ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ ರಾಷ್ಟ್ರಪತಿ, ಪ್ರಧಾನಿ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ ರಾಷ್ಟ್ರಪತಿ, ಪ್ರಧಾನಿ

ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ- ಪ್ರಧಾನಮಂತ್ರಿ ನರೇಂದ್ರ ಮೋದಿ
 

Nov 1, 2019, 10:11 AM IST
ಕರ್ನಾಟಕದ ಹಿರಿಮೆ ಸಾರುವ ರಾಜ್ಯೋತ್ಸವ

ಕರ್ನಾಟಕದ ಹಿರಿಮೆ ಸಾರುವ ರಾಜ್ಯೋತ್ಸವ

ಪ್ರತಿ ವರ್ಷ ನವೆಂಬರ್ 1 ಬಂದಾಗಲೆಲ್ಲಾ ಕನ್ನಡ ರಾಜೋತ್ಸವದ ದಿನ ನೆನಪಿಗೆ ಬರುತ್ತದೆ. ಈ ದಿನವನ್ನು ಭೌಗೋಳಿಕವಾಗಿ ಹರಿದು ಹಂಚಿಹೋಗಿದ್ದ ಕನ್ನಡಿಗರಿಗೆ ಭಾಷೆ ಆಧಾರದ ಮೇಲೆ ತಮ್ಮ ಅಸ್ಮಿತೆಯನ್ನು ಪ್ರತಿಷ್ಠಾಪಿಸಿದ ದಿನವಾಗಿ ಕನ್ನಡಿಗರು ಆಚರಿಸುತ್ತಾರೆ. 

Nov 1, 2019, 06:00 AM IST
ಕನ್ನಡಾಭಿಮಾನ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗಬಾರದು: ಸಿದ್ದರಾಮಯ್ಯ

ಕನ್ನಡಾಭಿಮಾನ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗಬಾರದು: ಸಿದ್ದರಾಮಯ್ಯ

ಕನ್ನಡ ಎಂದರೆ ಬರೀ ಭಾಷೆ ಅಲ್ಲ, ಅದು ಬದುಕು, ಅದು ಸಂಸ್ಕೃತಿ, ಅದು ಪರಂಪರೆ. ಹಾಗಾಗಿ ಭಾಷೆಯ ಜತೆ ನಾಡು ಸರ್ವಾಂಗೀಣವಾಗಿ ಬೆಳೆಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Nov 1, 2018, 11:13 AM IST
ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿಯೇ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿಯೇ ಶುಭಾಶಯ ಕೋರಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರ್ನಾಟಕದ ಜನತೆಗೆ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದಾರೆ. 

Nov 1, 2018, 10:33 AM IST
"ಕನ್ನಡ ನಮ್ಮ ಸಂಸ್ಕೃತಿ"

"ಕನ್ನಡ ನಮ್ಮ ಸಂಸ್ಕೃತಿ"

                             

Nov 1, 2017, 12:17 PM IST