಧ್ರಪ್ರದೇಶದ ನಂದಿಗಾಮದಲ್ಲಿ ಸಿದ್ಧಪಡಿಸಲಾಗಿದೆ
ಎಂಎಸ್ ಧೋನಿ ಬರ್ತ್ ಡೇ ಸ್ಪೆಷಲ್: 100 ಅಡಿ ಎತ್ತರದ ಕಟೌಟ್ ಹಾಕಿಸಿ ಸಂಭ್ರಮಿಸಿದ ಫ್ಯಾನ್ಸ್.. ವಿಡಿಯೋ ವೈರಲ್ title=
ms dhoni

MS Dhoni Birthday Celebration Telugu Fans: ಇಂದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಹುಟ್ಟಿದ ದಿನ. ಕ್ಯಾಪ್ಟನ್ ಕೂಲ್ ಮಾಹಿಗೆ ಇಂದು 43 ವರ್ಷ ಪೂರ್ಣಗೊಂಡಿದೆ. ಧೋನಿ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಈ ಬಾರಿಯೂ ಅದೇ ರೀತಿ ಕಂಡುಬಂದಿದೆ.

ಇದನ್ನೂ ಓದಿ: ನಿಜವಾಗಿಯೇ ಬಿಡ್ತು ಹಾರ್ದಿಕ್ ಪಾಂಡ್ಯ ಡಿವೋರ್ಸ್ ಸುದ್ದಿ!? ಭಾವುಕ ಪೋಸ್ಟ್ ಶೇರ್ ಮಾಡಿದ ನತಾಶಾ

ಈ ವರ್ಷ ಧೋನಿ ಹುಟ್ಟುಹಬ್ಬವನ್ನು ತೆಲುಗು ಅಭಿಮಾನಿಗಳು ಕಟೌಟ್‌ ಹಾಕಿ ಆಚರಿಸಿದ್ದಾರೆ. ಈ ಕಟ್ ಔಟ್ 100 ಅಡಿ ಎತ್ತರವಿದೆ. ಈ ಹೈ ಕಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಂಧ್ರಪ್ರದೇಶದ ನಂದಿಗಾಮದಲ್ಲಿ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಮಧುಮೇಹಿಗಳಿಗೆ ಅಮೃತವಿದ್ದಂತೆ ಈ ಪಾನೀಯ: ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ...

ಧೋನಿ ನಾಯಕತ್ವದಲ್ಲಿ ಭಾರತವು ತನ್ನ ಮೊದಲ ICC ಟ್ರೋಫಿಯನ್ನು 2007 ರ T20 ವಿಶ್ವಕಪ್ ರೂಪದಲ್ಲಿ ಗೆದ್ದುಕೊಂಡಿತು. ಅದರ ನಂತರ ODI ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಧೋನಿ ಗೆದ್ದುಕೊಟ್ಟರು. ಟೆಸ್ಟ್ ಕ್ರಿಕೆಟ್‌’ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಧೋನಿ 60 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 27ರಲ್ಲಿ ತಂಡ ಗೆದ್ದಿದ್ದು, 18ರಲ್ಲಿ ಸೋತಿದೆ. ಇದಲ್ಲದೇ ಏಕದಿನದಲ್ಲಿ 200 ಪಂದ್ಯಗಳಿಗೆ ಧೋನಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಟೀಂ ಇಂಡಿಯಾ ನಾಯಕನಾಗಿ ಧೋನಿ 72 ಪಂದ್ಯಗಳನ್ನು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ. ಇದಲ್ಲದೇ ನಾಯಕನಾಗಿ 5 ಬಾರಿ ಐಪಿಎಲ್ ಪ್ರಶಸ್ತಿಯನ್ನೂ ಗೆದ್ದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News