ಶೀಘ್ರದಲ್ಲೇ ಲಾಂಚ್ ಆಗಲಿರುವ ಅಗ್ಗದ 5G ಸ್ಮಾರ್ಟ್ಫೋನ್ ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ (Qualcomm Snapdragon) 700 5G ಸರಣಿ ಪ್ರೊಸೆಸರ್ನೊಂದಿಗೆ ಬರಬಹುದು ಅಥವಾ ಇದನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ ಮಿಡ್ ರೇಂಜ್ ಪ್ರೊಸೆಸರ್ನೊಂದಿಗೆ ಬಳಸಬಹುದು. 30W ನ ವೇಗದ ಚಾರ್ಜಿಂಗ್ ಬೆಂಬಲವನ್ನು ಫೋನ್ನಲ್ಲಿ ಒದಗಿಸಬಹುದು. 5,020mAh ಬ್ಯಾಟರಿಯನ್ನು ಫೋನ್ನಲ್ಲಿ ನೀಡುವ ನಿರೀಕ್ಷೆಯಿದೆ.
ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ತನ್ನ ದೆಹಲಿ ಸರ್ಕಲ್ ಗ್ರಾಹಕರಿಗೆ ಹೊಸ ವರ್ಷದಲ್ಲಿ ಹೊಸ ಉಡುಗೊರೆಯನ್ನು ನೀಡಿದೆ. ಕಂಪನಿಯು ತನ್ನ 3 ಜಿ ಸೇವೆಗಳನ್ನು ನಿಲ್ಲಿಸುತ್ತದೆ, ಆದರೂ ಧ್ವನಿ ಕರೆ 2 ಜಿ ಯಲ್ಲಿ ಲಭ್ಯವಿರುತ್ತದೆ.
Mobile Tariff Price Hike: ಒಂದು ಸಮಯದಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಒಂದು ಡಜನ್ ನಿರ್ವಾಹಕರು ಇದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸ್ಪರ್ಧೆಯಿಂದಾಗಿ ಅನೇಕ ದೊಡ್ಡ ಕಂಪನಿಗಳು ವ್ಯವಹಾರವನ್ನು ತೊರೆಯಬೇಕಾಯಿತು.
ಕಳೆದ ವರ್ಷವಷ್ಟೇ ವಾಣಿಜ್ಯಾತ್ಮಕವಾಗಿ 5G ಸೇವೆಯನ್ನು ರೋಲ್ ಔಟ್ ಮಾಡಲಾಗಿದೆ. ಮೊದಲು ದಕ್ಷಿಣ ಕೊರಿಯಾ ಮತ್ತು ಅಮೇರಿಕಾದಲ್ಲಿ ಬಿಡುಗಡೆಯಾದ ಈ ಸೇವೆ ನಂತರ, ಚೀನಾ ಹಾಗೂ ಹಲವು ಯುರೋಪಿಯನ್ ದೇಶಗಳಲ್ಲಿ ವಾಣಿಜ್ಯಾತ್ಮಕವಾಗಿ ಬಿಡುಗಡೆಗೊಳಿಸಲಾಗಿದೆ.
ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಟಿವಿ, ರೇಡಿಯೋ, ಮೊಬೈಲ್ ಫೋನ್ ಮತ್ತು ವೈ-ಫೈ ಸಿಗ್ನಲ್ಗಳಿಂದ ಎನರ್ಜಿ ಕಟ್ ಅನ್ನು ಮಾತ್ರ ಬಳಸಿಕೊಂಡು ಗ್ಯಾಜೆಟ್ಗಳಿಗೆ ಕೆಲಸ ಮಾಡಲು ಮತ್ತು ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.