Actress Abuse: ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಅಣುಬವಗಳು ಒಂದೊಂದಾಗಿ ಹೊರಬರುತಿದೆ. ಇದರ ಬೆನ್ನಲ್ಲೆ ಮಲಯಾಳಂ ಚಿತ್ರರಂಗದ ಜನಪ್ರಿಯ ಧಾರಾವಾಹಿ ನಟಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಇಬ್ಬರು ನಟರ ವಿರುದ್ಧ ವಿಶೇಷ ತನಿಖಾ ಸಮಿತಿಗೆ ದೂರು ನೀಡಿದ್ದಾರೆ.
Famous Serial Actress Vaishnavi: ವಿಜಯ್ ಟಿವಿಯ 'ಚಿರಕಡಿಕ್ಕ ಆಸೆ' ಧಾರಾವಾಹಿಯ ನಟ ವೆಟ್ರಿ ವಸಂತ್ ಹಾಗೂ ಬೋನಿ ಧಾರಾವಾಹಿಯ ನಾಯಕಿ ವೈಷ್ಣವಿ ಮದುವೆ ದಿನಾಂಕದ ಮಾಹಿತಿ ಇದೀಗ ಹೊರಬಿದ್ದಿದೆ.
urfi javed: ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ.
Brindavana Serial Actress Pushpa: ಬೃಂದಾವನ.. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ.. ತುಂಬು ಕುಟುಂಬದವರೆಲ್ಲವರು ಒಗ್ಗಟ್ಟಾಗಿ ಇರುವಂತಹ ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿರೀಯಲ್ ಇದಾಗಿದೆ.. ಈ ಸಿರೀಯಲ್ನಲ್ಲಿ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡಿರುವ ಪುಷ್ಪ ಅಲಿಯಾಸ್ ಅಮೂಲ್ಯ ಭಾರತ್ವಾಜ್ ತಮ್ಮ ಅಧ್ಬುತ ನಟನೆಯಿಂದಲೇ ಪ್ರೇಕ್ಷಕರ ಮನಗೆದಿದ್ದಾರೆ..
Geetha Serial Actress Bhavya Gowda: ನಟಿ ಭವ್ಯಾ ಗೀತಾ ಧಾರವಾಹಿ ಮೂಲಕ ಹೆಸರು ನಟನೆ ಆರಂಭಿಸಿ ನಟಿ. ಗೀತಾ ಸೀರೆಯುಟ್ಟು ಸಖತ್ ಫೋಟೊ ಶೂಟ್ ಮಾಡಿಸಿದ್ದಾರೆ. ಸದ್ಯ ನಟಿ ಫೋಟೊ ಶೂಟ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.