New Scam In India: 3G ಯಿಂದ 4G ಗೆ ಬದಲಾದಾಗ ಹೊಸ ಸಿಮ್‌ಗೆ ಅಪ್‌ಗ್ರೇಡ್ ಮಾಡುವಂತೆ ಗ್ರಾಹಕರನ್ನು ಕೇಳಲಾಗಿತ್ತು. ಆದರೆ ಈಗ 5G ಸೇವೆ ಬಳಸಲು, ಹೊಸ ಸಿಮ್‌ನ ಅಗತ್ಯವಿಲ್ಲ ಎನ್ನುವುದನ್ನು 5G ಸೇವೆ ಒದಗಿಸುತ್ತಿರುವ Jio ಮತ್ತು Airtel ಈಗಾಗಲೇ ಸ್ಪಷ್ಟಪಡಿಸಿದೆ.
5G Service: ಇಂದು ದೇಶಾದ್ಯಂತ 5ಜಿ ಸೇವೆಗೆ ಚಾಲನೆ ನೀಡಲಾಗಿದೆ. ಆದರೆ, ಭಾರತದಲ್ಲಿ ಈ ಸೇವೆ ಆರಂಭವಾಗುವುದಕ್ಕೂ ಮೊದಲೇ, ಮಾರುಕಟ್ಟೆಗೆ 5ಜಿ ಲಗ್ಗೆ ಇಟ್ಟ ಬಳಿಕ 4ಜಿ ಸಿಮ್ ಗಳು ನಿಷ್ಪ್ರಯೋಜಕವಾಗಲಿವೆಯೇ ಎಂಬ ಪ್ರಶ್ನೆಗಳು ಜನರ ಮನದಲ್ಲಿ ಮೂಡಿವೆ. ಹಾಗಾದರೆ ಬನ್ನಿ ಈ ಕುರಿತಾದ ಅಗತ್ಯ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ,