Sania Mirza Latest News : ಸಾನಿಯಾ ಮಿರ್ಜಾ ವಿಚ್ಛೇದನ... ಸನಾ ಜಾವೇದ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದ ಶೋಯೆಬ್ ಮಲಿಕ್!

Shoaib Malik on his Divorce: ಸನಾ ಜಾವೇದ್ ಜೊತೆಗಿನ ಮದುವೆ ಮತ್ತು ಸಾನಿಯಾ ಮಿರ್ಜಿಯಿಂದ ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಬಹಳಷ್ಟು ಟ್ರೋಲ್ ಆಗಿದ್ದರು. ಇಷ್ಟೆಲ್ಲಾ ಆದ ಮೇಲೆ ಶೋಯೆಬ್‌ ಇದೀಗ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.. 

Written by - Savita M B | Last Updated : Jan 31, 2024, 01:24 PM IST
  • ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್
  • ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮೂರನೇ ಬಾರಿಗೆ ವಿವಾಹವಾದರು
  • ಎರಡನೇ ಪತ್ನಿ ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿದ್ದಾನೆ ಎಂಬುದು ಸ್ಪಷ್ಟವಾಗಿದೆ..
Sania Mirza Latest News : ಸಾನಿಯಾ ಮಿರ್ಜಾ ವಿಚ್ಛೇದನ... ಸನಾ ಜಾವೇದ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದ ಶೋಯೆಬ್ ಮಲಿಕ್!  title=

Sania Mirza and Shoaib Malik Updates: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜನವರಿ 18 ರಂದು ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮೂರನೇ ಬಾರಿಗೆ ವಿವಾಹವಾದರು. ಮದುವೆಯಾದ ಎರಡು ದಿನಗಳ ನಂತರ, ದಂಪತಿಗಳು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಸನಾ ಜೊತೆಗಿನ ಮದುವೆಯ ನಂತರ, ಶೋಯೆಬ್ ತನ್ನ ಎರಡನೇ ಪತ್ನಿ ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿದ್ದಾನೆ ಎಂಬುದು ಸ್ಪಷ್ಟವಾಗಿದೆ..

ಸನಾ ಜಾವೇದ್ ಜೊತೆ ಮದುವೆಯಾದ ನಂತರ ಶೋಯೆಬ್ ಮಲಿಕ್ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಇಷ್ಟೆಲ್ಲಾ ಆದ ಮೇಲೆ ಶೋಯೆಬ್ ಈಗ ಮೌನ ಮುರಿದಿದ್ದಾರೆ.

 
 
 
 

 
 
 
 
 
 
 
 
 
 
 

A post shared by AK BUZZ (@akbuzzofficial)

ಇದನ್ನೂ ಓದಿ-Kriti Kharbanda: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ʼಗೂಗ್ಲಿʼ ನಟಿ? .. ಪೋಟೋಸ್‌ ವೈರಲ್!‌

ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶೋಯೆಬ್.. ನಿಮ್ಮ ಮನಸ್ಸಿನ ಮಾತನ್ನು ನೀವು ಕೇಳಬೇಕು.. ಜನರ ಏನು ಯೋಚಿಸುತ್ತಾರೆ ಎಂಬುದನ್ನು ಮೊದಲು ತಲೆಯಿಂದ ತೆಗೆಯಬೇಕು..  ಜನರು ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂದು ತಿಳಿದುಕೊಳ್ಳಲು ನಿಮಗೆ ಸಮಯ ಬೇಕಾಗುತ್ತದೆ.. ಹಾಹಾಗಿ ನಿಮಗೆ ಅನ್ನಿಸಿದ್ದನ್ನು ಮಾಡಿ" ಎಂದಿದ್ದರು..

ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 2010 ರಲ್ಲಿ ಮದುವೆಯಾಗಿದ್ದರು.. ದಂಪತಿಗೆ ಇಜಾನ್ ಎಂಬ ಮಗನೂ ಇದ್ದಾನೆ. ವಿಚ್ಛೇದನದ ನಂತರ ಶೋಯೆಬ್ ಮತ್ತು ಸಾನಿಯಾ ತಮ್ಮ ಮಗನನ್ನು ಒಟ್ಟಿಗೆ ಬೆಳೆಸುವ ನಿರ್ಧಾರವನ್ನೂ ತೆಗೆದುಕೊಂಡಿದ್ದಾರೆ.. ಇದಲ್ಲದೇ ಸಾನಿಯಾ ಮಿರ್ಜಾ ಅವರ ಕುಟುಂಬದವರು ನೀಡಿರುವ ಹೇಳಿಕೆ ಪ್ರಕಾರ, ಟೆನಿಸ್ ತಾರೆ ತಮ್ಮ ಪತಿಯನ್ನು 'ಮುಕ್ತವಾಗಿ' ಅಗಲಿದ್ದಾರೆ..

ಇದನ್ನೂ ಓದಿ-Bollywood: ಬಾಲಿವುಡ್ ಬೆಡಗಿ ..! ಇದೀಗ ಗಾರ್ಜಿಯಸ್ ಲುಕ್‌ನಲ್ಲಿ ಮಿಂಚಿಂಗ್‌ !!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News