Abu Bakr Al Baghdadi

 ಐಸಿಸ್ ಉಗ್ರ ಬಾಗ್ದಾದಿ ಪತ್ನಿ ವಶಕ್ಕೆ ತೆಗೆದುಕೊಂಡ ಟರ್ಕಿ

ಐಸಿಸ್ ಉಗ್ರ ಬಾಗ್ದಾದಿ ಪತ್ನಿ ವಶಕ್ಕೆ ತೆಗೆದುಕೊಂಡ ಟರ್ಕಿ

ಟರ್ಕಿಯು ಉಗ್ರ ಐಸಿಸ್ ಅಬೂಬಕರ್ ಅಲ್-ಬಾಗ್ದಾದಿ ಪತ್ನಿಯನ್ನು ಸೆರೆಹಿಡಿದಿದೆ ಎಂದು ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಬುಧವಾರ ಹೇಳಿದ್ದಾರೆ. ಯು.ಎಸ್.ವಿಶೇಷ ಪಡೆಗಳ ದಾಳಿಯಲ್ಲಿ ಮಾಜಿ ಇಸ್ಲಾಮಿಕ್ ಸ್ಟೇಟ್ ನಾಯಕ ಬಾಗ್ದಾದಿ ಹತ್ಯೆಯಾದ ನಂತರ ಟರ್ಕಿ ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಂಡಿದೆ.  

Nov 6, 2019, 08:02 PM IST
ಬಾಗ್ದಾದಿ ಹತ್ಯೆಗೂ ಮೊದಲು ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ  ಮಾಡಿದ್ದ ಯುಎಸ್..!

ಬಾಗ್ದಾದಿ ಹತ್ಯೆಗೂ ಮೊದಲು ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ ಮಾಡಿದ್ದ ಯುಎಸ್..!

ಇಸ್ಲಾಮಿಕ್ ಸ್ಟೇಟ್ ನಾಯಕ ಅಬೂಬಕರ್ ಅಲ್-ಬಾಗ್ದಾದಿಯನ್ನು ಹತ್ಯೆಗೈಯುವ ಮೊದಲು ಅಮೇರಿಕಾ ಸೇನೆ ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ ಮಾಡಿತ್ತು ಎಂದು ಸಿರಿಯನ್ ಡೆಮಾಕ್ರಟಿಕ್ ಪಡೆಗಳ ಸಲಹೆಗಾರ ಸೋಮವಾರ ಹೇಳಿದ್ದಾರೆ.

Oct 29, 2019, 02:58 PM IST
Video: ಅಮೇರಿಕಾ ಐಸಿಸ್ ಮುಖ್ಯಸ್ಥ ಬಾಗ್ದಾದಿಯನ್ನು ಕೊಂದಿದ್ದು ಹೇಗೆ ಗೊತ್ತೇ?

Video: ಅಮೇರಿಕಾ ಐಸಿಸ್ ಮುಖ್ಯಸ್ಥ ಬಾಗ್ದಾದಿಯನ್ನು ಕೊಂದಿದ್ದು ಹೇಗೆ ಗೊತ್ತೇ?

 ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಾಗ್ದಾದಿಯವರ ಸಾವನ್ನು ಘೋಷಿಸಿದ ಒಂದು ದಿನದ ನಂತರ, ಬ್ಲೂಮ್‌ಬರ್ಗ್ ಯುಎಸ್ ಕಮಾಂಡೋ ದಾಳಿ ನಡೆದ ಸ್ಥಳ ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

Oct 28, 2019, 06:26 PM IST
ಐಸಿಸ್ ಮುಖ್ಯಸ್ಥ ಅಲ್-ಬಾಗ್ದಾದಿ ಮೇಲೆ ಅಮೇರಿಕಾ ದಾಳಿ

ಐಸಿಸ್ ಮುಖ್ಯಸ್ಥ ಅಲ್-ಬಾಗ್ದಾದಿ ಮೇಲೆ ಅಮೇರಿಕಾ ದಾಳಿ

ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಾಗ್ದಾದಿಯನ್ನು ಗುರಿಯಾಗಿಸಿಕೊಂಡು ಅಮೇರಿಕಾ ಕಾರ್ಯಾಚರಣೆ ನಡೆಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ ಗೆ ತಿಳಿಸಿದ್ದಾರೆ.

Oct 27, 2019, 10:29 AM IST