ಇಂಡೋನೇಷ್ಯಾ

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 6.8 ತೀವ್ರತೆ ದಾಖಲು

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ; 6.8 ತೀವ್ರತೆ ದಾಖಲು

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರ ಬಿಂದುವು ಸುಮಾರು 23:46 ಯುಟಿಸಿಯಲ್ಲಿ ಸಂಭವಿಸಿದೆ.

Sep 26, 2019, 10:35 AM IST
ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಭೂಕಂಪ, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಭೂಕಂಪ, ಸುನಾಮಿ ಎಚ್ಚರಿಕೆ

 ಇಂಡೋನೇಷ್ಯಾದ ಪಶ್ಚಿಮ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.4 ರಷ್ಟು ಪ್ರಬಲ ಭೂಕಂಪನವು ಶುಕ್ರವಾರ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಈಗ ಸುನಾಮಿ ಉಂಟಾಗುವ ಸಾದ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Aug 2, 2019, 08:11 PM IST
ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

"ಭೂಕಂಪವು ದೊಡ್ಡ ಅಲೆಗಳನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ನಾವು ಸುನಾಮಿ ಎಚ್ಚರಿಕೆ ನೀಡಿಲ್ಲ" ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು.

Jul 16, 2019, 10:15 AM IST
ಇಂಡೋನೇಷ್ಯಾದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಇಂಡೋನೇಷ್ಯಾದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಈ ಸುದ್ದಿಯನ್ನು ದೃಢಪಡಿಸಿದೆ. ಯುಎಸ್ಜಿಎಸ್ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 7.3 ದಾಖಲಾಗಿತ್ತು ಎಂದು ತಿಳಿಸಿದೆ.
 
Jun 24, 2019, 09:44 AM IST
ಮೊಬೈಲ್ ಪಾಸ್ವರ್ಡ್ ಕೊಡಲಿಲ್ಲ ಅಂತ ಪತಿಯನ್ನೇ ಸುಟ್ಟು ಹಾಕಿದ ಪತ್ನಿ!

ಮೊಬೈಲ್ ಪಾಸ್ವರ್ಡ್ ಕೊಡಲಿಲ್ಲ ಅಂತ ಪತಿಯನ್ನೇ ಸುಟ್ಟು ಹಾಕಿದ ಪತ್ನಿ!

ಮೈತುಂಬಾ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪುರ್ನಾಮನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಎರಡು ದಿನಗಳ ಬಳಿಕ ಆತ ಮೃತಪಟ್ಟಿದ್ದಾನೆ. 

Jan 19, 2019, 04:01 PM IST
ಇಂಡೋನೇಷ್ಯಾದಲ್ಲಿ ಭೂಕುಸಿತ; ಕನಿಷ್ಠ 9 ಮಂದಿ ಸಾವು

ಇಂಡೋನೇಷ್ಯಾದಲ್ಲಿ ಭೂಕುಸಿತ; ಕನಿಷ್ಠ 9 ಮಂದಿ ಸಾವು

ಸೋಮವಾರ ರಾತ್ರಿ ಭೂಕುಸಿತ ಸಂಭವಿಸಿದ ಸುಕಾಬಿಮಿಯ ನಗರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವಕ್ತಾರ ತಿಳಿಸಿದ್ದಾರೆ.

Jan 1, 2019, 05:16 PM IST
ಇಂಡೋನೇಷ್ಯಾದಲ್ಲಿ ಮುಂದುವರೆದ ಜ್ವಾಲಾಮುಖಿ, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾದಲ್ಲಿ ಮುಂದುವರೆದ ಜ್ವಾಲಾಮುಖಿ, ಸುನಾಮಿ ಎಚ್ಚರಿಕೆ

ಇಲ್ಲಿನ ಆಡಳಿತ ಜ್ವಾಲಾಮುಖಿ ಸಂಭವಿಸಿರುವ 5 ಕಿಮೀ ವ್ಯಾಪ್ತಿಯೊಳಗಿನ ಪ್ರದೇಶದಲ್ಲಿ ಯಾರೂ ಹೋಗದಂತೆ ನಿಷೇಧಿಸಿದೆ.

Dec 27, 2018, 12:19 PM IST
ಇಂಡೋನೇಷ್ಯಾ: ಸುನಾಮಿಗೆ ಬಲಿಯಾದವರ ಸಂಖ್ಯೆ 222ಕ್ಕೆ ಏರಿಕೆ

ಇಂಡೋನೇಷ್ಯಾ: ಸುನಾಮಿಗೆ ಬಲಿಯಾದವರ ಸಂಖ್ಯೆ 222ಕ್ಕೆ ಏರಿಕೆ

ಜ್ವಾಲಾಮುಖಿ ಸ್ಫೋಟದಿಂದಾಗಿ ಸಂಭವಿಸಿರುವ ಈ ಸುನಾಮಿಯಲ್ಲಿ 222 ಮಂದಿ ಸಾವನ್ನಪ್ಪಿದ್ದು, 843 ಮಂದಿ ಗಾಯಗೊಂಡಿದ್ದಾರೆ.

Dec 24, 2018, 08:34 AM IST
VIDEO: 'ಪಾಪ್ ಬ್ಯಾಂಡ್'ನ ನೇರಪ್ರಸಾರದ ವೇಳೆ ಹಠಾತ್ ಅಪ್ಪಳಿಸಿದ 'ಸುನಾಮಿ'

VIDEO: 'ಪಾಪ್ ಬ್ಯಾಂಡ್'ನ ನೇರಪ್ರಸಾರದ ವೇಳೆ ಹಠಾತ್ ಅಪ್ಪಳಿಸಿದ 'ಸುನಾಮಿ'

ಸುನಾಮಿ ಸುಮಾರು 168 ಜನರನ್ನು ಬಲಿ ತೆಗೆದುಕೊಂಡಿದೆ.

Dec 23, 2018, 05:39 PM IST
ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ; 43 ಮಂದಿ ಸಾವು

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ; 43 ಮಂದಿ ಸಾವು

ಇಂಡೋನೇಷ್ಯಾದ ದಕ್ಷಿಣ ಸುಮಾತ್ರದಲ್ಲಿ ಮತ್ತು ಜಾವಾದ ಪಶ್ಚಿಮ ತುದಿಯಲ್ಲಿ ಯಾವ ಮುನ್ಸೂಚನೆಯೂ ಇಲ್ಲದೇ ಶನಿವಾರ ರಾತ್ರಿ 9.30ರ ವೇಳೆಗೆ (ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ) ಈ ಅವಘದ ಸಂಭವಿಸಿದೆ.

Dec 23, 2018, 09:58 AM IST
ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ, ಸುನಾಮಿಗೆ ಜನಜೀವನ ತತ್ತರ; ಸಾವಿನ ಸಂಖ್ಯೆ 832ಕ್ಕೆ ಏರಿಕೆ!

ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ, ಸುನಾಮಿಗೆ ಜನಜೀವನ ತತ್ತರ; ಸಾವಿನ ಸಂಖ್ಯೆ 832ಕ್ಕೆ ಏರಿಕೆ!

ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಶುಕ್ರವಾರ ನಡೆದ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ.

Sep 30, 2018, 01:00 PM IST
ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕ 7.5 ರಷ್ಟು ಭೂಕಂಪ!

ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕ 7.5 ರಷ್ಟು ಭೂಕಂಪ!

ಶುಕ್ರವಾರದಂದು ಇಂಡೋನೆಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.5 ಭೂಕಂಪ ಸಂಭವಿಸಿದೆ ಎಂದು ಅಮೆರಿಕಾದ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಆದರೆ ತಕ್ಷಣ ಇದುವರೆಗೆ ಸಾವು ನೋವುಗಳ ವರದಿಯಾಗಿಲ್ಲ ಎಂದು ಹೇಳಲಾಗಿದೆ. 

Sep 28, 2018, 07:00 PM IST
ಇಂಡೋನೇಷಿಯಾದಲ್ಲಿ ಹಡಗು ಮುಳುಗಿ 24 ಮಂದಿ ಸಾವು

ಇಂಡೋನೇಷಿಯಾದಲ್ಲಿ ಹಡಗು ಮುಳುಗಿ 24 ಮಂದಿ ಸಾವು

ಹಡಗೊಂದು ಮುಳುಗಿದ ಪರಿಣಾಮ ಕನಿಷ್ಠ 24ಮಂದಿ ಸಾವನ್ನಪ್ಪಿದ ಧಾರುಣ ಘಟನೆ ಬುಧವಾರ ನಡೆದಿದೆ. 

Jul 4, 2018, 04:52 PM IST