ಉತ್ತರಾಖಂಡ್ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಅವರು ನ್ಯೂಸ್ ಏಜೆನ್ಸಿ ಎಎನ್ಐಗೆ ಸಂದರ್ಶನವೊಂದರಲ್ಲಿ "ನಾನು ಬಡ ಕುಟುಂಬದ ಮಗಳನ್ನು ವಿವಾಹವಾದೆ, ಅವರನ್ನು ನಮ್ಮ ಮನೆ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದೆ." ಇದನ್ನು ಏಕೆ ಜನ ನೋಡುತ್ತಿಲ್ಲ ಎಂದು ಕೇಳಿದರು.
ಉತ್ತರಾಖಂಡ್'ನ ಡೆಹರಾಡೂನ್'ನಲ್ಲಿನ ಮದರಸಾಗಳ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪಾಲಿಸಲು ಹಲವು ಮದರಸಾಗಳು ನಿರಾಕರಿಸಿವೆ.
ಆದಿ ಗುರು ಶಂಕರಾಚಾರ್ಯರ ಸಮಾಧಿ ನವೀಕರಣವನ್ನು ಒಳಗೊಂಡಿದ್ದ ಕೇದಾರಪುರಿಯಲ್ಲಿ ಹಲವಾರು ಪುನರ್ನಿರ್ಮಾಣ ಯೋಜನೆಗಳಿಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ. ಇದು 2013 ರಲ್ಲಿ ವಿನಾಶಕಾರಿ ಪ್ರವಾಹದಲ್ಲಿ ಧ್ವಂಸಗೊಂಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.