ʼ18ನೇ ವಯಸ್ಸಿನಲ್ಲೇ ಆ ಸ್ಟಾರ್‌ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!‌

Sandalwood Famous Actress: ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಕಿರುಕುಳ ಸಾಮಾನ್ಯ. ಆದರೆ ಚಿತ್ರರಂಗದಲ್ಲಿ ಇಂತಹ ಅನುಭವಗಳ ಬಗ್ಗೆ ಹಲವು ನಾಯಕಿಯರು ಮುಕ್ತವಾಗಿ ಮಾತನಾಡಿದ್ದಾರೆ.  

Written by - Savita M B | Last Updated : Nov 29, 2024, 04:18 PM IST
  • ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಜನಮನ್ನಣೆ ಗಳಿಸಿದ ಅನೇಕ ತಾರೆಯರಿದ್ದಾರೆ.
  • ಒಬ್ಬ ಸ್ಟಾರ್ ಹೀರೋ ತನಗೆ ಕಿರುಕುಳ ನೀಡಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.
 ʼ18ನೇ ವಯಸ್ಸಿನಲ್ಲೇ ಆ ಸ್ಟಾರ್‌ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!‌  title=

 Isha Koppikar: ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಜನಮನ್ನಣೆ ಗಳಿಸಿದ ಅನೇಕ ತಾರೆಯರಿದ್ದಾರೆ. ಮೊದಲ ಸಿನಿಮಾದಿಂದಲೇ ಟಾಲಿವುಡ್ ನಲ್ಲಿ ಫುಲ್ ಕ್ರೇಜ್ ಗಿಟ್ಟಿಸಿಕೊಂಡ ಹೀರೋಯಿನ್ ಗಳು, ಆಮೇಲೆ ಕೆರಿಯರ್ ಉತ್ತುಂಗದಲ್ಲಿರುವಾಗಲೇ ಇಂಡಸ್ಟ್ರಿ ಬಿಟ್ಟರು. ಅದರಲ್ಲಿ ಈ ಮೋಹನಾಂಗಿಯೂ ಒಬ್ಬರು. ಅವರೇ ಇಶಾ ಕೊಪ್ಪಿಕರ್. ಬಹಳ ದಿನಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಒಬ್ಬ ಸ್ಟಾರ್ ಹೀರೋ ತನಗೆ ಕಿರುಕುಳ ನೀಡಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇದನ್ನೂ ಓದಿ-ವಿಚ್ಚೇದನದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರಾ ಎಆರ್. ರೆಹಮಾನ್?! ಫ್ಯಾನ್ಸ್‌ ಶಾಕ್!!‌  

ಇದು ಸುಮಾರು 29 ವರ್ಷಗಳ ಹಿಂದೆ ನಡೆದ ಘಟನೆಯಾಗಿದೆ ಎಂದು ನಟಿ ಹೇಳಿದ್ದಾರೆ.. ಇಶಾ ಕೊಪ್ಪಿಕರ್.. ತೆಲುಗು ಹಾಗೂ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತ. ಕನ್ನಡದಲ್ಲಿ ಸೂರ್ಯವಂಶ ಸಿನಿಮಾದ ಮೂಲಕ ಹಾಗೂ ಅಕ್ಕಿನೇನಿ ನಾಗಾರ್ಜುನ ಅಭಿನಯದ ಚಂದ್ರಲೇಖಾ ಚಿತ್ರದಿಂದ ಒಳ್ಳೆಯ ಮನ್ನಣೆ ಪಡೆದರು.. ಇವರ  ಸೌಂದರ್ಯ ಮತ್ತು ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು.. ಅವರ ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿದ್ದಾಗ ನಟಿ ಮದುವೆಯಾಗಿ ಉದ್ಯಮವನ್ನು ತೊರೆದರು.

ಇದನ್ನೂ ಓದಿ-ಒಂದಲ್ಲ, ಎರಡಲ್ಲ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ 'ಐದು' ಪ್ರಿಪೇಯ್ಡ್ ಆಫರ್ ಪರಿಚಯಿಸಿದ BSNL

ಇತ್ತೀಚೆಗೆ ಸಂದರ್ಶನದಲ್ಲು ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ ಅವರು "ಇಂಡಸ್ಟ್ರಿಯಲ್ಲಿ ನೀವು ಏನು ಮಾಡಿದ್ದಾರೆ ಎಂಬುದನ್ನು ಯಾರೂ ನೋಡುವುದಿಲ್ಲ, ಮೌಲ್ಯಗಳ ಮೇಲೆ ನಂಬಿಕೆ ಇಟ್ಟು ಚಿತ್ರರಂಗದಲ್ಲಿ ನಿಲ್ಲುವುದು ತುಂಬಾ ಕಷ್ಟ ಎಂದರು.. ಕಾಸ್ಟಿಂಗ್ ಕೌಚ್ ಭಯದಿಂದ ಇಂಡಸ್ಟ್ರಿಯಿಂದ ದೂರ ಉಳಿಯುವ ಅನೇಕ ಹುಡುಗಿಯರಿದ್ದಾರೆ.. ಜೊತೆಗೆ ಸಂಕಷ್ಟದ ಸನ್ನಿವೇಶಗಳನ್ನು ಎದುರಿಸಿದ ನಾಯಕಿಯರೂ ಇದ್ದಾರೆ. 18ನೇ ವಯಸ್ಸಿನಲ್ಲಿ ಒಬ್ಬ ನಟ ತನ್ನ ಬಳಿಗೆ ಬಂದು ಗೆಳೆಯನಾಗಿದ್ದರೆ ಮಾತ್ರ ಅವಕಾಶಗಳು ಬರುತ್ತವೆ ಎಂದು ಹೇಳಿದ್ದರು.. ಇಷ್ಟೇ ಅಲ್ಲ.. ಅನೇಕರು ಅನುಚಿತವಾಗಿ ಟಚ್ ಮಾಡುತ್ತಿದ್ದರು.. ಜೊತೆಗೆ ಆ ವೇಳೆ ಒಬ್ಬ ಸ್ಟಾರ್ ಹೀರೋ ಒಬ್ಬರೇ ಬರುವಂತೆ ಹೇಳಿದ್ದರು.. ಕೆಲವು ಸಂದರ್ಭಗಳಲ್ಲಿ , ಹೀರೋಗಳ ಜೊತೆಯೇ ಮಾಡಬೇಕಿತ್ತು" ಎಂದಿದ್ದಾರೆ ಇಶಾ ಕೊಪ್ಪಿಕರ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News