"ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಗೆ ಪಿತೃ ವಿಯೋಗ"

ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ತಂದೆ ಕೆ ವಿಶ್ವನಾಥನ್ ಅವರು ಚೆನ್ನೈನಲ್ಲಿ ಗುರುವಾರ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು ಮತ್ತು ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

Last Updated : Apr 15, 2021, 05:30 PM IST
"ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಗೆ ಪಿತೃ ವಿಯೋಗ" title=
file photo

ನವದೆಹಲಿ: ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ತಂದೆ ಕೆ ವಿಶ್ವನಾಥನ್ ಅವರು ಚೆನ್ನೈನಲ್ಲಿ ಗುರುವಾರ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು ಮತ್ತು ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಇಂದು ವಿಶ್ವನಾಥನ್ ಆನಂದ್ ಹುಟ್ಟುಹಬ್ಬ...ನೀವು ತಿಳಿಯಬೇಕಾಗಿರುವ ಕುತೂಹಲಕರ ಸಂಗತಿಗಳು

ದಕ್ಷಿಣ ರೈಲ್ವೆಯ ಮಾಜಿ ಜನರಲ್ ಮ್ಯಾನೇಜರ್ ವಿಶ್ವನಾಥನ್ ಅವರಿಗೆ ಇಬ್ಬರು ಗಂಡು ಮತ್ತು ಮಗಳು ಇದ್ದಾರೆ.'ಅವರು ಆನಂದ್‌ಗೆ ಉತ್ತಮ ಬೆಂಬಲ ನೀಡಿದ್ದರು.ಅವರು ಆನಂದ್ ಅವರ ಎಲ್ಲಾ ವಿಶ್ವ ಚಾಂಪಿಯನ್‌ಶಿಪ್ ವಿಜಯಗಳಿಗೆ ಸಾಕ್ಷಿಯಾದರು 'ಎಂದು ವಿಶ್ವನಾಥನ್ ಆನಂದ್ ಅವರ ಪತ್ನಿ ಅರುಣಾ ಹೇಳಿದರು.

ಇದನ್ನೂ ಓದಿ: ಆಲ್ಟಿಬಾಕ್ಸ್ ನಾರ್ವೆ ಚೆಸ್ ಟೂರ್ನಿ: ಕಾರ್ಲ್ಸೊನ್ ವಿರುದ್ಧ ಸಾಧಿಸಿದ ವಿಶಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News