2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಬಾಡಿ ಗಾರ್ಡ್ ಆಗಿದ್ದೆ. ಎಸ್ಪಿಜಿ ಪ್ರಧಾನಿ ಮಂತ್ರಿಯ ಆಂತರಿಕ ಭದ್ರತಾ ವಲಯದ ಭಾಗವಾಗಿದೆ.ಇಂತಹ ತಂಡದ ನೇತೃತ್ವವಹಿಸುವ ಅವಕಾಶ ನನಗೆ ಬಂದಿತ್ತು. ಎಐಜಿ ಸಿಪಿಟಿ ಎಂತಹ ಹುದ್ದೆ ಎಂದರೆ ಪ್ರಧಾನಿಯಿಂದ ಎಂದಿಗೂ ದೂರ ಇರುವಂತಿಲ್ಲ.
Manmohan Singh's legacy: ಡಾ.ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ಭಾರತದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗುವ ಮೊದಲು ಸೆಪ್ಟೆಂಬರ್ 26, 1932 ರಂದು ಜನಿಸಿದ ಡಾ. ಸಿಂಗ್ ಅವರು ದೇಶದ ಹಣಕಾಸು ಸಚಿವ, ಅರ್ಥಶಾಸ್ತ್ರಜ್ಞ, ಅಧಿಕಾರಿ ಮತ್ತು ರಿಸರ್ವ್ ಬ್ಯಾಂಕ್ (RBI) ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.
Former PM Manmohan Singh : ಡಾ. ಮನಮೋಹನ್ ಸಿಂಗ್ 1932ರಲ್ಲಿ ಪಾಕಿಸ್ತಾನದ ಪಂಜಾಬ್ನ ಗಾಹ್ ಎಂಬ ಗ್ರಾಮದಲ್ಲಿ ಜನಿಸಿದರು. ದಿಲ್ಲಿ ವಿಶ್ವವಿದ್ಯಾಲಯ, ಕೆಂಬ್ರಿಜ್ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಅವರು, ಆರ್ಥಿಕತೆಯ ಪ್ರಾಧ್ಯಾಪಕರಾಗಿಯೂ ಕೂಡ ತಮ್ಮ ಕಾರ್ಯಕ್ಷೇತ್ರವನ್ನು ಆರಂಭಿಸಿದರು. ನಂತರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.