ಅಭಿನವ್ ಬಿಂದ್ರಾ

ಬಿಂದ್ರಾಗೆ ಬಾಕ್ಸಿಂಗ್‌ ಬಗ್ಗೆ ಏನೂ ಗೊತ್ತಿಲ್ಲ, ಆದ್ದರಿಂದ ಸುಮ್ಮನಿರುವುದು ಒಳ್ಳೆಯದು- ಮೇರಿ ಕೋಮ್

ಬಿಂದ್ರಾಗೆ ಬಾಕ್ಸಿಂಗ್‌ ಬಗ್ಗೆ ಏನೂ ಗೊತ್ತಿಲ್ಲ, ಆದ್ದರಿಂದ ಸುಮ್ಮನಿರುವುದು ಒಳ್ಳೆಯದು- ಮೇರಿ ಕೋಮ್

ಮುಂದಿನ ವರ್ಷದ ಟೋಕಿಯೊ ಅರ್ಹತಾ ಪಂದ್ಯಗಳಿಗಾಗಿ ಮೇರಿ ಕೋಮ್ ವಿರುದ್ಧದ ಟ್ರಯಲ್ ಪಂದ್ಯಕ್ಕಾಗಿ ನಿಖತ್ ಜರೀನ್ ಅವರನ್ನು ಬೆಂಬಲಿಸಿದ್ದಕಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ವಿರುದ್ಧ ಮೇರಿ ಕೋಮ್ ವಾಗ್ದಾಳಿ ನಡೆಸಿದ್ದಾರೆ.

Oct 19, 2019, 06:09 PM IST