Anchor Anushree Viral video: ನಟಿ, ಆಂಕರ್ ಅನುಶ್ರೀ ಮದುಮಗಳಂತೆ ರೆಟಿಯಾಗಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಗುಟ್ಟಾಗಿ ಮದುವೆಯಾದ್ರಾ ಎಂದು ಕೇಳುತ್ತಿದ್ದಾರೆ.. ಹಾಗಾದ್ರೆ ಏನದು ವಿಡಿಯೋ ಹಿಂದಿನ ಸತ್ಯ.. ಇದೀಗ ತಿಳಿಯೋಣ ಬನ್ನಿ..
Anchor Anushree father: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಪಡೆದುಕೊಂಡಿದ್ದಾರೆ.. ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಇತ್ತೀಚೆಗೆ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ..
Anushree About Her Marriage: ಕನ್ನಡದ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕನ್ನಡಿಗರ ಮನೆಮಗಳಾಗಿದ್ದಾಳೆ.. ಇವರು ಸ್ಕ್ರೀನ್ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ಇವರಿಗಾಗಿಯೇ ಶೋ ನೋಡುವವರಿದ್ದಾರೆ.. ಸಾಷಕ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.. ಇದೀಗ ಇದಕ್ಕೆ ಉತ್ತರ ಸಿಕ್ಕಂತಿದೆ..
Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ..
Anchor Anushree Marriage: ಸಿನಿಮಾ ನಟ, ನಟಿಯರಿಗಿಂತಹ ಹೆಚ್ಚು ಫ್ಯಾನ್ಸ್ ಕ್ರೇಜ್ ಗಳಿಸಿರುವ ನಟಿ, ಆಂಕರ್ ಅನುಶ್ರೀ ತಮ್ಮ ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ.. ಅಭಿಮಾನಿಗಳಿಗೆ ಇವರ ಮದುವೆಯದ್ದೇ ಯೋಚನೆ.. ಆದರೆ ಅನು ಮಾತ್ರ ಯಾವಾಗ ಹಸೆಮಣೆ ಏರುತ್ತಾರೆ ಎನ್ನುವುದನ್ನು ಮಾತ್ರ ಎಲ್ಲಿ ಹೇಳಿಕೊಂಡಿರಲಿಲ್ಲ..
Anchor Anushree Marriage: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕರುನಾಡ ಮನೆಮಾತಾಗಿದ್ದಾರೆ.. ಒಮ್ಮೆ ಈಕೆ ತೆರೆ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ನೋಡುವವರಿದ್ದಾರೆ.. ಇವರ ಆಂಕರಿಂಗ್ ನೋಡೋಕೆ ಅಂತಾ ಶೋನಾ ವೀಕ್ಷಿಸುವವರಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಇವರ ಪಾತ್ರ ದೊಡ್ಡದಾಗಿರುತ್ತೆ.. ಏಕೆಂದರೆ ಕನ್ನಡದ ಟಾಪ್ ನಟಿಯರಿಗೆ ಇರೋ ಅಭಿಮಾನಿ ಬಳಗ ಇವರಿಗೂ ಇದೆ..
Sa re ga ma pa Season 19: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದ್ದು ಎಂಬ ಮಾತಿಗೆ ಪ್ರಗತಿಗೆ ಬಡಿಗೇರ್ ಸರಿಸಾಟಿ. ವಯಸ್ಸು ಚಿಕ್ಕದಾದರೂ ಈ ಪುಟ್ಟ ಬಾಲಕಿಯ ಧ್ವನಿಗೆ ಫಿಧ ಆಗದವರಿಲ್ಲ. ಮಧುರವಾಗಿ ಹಾಡಿ ಎಲ್ಲರ ಮನ ಗೆದ್ದಿರುವ ಹಳ್ಳಿ ಪ್ರತಿಭೆ ಸ ರಿ ಗ ಮ ಪ ಲಿಟಲ್ ಚಾಂಪ್ ಸೀಸನ್ 19ರ ಟ್ರೋಫಿ ಕೂಡ ಗೆದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.