ಜೈಶ್ ಎ ಮೊಹಮ್ಮದ್

ಭಯೋತ್ಪಾದಕ ಸಂಘಟನೆ JeM ಬೆದರಿಕೆ ಬಳಿಕ ಜೈಪುರ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳ

ಭಯೋತ್ಪಾದಕ ಸಂಘಟನೆ JeM ಬೆದರಿಕೆ ಬಳಿಕ ಜೈಪುರ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಳ

Jaipur Airport after threat of terror Attack: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-E-Mohammad) ಬೆದರಿಕೆಯನ್ನು ಅನುಸರಿಸಿ ಜೈಪುರ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

Sep 26, 2019, 10:02 AM IST
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‌ನ ಆಪ್ತ ಸೇರಿ JeMನ 4 ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‌ನ ಆಪ್ತ ಸೇರಿ JeMನ 4 ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮುದಾಸೀರ್ ಅಹ್ಮದ್ ಖಾನ್ ನ ಆಪ್ತ ಸಹಾಯಕ ಸಜ್ಜಾದ್ ಅಹ್ಮದ್ ಖಾನ್ ಸೇರಿದಂತೆ ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಚಾರ್ಜ್‌ಶೀಟ್ ಸಲ್ಲಿಸಿದೆ. 

Sep 17, 2019, 01:11 PM IST
ದಸರಾದಂದು 6 ರಾಜ್ಯಗಳ ರೈಲ್ವೆ ನಿಲ್ದಾಣಗಳು, ದೇವಾಲಯಗಳನ್ನು ಸ್ಫೋಟಿಸುವ ಬೆದರಿಕೆ ಹಾಕಿದ JeM

ದಸರಾದಂದು 6 ರಾಜ್ಯಗಳ ರೈಲ್ವೆ ನಿಲ್ದಾಣಗಳು, ದೇವಾಲಯಗಳನ್ನು ಸ್ಫೋಟಿಸುವ ಬೆದರಿಕೆ ಹಾಕಿದ JeM

ಪತ್ರದಲ್ಲಿ, ಅಕ್ಟೋಬರ್ 8 ರಂದು ದಸರಾ ದಿನದಂದು ಆರು ರಾಜ್ಯಗಳ 10 ರೈಲ್ವೆ ನಿಲ್ದಾಣಗಳು ಮತ್ತು ದೇವಾಲಯಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.  

Sep 16, 2019, 08:22 AM IST
ಸಿಎಂ ಯೋಗಿ, ಕೇಜ್ರಿವಾಲ್, ಮೋಹನ್ ಭಾಗವತ್ ಜೈಶ್ ಉಗ್ರರ ನೆಕ್ಸ್ಟ್ ಟಾರ್ಗೆಟ್!

ಸಿಎಂ ಯೋಗಿ, ಕೇಜ್ರಿವಾಲ್, ಮೋಹನ್ ಭಾಗವತ್ ಜೈಶ್ ಉಗ್ರರ ನೆಕ್ಸ್ಟ್ ಟಾರ್ಗೆಟ್!

ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳು, ರೈಲ್ವೆ ನಿಲ್ದಾಣಗಳಲ್ಲಿ ಸ್ಫೋಟಗಳನ್ನು ಕೈಗೊಳ್ಳುವುದಾಗಿಯೂ ಬೆದರಿಕೆ ಹಾಕಲಾಗಿದೆ.

Apr 25, 2019, 11:31 AM IST
ಎಲ್ಇಟಿ, ಜೆಮ್ ನಮ್ಮ ಮಣ್ಣಿನಲ್ಲಿದೆ ಇಂದು ಒಪ್ಪಿಕೊಂಡ ಪಾಕಿಸ್ತಾನ

ಎಲ್ಇಟಿ, ಜೆಮ್ ನಮ್ಮ ಮಣ್ಣಿನಲ್ಲಿದೆ ಇಂದು ಒಪ್ಪಿಕೊಂಡ ಪಾಕಿಸ್ತಾನ

"ಇಡೀ ಪ್ರಪಂಚವು ನಮ್ಮ ಕಡೆಗೆ ಬೆರಳು ಮಾಡಿ  ತೋರಿಸುತ್ತಿದೆ ಮತ್ತು ನಾವು ಅದನ್ನು ಕ್ರಮವಾಗಿ ಇರಿಸಬೇಕು" ಎಂದು ಪಾಕ್ ವಿದೇಶಾಂಗ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

Sep 7, 2017, 11:35 AM IST