CSK vs RCB ಮ್ಯಾಚ್‌..! ಧೋನಿ ಪಡೆ ಸಹಾಯ ಕೇಳಿದ ಕ್ರಿಕೆಟಿಗ ಆರ್‌. ಅಶ್ವಿನ್‌..!

IPL 2024 CSK vs RCB match tickets : ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ RCB vs CSK ಪಂದ್ಯ ನಡೆಯಲಿದೆ. ಈ ಉದ್ಘಾಟನಾ ಪಂದ್ಯ ನೋಡಲು ಭಾರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಟಿಕೆಟ್‌ಗಾಗಿ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ.. 

Written by - Krishna N K | Last Updated : Mar 19, 2024, 12:32 PM IST
  • WPL ನಲ್ಲಿ RCB ಪಂದ್ಯ ಗೆದ್ದು ಇತಿಹಾಸ ಸೃಷ್ಟಿಸಿದೆ.
    ಆರ್‌ಸಿಬಿ ಬಾಯ್ಸ್‌ ಸಹ ಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
    CSK vs RCB ಪಂದ್ಯವನ್ನು ನೋಡಲು ಫ್ಯಾನ್ಸ್‌ ಮುಗಿಬಿದ್ದಿದ್ದಾರೆ.

CSK vs RCB ಮ್ಯಾಚ್‌..! ಧೋನಿ ಪಡೆ ಸಹಾಯ ಕೇಳಿದ ಕ್ರಿಕೆಟಿಗ ಆರ್‌. ಅಶ್ವಿನ್‌..! title=
CSK vs RCB match

CSK vs RCB : WPL ನಲ್ಲಿ RCB ಪಂದ್ಯ ಗೆದ್ದು ಇತಿಹಾಸ ಸೃಷ್ಟಿಸಿದೆ. ಇದೀಗ IPL ಸರದಿ, ಬಾಯ್ಸ್‌ ಸಹ ಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇನ್ನು ಮಾರ್ಚ್‌ 22 ರಂದು ನಡೆಯಲಿರುವ ಚೆನ್ನೈ ಮತ್ತು ಬೆಂಗಳೂರು ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಟಿಕೆಟ್‌ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ( Chepauk ) ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ (IPL 2024 CSK vs RCB tickets) ನಡೆಯಲಿರುವ ಉದ್ಘಾಟನಾ ಪಂದ್ಯ ನೋಡಲು ಭಾರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಟಿಕೆಟ್‌ಗಳಿಗಾಗಿ ಮಗಿಬಿದ್ದಿದ್ದಾರೆ. ಈ ಪೈಕಿ ಕ್ರಿಕೆಟಿಗ ಆರ್‌ ಅಶ್ವಿನ್‌ ಸಹ ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ. 

ಇದನ್ನೂ ಓದಿ: ಸ್ಮೃತಿ ಮಂದಾನ ಬಾಯ್‌ ಫ್ರೆಂಡ್ ಪಲಾಶ್ ಮುಚ್ಚಲ್ ಯಾರು.. ಎಷ್ಟು ಕೋಟಿಯ ಒಡೆಯ ಗೊತ್ತೇ!

ಹೌದು.. ಟೀಮ್‌ ಇಂಡಿಯಾ ಮತ್ತು ರಾಜಸ್ಥಾನ್‌ ರಾಯಲ್ಸ್ ಆಟಗಾರ ಆರ್‌ ಅಶ್ವಿನ್ ಟಿಕೆಟ್‌ಗಾಗಿ ಹರಸಾಹಸ ಪಡೆಯುತ್ತಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಟಿಕೆಟ್‌ಗಳಿಗೆ ಬಾರಿ ಬೇಡಿಕೆ ಇದ್ದು, ತಮ್ಮ ಮಕ್ಕಳಿಗೆ ಈ ಪಂದ್ಯ ನೋಡಲು ಟಿಕೆಟ್‌ ಕೊಡಿಸುವಂತೆ ಸಿಎಸ್‌ಕೆಗೆ ಮನವಿ ಮಾಡಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್‌ ಖಾತೆಯಲ್ಲಿ, ʼಚೆಪಾಕ್‌ನಲ್ಲಿ ನಡೆಯಲಿರುವ CSKvRCB IPL2024 ಓಪನರ್‌ಗೆ ಪಂದ್ಯಕ್ಕೆ ಟಿಕೆಟ್ ಬೇಡಿಕೆ ಹೆಚ್ಚಾಗಿದೆ. ನನ್ನ ಮಕ್ಕಳು ಉದ್ಘಾಟನಾ ಸಮಾರಂಭ ಮತ್ತು ಆಟವನ್ನು ನೋಡಲು ಬಯಸುತ್ತಾರೆ. IPL ದಯವಿಟ್ಟು ಸಹಾಯ ಮಾಡಿʼ ಅಂತ ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News