ಜಾತಿ ಸೂಚಕ ಪದಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳು ಸೇರಿದಂತೆ 250ಕ್ಕೂ ಹೆಚ್ಚು ವಾಹನಗಳಿಗೆ ನೋಯ್ಡಾ ಪೊಲೀಸರು ದಂಡ ವಿಧಿಸಿದ್ದಾರೆ.ಅಪರಾಧ ಹಾಗೂ ಗೊಂದಲ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೋಯ್ಡಾ ಪೊಲೀಸರು 'ಆಪರೇಷನ್ ಕ್ಲೀನ್' ನ ಭಾಗವಾಗಿ ಗೌತಮ್ ಬುದ್ಧ ನಗರದಾದ್ಯಂತ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.